ಉತ್ತರ ಕನ್ನಡ ಜಿಲ್ಲೆಗೆ ಹೊಂದಿಕೊoಡಿರುವ ದಕ್ಷಿಣಕನ್ನಡ ಜಿಲ್ಲೆಯ ಬೆಳ್ತಂಗಡಿಯ ದಿಡುಪೆಯ ಜಲಪಾತ ಸೌಂದರ್ಯದ ಗಣಿ.
ಧರ್ಮಸ್ಥಳದ ಸಮೀಪ ಅಂದರೆ ಉಜಿರೆಯಿಂದ 23ಕಿಮೀ ದೂರದ ದಿಡುಪೆ ಎಂಬ ಹಳ್ಳಿಯಲ್ಲಿರುವ ಕಾರಣ ಈ ಜಲಪಾತಕ್ಕೆ `ದಿಡುಪೆ ಫಾಲ್ಸ್’ ಎನ್ನುತ್ತಾರೆ. ತಣ್ಣನೆಯ ಪರಿಸರದಲ್ಲಿ ಹನಿಹನಿಯಾಗಿ ಬಂಡೆಯ ಮೇಲೆ ಚಿಮ್ಮುವ ಸ್ಫಟಿಕದಂತಹ ನೀರನ್ನು ನೋಡುವುದೇ ಕಣ್ಣಿಗೆ ಹಬ್ಬ.
ಈ ಜಲಪಾತದ ವಿಡಿಯೋ ಇಲ್ಲಿ ನೋಡಿ..
ADVERTISEMENT






Discussion about this post