`ಶಿರೂರು ಗುಡ್ಡ ಕುಸಿತ ಪ್ರಕರಣದಲ್ಲಿ ಲಾರಿ ಚಾಲಕ ಸಿಲುಕಿಕೊಂಡಿದ್ದು, ಈವರೆಗೂ ಆತನ ಬಗ್ಗೆ ಸರ್ಕಾರ ಕಾಳಜಿವಹಿಸಿಲ್ಲ’ ಎಂದು ಯಲ್ಲಾಪುರದ ಚಾಲಕ ವಿಜಯ ಹಿರೆಮಠ್ ದೂರಿದ್ದಾರೆ.
`ಯಾವುದೇ ಸರ್ಕಾರ ಅಧಿಕಾರಕ್ಕೆ ಬಂದರೂ ಕೋಟಿ ಕೋಟಿ ಹಣ ಹೊಡೆಯಲು ಉತ್ಸಾಹ ತೋರುತ್ತದೆ. ಆದರೆ, ಬಡ ಚಾಲಕರ ಬಗ್ಗೆ ಯಾರಿಗೂ ಕಾಳಜಿ ಇಲ್ಲ. ಸತ್ತವರಿಗೆ ಪರಿಹಾರ ಕೊಟ್ಟು ಕೈ ತೊಳೆದುಕೊಳ್ಳುವ ಬದಲು ಅಧಿಕಾರದಲ್ಲಿ ಇರುವವರು ಜವಾಬ್ದಾರಿಯಿಂದ ವರ್ತಿಸಬೇಕು’ ಎಂದು ರಾಜಕಾರಣಿಗಳಿಗೆ ವಿಜಯ ಹಿರೇಮಠ್ ಬುದ್ದಿ ಹೇಳಿದ್ದಾರೆ.
ವೈರಲ್ ಆಗುತ್ತಿರುವ ವಿಡಿಯೋ ಇಲ್ಲಿ ನೋಡಿ..




Discussion about this post