6
  • Latest

SBI ಬ್ಯಾಂಕ್ ನೌಕರನ ಖಾತೆಗೆ 13.50 ಲಕ್ಷ ರೂ ಖನ್ನ!

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Friday, July 3, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

SBI ಬ್ಯಾಂಕ್ ನೌಕರನ ಖಾತೆಗೆ 13.50 ಲಕ್ಷ ರೂ ಖನ್ನ!

ಫೇಸ್ಬುಕ್ ನೋಡಿ ಪಾಸ್ಬುಕ್ ಖಾಲಿ | ಅಸಲೂ ಇಲ್ಲ.. ಲಾಭವೂ ಸಿಕ್ಕಿಲ್ಲ

AchyutKumar by AchyutKumar
in ಸ್ಥಳೀಯ

ಶಿರಸಿ: ಎಸ್‌ಬಿಐ ಬ್ಯಾಂಕಿನಲ್ಲಿ ಕೆಲಸ ಮಾಡುವ ವಿಶ್ವಾಸ ಪೈ ಫೇಸ್ಬುಕ್ ಜಾಹೀರಾತು ನೋಡಿ 13.50 ಲಕ್ಷ ರೂ ಕಳೆದುಕೊಂಡಿದ್ದಾರೆ. ಅತ್ಯಧಿಕ ಲಾಭ ನೀಡುವುದಾಗಿ ನಂಬಿಸಿದ ವಂಚಕರು ಅಸಲನ್ನು ಸಹ ಹಿಂತಿರುಗಿಸಿಲ್ಲ!

ನಿಲೇಕೆಣಿ ವಿಜಯನಗರದ ವಿಶ್ವಾಸ ಗಜಾನನ ಪೈ ಅಗಸ್ಟ 20ರಂದು ಫೇಸ್ಬುಕ್ ನೋಡುತ್ತಿದ್ದಾಗ `ಆದಿತ್ಯ ಬಿರ್ಲಾ ಮನಿ ಲಿಮಿಟೆಡ್’ ಹೆಸರಿನ ಜಾಹೀರಾತು ಗಮನಿಸಿದ್ದಾರೆ. ಆನ್‌ಲೈನ್ ಟ್ರೆಡಿಂಗ್ ಮೂಲಕ ಅತಿ ಹೆಚ್ಚು ಹಣಗಳಿಸಬಹುದು ಎಂದು ಅವರು ನಂಬಿ ವಾಟ್ಸಪ್ ಗ್ರೂಪಿಗೆ ಸೇರಿದ್ದಾರೆ. ಅಲ್ಲಿ ರಾಹುಲ್ ಮಿತ್ತಲ್ ಹಾಗೂ ಅಧಿತಿ ಶರ್ಮಾ ಎಂಬಾತರು ಪರಿಚಯವಾಗಿದ್ದು, ಅವರ ಮಾತಿಗೆ ಮರುಳಾಗಿದ್ದಾರೆ. ಅಗಸ್ಟ 26ರಂದು ತಮ್ಮ ಎಸ್‌ಬಿಐ ಖಾತೆಯಿಂದ ಪಂಜಾAಬ್ ಸಿಂಡ್ ಬ್ಯಾಂಕ್ ಖಾತೆಗೆ 1350000 ರೂ ಜಮಾ ಮಾಡಿದ್ದಾರೆ.

ಇದಾದ ನಂತರ ಅವರ ವಾಲೆಟ್’ನಲ್ಲಿ 4248000ರೂ ಲಾಭ ಬಂದಿರುವ ಬಗ್ಗೆ ಕಾಣಿಸಿದ್ದು, ಆ ಹಣವನ್ನು ತೆಗೆಯುವ ಪ್ರಯತ್ನ ಮಾಡಿದ್ದಾರೆ. ಹಣ ಸಿಗದ ಕಾರಣ ಅಡ್ಮಿನ್ ಆದ ರಾಹುಲ್ ಮಿತ್ತಲ್ ಹಾಗೂ ಅಧಿತಿ ಶರ್ಮಾ ಅವರನ್ನು ವಿಚಾರಿಸಿದ್ದು ಆ ಇಬ್ಬರೂ ವಿಶ್ವಾಸ್ ಪೈ ಅವರ ಫೋನ್ ನಂ’ನ್ನು ಬ್ಲಾಕ್ ಮಾಡಿದ್ದಾರೆ. ವಾಟ್ಸಪ್ ಗ್ರೂಪನ್ನು ಡಿಲಿಟ್ ಮಾಡಿದ್ದಾರೆ.

ಹಣ ಕಳೆದುಕೊಂಡ ವಿಶ್ವಾಸ ಅವರು ಪೊಲೀಸರ ಮೇಲೆ ವಿಶ್ವಾಸವಿರಿಸಿ ಇದೀಗ ದೂರು ನೀಡಿದ್ದಾರೆ. ಆರೋಪಿತರನ್ನು ಹುಡುಕಿ ತಮ್ಮ ಹಣ ಮರಳಿಸುವಂತೆ ಅವರು ಸಿಇಎನ್ ಅಪರಾಧ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

 

ShareSendTweetShare
Previous Post

ಕಟ್ಟಡದಿಂದ ಬಿದ್ದ ಕಾರ್ಮಿಕ ಸಾವು: ಜಾಗದ ಮಾಲಕನ ಜೊತೆ ಗುತ್ತಿಗೆದಾರನ ವಿರುದ್ಧವೂ ದೂರು

Next Post

ತಡರಾತ್ರಿಯ ಕಾರ್ಯಾಚರಣೆ: ಪೊಲೀಸರಿಗೆ ಸಿಕ್ಕಿದ್ದು ಬಗೆ ಬಗೆಯ ಮದ್ಯ!

Next Post

ತಡರಾತ್ರಿಯ ಕಾರ್ಯಾಚರಣೆ: ಪೊಲೀಸರಿಗೆ ಸಿಕ್ಕಿದ್ದು ಬಗೆ ಬಗೆಯ ಮದ್ಯ!

ಊರಿಗೆ ಮಾದರಿ ಈ ಉಷಾ ಟೀಚರು!

ಸೀಬರ್ಡ ಸಂತ್ರಸ್ತರ ಸಮಸ್ಯೆ ಆಲಿಸಿದ ಸಂಸದ

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.