6 Skip to content

30 ದಿನದಲ್ಲಿ ಮೊಬೈಲ್ ರಿಪೇರಿ ಕಲಿಯಿರಿ..

ಸೆ 11ರಿಂದ ಬೆಂಗಳೂರಿನ ಅರಶಿನಕುಂಟೆಯಲ್ಲಿ ರೂಡ್‌ಸೆಟ್ ಸಂಸ್ಥೆ ಮೊಬೈಲ್ ರಿಪೇರಿ ತರಬೇತಿ ಆಯೋಜಿಸಿದೆ. 30 ದಿನಗಳಲ್ಲಿ ಮೊಬೈಲ್ ರಿಪೇರಿ ಮಾಡುವುದನ್ನು ಕಲಿಸಲಾಗುತ್ತದೆ. ಇದಕ್ಕೆ ಆಸಕ್ತರು ಅರ್ಜಿ ಸಲ್ಲಿಸಲು ಅಗಸ್ಟ್ 20 ಕೊನೆದಿನ. ತರಬೇತಿಯಲ್ಲಿ ಭಾಗವಹಿಸುವವರಿಗೆ ಉಚಿತ ಊಟ-ವಸತಿ ಕೊಡಲಾಗುತ್ತದೆ.
ಮಾಹಿತಿಗೆ
ರುಡ್‌ಸೆಟ್ ಸಂಸ್ಥೆ, ಅರಿಶಿನಕುಂಟೆ
ನೆಲಮoಗಲ ತಾಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ
ಮೋ: 9740982585, 9380162042ನ್ನು ಸಂಪರ್ಕಿಸಿ

Leave a comment

Leave a Reply

You cannot copy content of this page