6 Skip to content

ಅಂಬರದಿoದ ಭೂವಿಗಿಳಿದು ಬಂದ ನೀರದಾರೆ..

ಪಶ್ಚಿಮಘಟ್ಟದ ದಟ್ಟ ಕಾಡಿನಲ್ಲಿ ಕನಿಷ್ಟ ಮೂಲಭೂತ ಸೌಕರ್ಯ ಒದಗಿಸಿದ ಅಪರೂಪದ ಜಲಪಾತ ಎಂದರೆ ಅದು ಅಂಬೋಲಿ. ಅಂಬರದಿoದ ಭೂವಿಗಿಳುದ ಬಂದ ಅದ್ಭುತ ಜಲಪಾತವಿದು. ಅಂಬೋಲಿ ಘಟ್ಟದ ನಡುವೆ ಇದ್ದು ಪ್ರವಾಸಿಗರನ್ನು ತನ್ನೆಡೆಗೆ ಕರೆಯುತ್ತಿರುವ ಈ ಜಲಪಾತ ಕರ್ನಾಟಕ ಹಾಗೂ ಮಹಾರಾಷ್ಟ್ರ ಗಡಿ ಭಾಗದಲ್ಲಿದೆ. ಸುರಿವ ಮಳೆಯಲ್ಲಿ, ಜಲಪಾತದ ಮಡಿಲಲ್ಲಿ ಆಡುವ ಖುಷಿಯನ್ನು ವಿಡಿಯೋ ಮೂಲಕ ನೀವು ಅನುಭವಿಸಿ!

Leave a comment

Leave a Reply

You cannot copy content of this page