6 Skip to content

ಅಗಸೂರಿನಲ್ಲಿಯೂ ಗುಡ್ಡ ಕುಸಿತ

ಅಂಕೋಲಾ: ಶಿರೂರಿನ ಎದುರು ಭಾಗವಾದ ಅಗಸೂರಿನಲ್ಲಿ ಸಹ ಗುಡ್ಡ ಕುಸಿಯುತ್ತಿದೆ.
ಅಗಸೂರು ಹಳೆಕೇರಿ ಭಾಗದಲ್ಲಿ ದೊಡ್ಡ ಪ್ರಮಾಣದ ಗುಡ್ಡ ಕುಸಿದಿದೆ. ಆದರೆ, ಇಲ್ಲಿ ಯಾವುದೇ ಮನೆಗಳಿಲ್ಲದ ಕಾರಣ ಅಪಾಯ ಆಗಿಲ್ಲ. ಮಳೆ ಮುಂದುವರೆದಲ್ಲಿ ಮನೆಗಳವರೆಗೂ ಮಣ್ಣು ಬರುವ ಸಾಧ್ಯತೆಗಳಿದೆ. ಹೊನ್ನಳ್ಳಿ ಮೇಲ್ಬಾಗದಲ್ಲಿ ಸಹ ಮಣ್ಣು ಕುಸಿಯುತ್ತಿದೆ.
ಗುಡ್ಡ ಕುಸಿತದ ವಿಡಿಯೋ ಇಲ್ಲಿ ನೋಡಿ..

Leave a comment

Leave a Reply

You cannot copy content of this page