6 Skip to content

ಕದ್ರಾದಲ್ಲಿ ಕಾಣಿಸಿದ ಕೃತಕ ಜಲಪಾತ!

ಸೋಮವಾರ ಕದ್ರಾ ಅಣೆಕಟ್ಟಿನ ನಾಲ್ಕು ಗೇಟುಗಳಿಂದ 10600 ಕ್ಯೂಸೆಕ್ ನೀರನ್ನು ಹೆಚ್ಚುವರಿಯಾಗಿ ಹೊರಬಿಡಲಾಗಿದೆ. ವಿದ್ಯುತ್ ಉತ್ಪಾದನೆ ನಂತರ ಒಟ್ಟು 31 ಸಾವಿರ ಕ್ಯೂಸೆಕ್ ನೀರು ನಾಲ್ಕು ಅಣೆಕಟ್ಟಿನಿಂದ ಹೊರ ಬಿದ್ದಿದೆ.

ಕಾಳಿ ನದಿಯ ಒಳ ಹರಿವು ಹೆಚ್ಚಾಗಿದ್ದು, ವಿದ್ಯುತ್ ಉತ್ಪಾದನೆ ನಂತರ ಅಣೆಕಟ್ಟಿನಿಂದ ರಭಸದಿಂದ ಹೊರಬಿದ್ದ ನಿರಹನಿಗಳ ದೃಶ್ಯಾವಳಿಗಳನ್ನು ಇಲ್ಲಿ ನೋಡಿ..

 

Leave a comment

Leave a Reply

You cannot copy content of this page