6 Skip to content

ಮಳೆಯಲ್ಲಿ ನೆನೆಯುತ್ತಲೇ ಅಹವಾಲು ಸಲ್ಲಿಸಿದ ಸಂತ್ರಸ್ತರು

ನೆರೆ ಹಾನಿ ಪ್ರದೇಶವಾದ ಶಿರೂರು ಬಳಿಯ ಉಳುವರೆಗೆ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಭೇಟಿ ನೀಡಿದ್ದು, ಅಲ್ಲಿದ್ದ ಸಂತ್ರಸ್ತರು ಧಾರಾಕಾರ ಮಳೆಯಲ್ಲಿ ನೆನೆಯುತ್ತಲೇ ಸಚಿವರಿಗೆ ತಮ್ಮ ಅಹವಾಲು ಸಲ್ಲಿಸಿದರು. ನೆರೆ ಪ್ರವಾಹದಿಂದ ಆದ ಸಂಕಷ್ಟಗಳ ಕುರಿತು ವಿವರಿಸಿ, ಶಾಶ್ವತ ಪರಿಹಾರ ಒದಗಿಸಲು ಒತ್ತಾಯಿಸಿದರು. ನೆರೆ ಸಂತ್ರಸ್ತರಿಗೆ ಈ ವೇಳೆ ಸಚಿವರು ಪರಿಹಾರ ಮೊತ್ತ ವಿತರಿಸಿದರು.
ಉಳುವರೆಯಲ್ಲಿ ಏನೇನು ನಡೆಯಿತು? ವಿಡಿಯೋ ಇಲ್ಲಿ ನೋಡಿ..

Leave a comment

Leave a Reply

You cannot copy content of this page