6

ಮಳೆಗಾಲದ ಯಕ್ಷಸಂಜೆ: ಗೋಕರ್ಣದಲ್ಲಿ ಗಾನ ವೈಭವ

ಪ್ರಸಿದ್ಧ ಹಾಗೂ ಪುಣ್ಯ ಕ್ಷೇತ್ರ ಗೋಕರ್ಣದ ಶಿವಪ್ರದ ವೇದಿಕೆಯಲ್ಲಿ ಶನಿವಾರ ಸಂಜೆ 7ಗಂಟೆಯಿoದ `ಯಕ್ಷಸಂಜೆ’ ನಡೆಯುತ್ತಿದೆ. ಗಾನಕಣ್ಮನಿ ರಾಘವೇಂದ್ರ ಜನ್ಸಾಲೆ – ಗಾನಸಾರಥಿ ರಾಮಕೃಷ್ಣ ಹಿಲ್ಲೂರು, ಮದ್ದಳೆಯ ಮೋಡಿಗಾರ ಸುನಿಲ ಭಂಡಾರಿ – ಎನ್ ಜಿ ಹೆಗಡೆ ಹಾಗೂ ಪ್ರಚಂಡ ಚಂಡೆ ವಾದಕ ಗಣೇಶ ಗಾಂವ್ಕರ್ – ಸುಜನ್ ಹಾಲಾಡಿ ಅವರ ಜುಗಲ್ ಬಂಧಿ ನಡೆಯುತ್ತಿದೆ. ಕೊಡ್ಲಗದ್ದೆಯ ಪ್ರಶಾಂತ ಭಟ್ಟ ಇದನ್ನು ಚಿತ್ರಕರಿಸಿ ರವಾನಿಸಿದ್ದಾರೆ..

ಗಾನ ವೈಭವದ ವಿಡಿಯೋ ಇಲ್ಲಿ ನೋಡಿ..

  • Related Posts

    ಮೇದಿನಿಯ ಬಾಯಲ್ಲಿ ನಲಿಯುವ ಗೀತೆ

    Share this… Facebook Pinterest Twitter Linkedin Whatsapp ಮಕ್ಕಳು ಮನೆಯ ಹಿರಿಯರನ್ನು, ತಂದೆ-ತಾಯಿಯನ್ನು ಅನುಕರಿಸುತ್ತಾರೆ, ಅನುಸರಿಸುತ್ತಾರೆ. ಹಿರಿಯರು ಏನೇ ಮಾಡಲಿ ಅದನ್ನೇ ತಾನೂ ಮಾಡುವ ಪ್ರಯತ್ನ ಮಾಡುತ್ತಾರೆ. ಅದೇ ಕಾರಣಕ್ಕಾಗಿ ಮಕ್ಕಳೆದುರು ಒಳ್ಳೆಯದನ್ನೇ ಮಾಡಬೇಕು, ಒಳ್ಳೆಯದನ್ನೇ ಮಾತನಾಡಬೇಕು ಎಂದು ಹೇಳುತ್ತಾರೆ.‌…

    ಉಪಯುಕ್ತ ಮಾಹಿತಿ: ಶಿರಸಿಯ ಈ ವೈದ್ಯರೆಲ್ಲರೂ ಆಪತ್ಬಾಂದವರು!

    Share this… Facebook Pinterest Twitter Linkedin Whatsappಮಳೆಗಾಲ ಶುರುವಾದ ತಕ್ಷಣ ಕೆಮ್ಮು-ಶೀತ-ಜ್ವರ ಸಾಮಾನ್ಯ. ಅದರಲ್ಲಿಯೂ ಮಕ್ಕಳ ಬಗ್ಗೆ ಪ್ರತಿಯೊಬ್ಬರಿಗೂ ವಿಶೇಷ ಆರೈಕೆ ಅಗತ್ಯ. ಮಕ್ಕಳು ಮಾತ್ರವಲ್ಲ.. ಗರ್ಭಿಣಿಯರ ಬಗ್ಗೆಯೂ ಕಾಳಜಿವಹಿಸಬೇಕಾದ ಅಂಶಗಳ ಜೊತೆ ಈ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವವರ ಶಿರಸಿ…

    Leave a Reply

    Your email address will not be published. Required fields are marked *

    You cannot copy content of this page