ಪ್ರತಿ 2-3 ತಾಸಿಗೊಮ್ಮೆ ನೌಕಾ ಅಧಿಕಾರಿಗಳು ಆಗಮಿಸಿ ನದಿ ಹರಿವಿನ ಬಗ್ಗೆ ಪರಿಶೀಲಿಸುತ್ತಿದ್ದಾರೆ. ಗಂಗಾವಳಿ ನದಿ ಆಳದಲ್ಲಿ ಪ್ರಸ್ತುತ ಮಾನವ ಪ್ರವೇಶಿಸುವ ಹಾಗಿಲ್ಲ. ನದಿ ಹರಿವು ಜೋರಾಗಿದ್ದು, ಮುಳುಗು ತಜ್ಞರಿಂದ ಇದು ಸಾಧ್ಯವಾಗುತ್ತಿಲ್ಲ ಎಂದು ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಹೇಳಿದ್ದಾರೆ.
ಅವರು ಮಾತನಾಡಿದ ವಿಡಿಯೋ ಇಲ್ಲಿ ನೋಡಿ..








