6

`ಶಿರೂರಿಗೆ ಬರಲಿದೆ ವಿಶೇಷ ದೋಣಿ’

ಶಿರೂರು ಅಂಚಿನ ಗಂಗಾವಳಿ ನದಿ ಆಳದಲ್ಲಿರುವ ಮಣ್ಣು ಹಾಗೂ ಕಲ್ಲುಗಳನ್ನು ಹೊರ ತೆಗೆಯಲು ಕೇರಳದಿಂದ ವಿಶೇಷ ಯಂತ್ರ ಬರಲಿದೆ. ಆ ಯಂತ್ರವನ್ನು ವಿನ್ಯಾಸ ಮಾಡಿದ ಮಿತಿನ್ ಎಂಬಾತರು ಶಿರೂರಿಗೆ ಆಗಮಿಸಿ ಸ್ಥಳ ಪರಿಶೀಲನೆ ನಡೆಸಿದ್ದು, ತಮ್ಮ ಯಂತ್ರದಿoದ ನದಿ ಆಳದ ಮಣ್ಣನ್ನು ತೆಗೆಯಲು ಸಾಧ್ಯ ಎಂದು ಹೇಳಿದ್ದಾರೆ.
`ಆ ಯಂತ್ರ ಬೋಟ್ ಆಕಾರದಲ್ಲಿದ್ದು, ನೋಡಲು ಚಿಕ್ಕದು. ಆದರೆ, ಅದರ ಕೆಲಸ ಅತಿ ದೊಡ್ಡದು’ ಎಂದು ಶಾಸಕ ಸತೀಶ್ ಸೈಲ್ ಹೇಳಿದರು. `ನದಿ ಆಳದಲ್ಲಿ ಗಟ್ಟಿಯಾದ ಮಣ್ಣನ್ನು ಆ ಯಂತ್ರ ಸಡಿಲ ಮಾಡಲಿದೆ. ಅಡ್ಡಕ್ಕೆ ಸಿಲುಕಿರುವ ಆಲದ ಮರ ತೆಗೆಯುವ ನೇರವಾಗಿಸಿ, ವೈರ್ ಬಳಸಿ ತೆಗೆಯುವ ಪ್ರಯತ್ನ ನಡೆಯುತ್ತದೆ’ ಎಂದು ಸತೀಶ್ ಸೈಲ್ ತಿಳಿಸಿದರು. `ಕಲ್ಲುಮಿಶ್ರಿತ ಮಣ್ಣು ತೆಗೆಯಲು ಸಬ್‌ಮರ್ಸಿಬಲ್ ಪಂಪ್ ಬಳಸಲಾಗುತ್ತದೆ’ ಎಂದರು.
ಶಿರೂರಿನಲ್ಲಿ ಸತೀಶ್ ಸೈಲ್ ಮಾತನಾಡಿದ ವಿಡಿಯೋ ಇಲ್ಲಿ ನೋಡಿ..

  • Related Posts

    ಮೇದಿನಿಯ ಬಾಯಲ್ಲಿ ನಲಿಯುವ ಗೀತೆ

    Share this… Facebook Pinterest Twitter Linkedin Whatsapp ಮಕ್ಕಳು ಮನೆಯ ಹಿರಿಯರನ್ನು, ತಂದೆ-ತಾಯಿಯನ್ನು ಅನುಕರಿಸುತ್ತಾರೆ, ಅನುಸರಿಸುತ್ತಾರೆ. ಹಿರಿಯರು ಏನೇ ಮಾಡಲಿ ಅದನ್ನೇ ತಾನೂ ಮಾಡುವ ಪ್ರಯತ್ನ ಮಾಡುತ್ತಾರೆ. ಅದೇ ಕಾರಣಕ್ಕಾಗಿ ಮಕ್ಕಳೆದುರು ಒಳ್ಳೆಯದನ್ನೇ ಮಾಡಬೇಕು, ಒಳ್ಳೆಯದನ್ನೇ ಮಾತನಾಡಬೇಕು ಎಂದು ಹೇಳುತ್ತಾರೆ.‌…

    ಉಪಯುಕ್ತ ಮಾಹಿತಿ: ಶಿರಸಿಯ ಈ ವೈದ್ಯರೆಲ್ಲರೂ ಆಪತ್ಬಾಂದವರು!

    Share this… Facebook Pinterest Twitter Linkedin Whatsappಮಳೆಗಾಲ ಶುರುವಾದ ತಕ್ಷಣ ಕೆಮ್ಮು-ಶೀತ-ಜ್ವರ ಸಾಮಾನ್ಯ. ಅದರಲ್ಲಿಯೂ ಮಕ್ಕಳ ಬಗ್ಗೆ ಪ್ರತಿಯೊಬ್ಬರಿಗೂ ವಿಶೇಷ ಆರೈಕೆ ಅಗತ್ಯ. ಮಕ್ಕಳು ಮಾತ್ರವಲ್ಲ.. ಗರ್ಭಿಣಿಯರ ಬಗ್ಗೆಯೂ ಕಾಳಜಿವಹಿಸಬೇಕಾದ ಅಂಶಗಳ ಜೊತೆ ಈ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವವರ ಶಿರಸಿ…

    Leave a Reply

    Your email address will not be published. Required fields are marked *

    You cannot copy content of this page