ವರ್ಗವಾದರೂ ಹುದ್ದೆ ತ್ಯಜಿಸದ ವೈದ್ಯ: ಅಮಾನತಿಗೆ ಹಕ್ಕೊತ್ತಾಯ!
ಶಿರಸಿ: ಬೇರೆ ಊರಿಗೆ ವರ್ಗವಾದರೂ ಅಲ್ಲಿಗೆ ತೆರಳದೇ ಸರ್ಕಾರಿ ಆಸ್ಪತ್ರೆಯಲ್ಲಿಯೇ ಕಾರ್ಯ ನಿರ್ವಹಿಸುತ್ತಿರುವ ಡಾ ಗಜಾನನ ಭಟ್ಟ ಅವರನ್ನು ಅಮಾನತು ಮಾಡಬೇಕು ಎಂದು ಶಿರಸಿಯ ಕೆಲವರು ಸರ್ಕಾರವನ್ನು...
6
ಶಿರಸಿ: ಬೇರೆ ಊರಿಗೆ ವರ್ಗವಾದರೂ ಅಲ್ಲಿಗೆ ತೆರಳದೇ ಸರ್ಕಾರಿ ಆಸ್ಪತ್ರೆಯಲ್ಲಿಯೇ ಕಾರ್ಯ ನಿರ್ವಹಿಸುತ್ತಿರುವ ಡಾ ಗಜಾನನ ಭಟ್ಟ ಅವರನ್ನು ಅಮಾನತು ಮಾಡಬೇಕು ಎಂದು ಶಿರಸಿಯ ಕೆಲವರು ಸರ್ಕಾರವನ್ನು...
ಯಲ್ಲಾಪುರ - ಅಂಕೋಲಾ ಗಡಿಭಾಗವಾದ ಗುಳ್ಳಾಪುರ ಸೇತುವೆ ಕುಸಿದು ಮೂರು ವರ್ಷ ಕಳೆದಿದೆ. ಘಟಾನುಘಟಿಗಳೇ ಕ್ಷೇತ್ರಕ್ಕೆ ಬಂದು ಹೋದರೂ ಅಲ್ಲಿ ಸೇತುವೆ ನಿರ್ಮಾಣ ನಡೆದಿಲ್ಲ. ಹೀಗಾಗಿ ಶಿವರಾಮ...
ಕಾರವಾರ: ನೌಕಾನೆಲೆ ಯೋಜನೆಗೆ ಭೂ ಸ್ವಾಧಿನದ ಬಳಿಕ ಪರಿಹಾರ ಸಿಗದೇ ಇರುವ ನಿರಾಶ್ರಿತರ ಸಮಸ್ಯೆಗಳಿಗೆ ಸಂಬoಧಿಸಿದoತೆ ಕೇಂದ್ರ ಸರ್ಕಾರ ಮತ್ತು ಸಂಬoಧಪಟ್ಟ ಅಧಿಕಾರಿಗಳ ಜೊತೆ ಚರ್ಚಿಸಿ ನಿರಾಶ್ರಿತರಿಗೆ...
ಮಕ್ಕಳು ಶಾಲೆಗೆ ಬರಲು ರಸ್ತೆ ಸಮಸ್ಯೆ ಎದುರಾದಾಗ ಏಕಾಂಗಿಯಾಗಿ ದುಡಿದು ರಸ್ತೆ ರಿಪೇರಿ ಮಾಡಿದವರು ಶಿಕ್ಷಕಿ ಉಷಾ ನಾಯಕ. ಯಲ್ಲಾಪುರದ ನಂದೂಳ್ಳಿ ವ್ಯಾಪ್ತಿಯ ಬೇಲಿಕೇಣಿ ಶಿಕ್ಷಕಿಯಾಗಿರುವ ಅವರು...
ಕಾರವಾರ: ಶಿಪ್ಟ್ ಕಾರಿನಲ್ಲಿ ಗೋವಾ ಮದ್ಯ ಸಾಗಿಸುತ್ತಿದ್ದ ದೇವಳಮಕ್ಕಿಯ ಧನಂಜಯ್ ಕೋಳಮಕರ್ (47) ಎಂಬಾತರು ಕದ್ರಾ ಪಿಎಸ್‌ಐ ಸುನೀಲ ಬಂಡಿವಡ್ಡರ್ ಅವರ ಬಳಿ ಸಿಕ್ಕಿ ಬಿದ್ದಿದ್ದಾರೆ. ಅಕ್ಟೊಬರ್...
ಶಿರಸಿ: ಎಸ್‌ಬಿಐ ಬ್ಯಾಂಕಿನಲ್ಲಿ ಕೆಲಸ ಮಾಡುವ ವಿಶ್ವಾಸ ಪೈ ಫೇಸ್ಬುಕ್ ಜಾಹೀರಾತು ನೋಡಿ 13.50 ಲಕ್ಷ ರೂ ಕಳೆದುಕೊಂಡಿದ್ದಾರೆ. ಅತ್ಯಧಿಕ ಲಾಭ ನೀಡುವುದಾಗಿ ನಂಬಿಸಿದ ವಂಚಕರು ಅಸಲನ್ನು...
ಕಾರವಾರ: ಸದಾಶಿವಗಡದಲ್ಲಿ ಕಟ್ಟಡ ನಿರ್ಮಾಣ ಮಾಡುತ್ತಿದ್ದ ಕಾರ್ಮಿಕ ಕಟ್ಟಡದ ಮೇಲ್ಬಾಗದಿಂದ ಆಯತಪ್ಪಿ ನೆಲಕ್ಕೆ ಬಿದ್ದು ಸಾವನಪ್ಪಿದ್ದಾನೆ. ಹಳಿಯಾಳ ಮೂಲದ ಪ್ರಸ್ತುತ ಶಿರವಾಡದಲ್ಲಿ ವಾಸವಾಗಿದ್ದ ಸಯ್ಯದ ಸಾಬ್ ಮುಜಾವರ್...
ಕಾರವಾರ: ಪೃಕೃತಿ ಇನ್ಪಾಇನ್ಪೆಕ್ಟ್ ಇಂಡಿಯಾದಲ್ಲಿ ಮ್ಯಾನೇಜರ್ ಆಗಿರುವ ರಜವೀರ ಉದಯ ತಳ್ಳೆಕರ್ ಮೇಲೆ ಹಲವರು ಸೇರಿ ಹಲ್ಲೆ ಮಾಡಿದ್ದಾರೆ. ಹಲ್ಲೆ ಮಾಡಿದ ಮೂವರನ್ನು ಗುರುತಿಸಿದ ರಜವೀರ್ ಪೊಲೀಸ್...
ಕುಮಟಾ: ಕುಡ್ಲೆ ಕಡಲತೀರದಲ್ಲಿನ ಅಲೆಗೆ ಕೊಚ್ಚಿ ಹೋಗಿದ್ದ ಉತ್ತರ ಪ್ರದೇಶದ ರಾಹುಲ್‌ಕುಮಾರ (28) ಎಂಬಾತರನ್ನು ಜೀವ ರಕ್ಷಕ ಸಿಬ್ಬಂದಿ ರಕ್ಷಿಸಿದ್ದಾರೆ. ಮಂಗಳವಾರ ಸಂಜೆ ಮುರಾರಿ ಬಾಪುರವರ ರಾಮಕಥಾ...
ಶಿರಸಿ: ಮದ್ಯ ಸೇವಿಸಿ ಕಚೇರಿಗೆ ಬರುತ್ತಿದ್ದ ವಾಹನ ಚಾಲಕನಿಗೆ ಹಿರಿಯ ಅಧಿಕಾರಿಗಳು ಬುದ್ಧಿಮಾತು ಹೇಳಿದ್ದು, ಇದೇ ವಿಷಯವಾಗಿ ರೊಚ್ಚಿಗೆದ್ದ ಆತ ಮೇಲಾಧಿಕಾರಿಗಳ ಹೆಸರು ಬರೆದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ...
You cannot copy content of this page

