ಶಿರಸಿ: ಧಾರಾಕಾರ ಮಳೆಯಿಂದ ನೆರೆ ಉಂಟಾಗಿರುವ ಬನವಾಸಿ ವ್ಯಾಪ್ತಿಯ ಬಾಶಿಗೆ ಭೇಟಿ ನೀಡಿದ ಶಾಸಕ ಶಿವರಾಮ ಹೆಬ್ಬಾರ್ ಅಲ್ಲಿನ ನೆರೆ ನೀರಿನಲ್ಲಿ ಸಂಚಾರ ನಡೆಸಿದರು.
ಈ ವೇಳೆ ಸೇರಿದ ಜನ ತಮ್ಮ ಸಮಸ್ಯೆಗಳನ್ನು ಹೇಳಿಕೊಂಡರು. ನೆರೆ ಸಂತ್ರಸ್ತರು ತಮಗೆ ಪರ್ಯಾಯ ಭೂಮಿಗೆ ಮನವಿ ಮಾಡಿದರು. ಯಾವುದೇ ಜೀವ ಹಾನಿ ಆಗದಂತೆ ತಡೆಯಬೇಕು ಎಂದು ಶಿವರಾಮ ಹೆಬ್ಬಾರ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಶಿವರಾಮ ಹೆಬ್ಬಾರ್ ಜನರ ಸಭೆ ನಡೆಸಿ ಮಾತನಾಡಿದ ವಿಡಿಯೋ ಇಲ್ಲಿ ನೋಡಿ..
ನೆರೆ ನೀರಿನಲ್ಲಿ ಶಾಸಕ ಹೆಬ್ಬಾರ್ ಸಂಚಾರ

Leave a comment