ಹಳಿಯಾಳದ ಕೆನರಾ ಬ್ಯಾಂಕ್ ದೇಶಪಾಂಡೆ ಆರ್‌ಸೆಟ್ ತರಬೇತಿ ಸಂಸ್ಥೆಯಲ್ಲಿ 18ರಿಂದ 45 ವಯಸ್ಸಿನ ಗ್ರಾಮೀಣ ಭಾಗದ ನಿರುದ್ಯೋಗ ಯುವಕರಿಗಾಗಿ ಆಗಸ್ಟ್ ತಿಂಗಳಿನ ಮೂರನೇ ವಾರದಲ್ಲಿ 13 ದಿನಗಳ ಸಮಗ್ರ ಕೃಷಿ ಉದ್ಯಮಿ ತರಬೇತಿ ನಡೆಯಲಿದೆ. ಆಸಕ್ತರಿಗೆ ಹೆಸರು ಕೊಡಲು ಆಗಷ್ಟ 10 ಕೊನೆದಿನ.
ಊಟ-ವಸತಿ ಜೊತೆ ತರಬೇತಿ ಸಹ ಇಲ್ಲಿ ಉಚಿತ. ಜೊತೆಗೆ ಬ್ಯಾಂಕಿನಿoದ ಸಾಲ ಪಡೆದು ಸ್ವ ಉದ್ಯೋಗ ಪ್ರಾಂಭಿಸಲು ಬೇಕಾದ ಜ್ಞಾನ,ಸರ್ಕಾರಿ ಯೋಜನೆಗಳು ಮತ್ತು ಯೋಜನಾ ವರದಿ ತಯಾರಿಕೆ ಬಗ್ಗೆಯೂ ಮಾಹಿತಿ ಕೊಡಲಾಗುತ್ತದೆ.
ಹೆಸರು ನೊಂದಾಯಿಸಲು ಇಲ್ಲಿ ಸಂಪರ್ಕಿಸಿ
ನಿರ್ದೇಶಕರು
ಕೆನರಾ ಬ್ಯಾಂಕ್ ದೇಶಪಾಂಡೆ ಆರ್‌ಸೆಟ್ ಸಂಸ್ಥೆ
ಹಳಿಯಾಳ
ಮೋ: 9980510717, 9482188780
ಗ್ರಾಮೀಣ ಜನರಿಗೆ ಕೃಷಿ ತರಬೇತಿ

Leave a comment