6
  • Latest

ಉದ್ಯೋಗಿ ಮೇಲೆ ಕಿಡಗೇಡಿಗಳ ಹಲ್ಲೆ

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Friday, July 3, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಉದ್ಯೋಗಿ ಮೇಲೆ ಕಿಡಗೇಡಿಗಳ ಹಲ್ಲೆ

AchyutKumar by AchyutKumar
in ಸ್ಥಳೀಯ

ಕಾರವಾರ: ಪೃಕೃತಿ ಇನ್ಪಾಇನ್ಪೆಕ್ಟ್ ಇಂಡಿಯಾದಲ್ಲಿ ಮ್ಯಾನೇಜರ್ ಆಗಿರುವ ರಜವೀರ ಉದಯ ತಳ್ಳೆಕರ್ ಮೇಲೆ ಹಲವರು ಸೇರಿ ಹಲ್ಲೆ ಮಾಡಿದ್ದಾರೆ. ಹಲ್ಲೆ ಮಾಡಿದ ಮೂವರನ್ನು ಗುರುತಿಸಿದ ರಜವೀರ್ ಪೊಲೀಸ್ ದೂರು ನೀಡಿದ್ದಾರೆ.

ವಿನೋದ ಮಾಳಸೇಕರ್, ಸಂದೇಶ ನಾಯ್ಕ ಹಾಗೂ ಶುಭಂ ಕೋಚ್ರೇಕರ್ ಹಲ್ಲೆ ಮಾಡಿದವರು. ರಜವೀರ ತಳ್ಳೆಕರ್ ಅವರು ಅಕ್ಟೊಬರ್ 5ರ ಸಂಜೆ ಕಾರವಾರ ಕಡಲತೀರದಲ್ಲಿದ್ದಾಗ ಮೂರು ಬೈಕುಗಳಲ್ಲಿ ಅಲ್ಲಿಗೆ ಬಂದ ಆರೋಪಿತರು ಮುಖಕ್ಕೆ ಬೈಕಿನ ಲೈಟ್ ಬಿಟ್ಟಿದ್ದಾರೆ. ಇದನ್ನು ಪ್ರಶ್ನಿಸಿದಾಗ ಮುಖದ ಗುದ್ದಿ ಪರಾರಿಯಾಗಿದ್ದಾರೆ. ಇದಾದ ನಂತರ ಅಕ್ಟೊಬರ್ 10ರಂದು ರಾತ್ರಿ ರಜವೀರ್ ಕಡಲತೀರದಲ್ಲಿರುವುದನ್ನು ನೋಡಿ ಮತ್ತೆ ಅಲ್ಲಿಗೆ ಬಂದು ಥಳಿಸಿದ್ದಾರೆ.
ಇದಾದ ನಂತರ ಕಾಜುಭಾಗದಲ್ಲಿ ಮತ್ತೆ ಸಿಕ್ಕಿದ ಈ ಮೂವರು ಅಲ್ಲಿಯೂ ಹೊಡೆದಿದ್ದಾರೆ. ನೆಲಕ್ಕೆ ಬೀಳಿಸಿ ಕಾಲಿನಿಂದ ಒದ್ದು ಗಾಯಗೊಳಸಿದ್ದಾರೆ. `ನಿನ್ನನ್ನು ಜಾಬಿನಿಂದ ತೆಗೆಸುವೆ’ ಎಂದು ಬೆದರಿಸಿದ್ದಾರೆ. ಮೂಗಿನಿಂದ ರಕ್ತ ಸೋರಿದ ಕಾರಣ ರಜವೀರ್ ಆಸ್ಪತ್ರೆಗೆ ದಾಖಲಾಗಿದ್ದು, ಚೇತರಿಸಿಕೊಂಡು ಪೊಲೀಸ್ ದೂರು ನೀಡಿದ್ದಾರೆ.

 

ShareSendTweetShare
Previous Post

ಉತ್ತರ ಭಾರತದಿಂದ ಬಂದವ ಉತ್ತರ ಕನ್ನಡದಲ್ಲಿ ನೀರುಪಾಲು: ರಕ್ಷಣಾ ಪಡೆಯಿಂದ ಉಳಿಯಿತು ಪ್ರವಾಸಿಗನ ಜೀವ

Next Post

ಕಟ್ಟಡದಿಂದ ಬಿದ್ದ ಕಾರ್ಮಿಕ ಸಾವು: ಜಾಗದ ಮಾಲಕನ ಜೊತೆ ಗುತ್ತಿಗೆದಾರನ ವಿರುದ್ಧವೂ ದೂರು

Next Post

ಕಟ್ಟಡದಿಂದ ಬಿದ್ದ ಕಾರ್ಮಿಕ ಸಾವು: ಜಾಗದ ಮಾಲಕನ ಜೊತೆ ಗುತ್ತಿಗೆದಾರನ ವಿರುದ್ಧವೂ ದೂರು

SBI ಬ್ಯಾಂಕ್ ನೌಕರನ ಖಾತೆಗೆ 13.50 ಲಕ್ಷ ರೂ ಖನ್ನ!

ತಡರಾತ್ರಿಯ ಕಾರ್ಯಾಚರಣೆ: ಪೊಲೀಸರಿಗೆ ಸಿಕ್ಕಿದ್ದು ಬಗೆ ಬಗೆಯ ಮದ್ಯ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.