ಕಾರವಾರದಿಂದ 50 ನಾಟಿಕಲ್ ಮೈಲು ದೂರ ಅರಬ್ಬಿ ಸಮುದ್ರದಲ್ಲಿ ಸಂಚರಿಸುತ್ತಿದ್ದ ಹಡಗಿಗೆ ಬೆಂಕಿ ತಗುಲಿದ್ದು, ಬೆಂಕಿ ಆರಿಸಲು ಸಾಕಷ್ಟು ಸಿಬ್ಬಂದಿ ಪ್ರಯತ್ನಿಸಿದರು. ಬಂದರು ಇಲಾಖೆ, ತಟರಕ್ಷಕ ಪಡೆ ಸೇರಿದಂತೆ ಅನೇಕ ಅಧಿಕಾರಿಗಳು ಇಲ್ಲಿ ಬೀಡು ಬಿಟ್ಟಿದ್ದು, ಖಾಸಗಿ ಎಜನ್ಸಿ ಸಿಬ್ಬಂದಿ ಸಹ ರಕ್ಷಣಾ ಚಟುವಟಿಕೆಯಲ್ಲಿದ್ದರು.
ಅಗ್ನಿ ಅವಘಡದ ನಂತರ ನಡೆದ ರಕ್ಷಣಾ ಚಟುವಟಿಕೆ ಹೇಗಿತ್ತು? ವಿಡಿಯೋ ಇಲ್ಲಿ ನೋಡಿ..

Leave a comment