6
ADVERTISEMENT
ADVERTISEMENT

ಸ್ಥಳೀಯ

ಶಿಕ್ಷಕನ ಅಳಿಯ ನಾಪತ್ತೆ: ತೋಟಕ್ಕೆ ಹೋದವ ನಿಗೂಢ ಕಣ್ಮರೆ

ಹೊನ್ನಾವರ: ಮೂಡ್ಕಣಿಯ ಪ್ರೌಢಶಾಲೆ ಶಿಕ್ಷಕ ಸುಬ್ರಾಯ ಗೌಡ ಅವರ ಅಳಿಯ ಮಂಜುನಾಥ ನಾಗಪ್ಪ ಗೌಡ (29 ವರ್ಷ) ತೋಟಕ್ಕೆ ಹೋಗಿ ಬರುವುದಾಗಿ ಹೇಳಿ ಹೋದವರು ಮನೆಗೆ ಮರಳಿಲ್ಲ....

Read more

ಗಾಂಜಾ ಸೇವನೆ: ಫೋಟೋಗ್ರಾಫರ್ – ಪೇಂಟರ್ ಜೊತೆ ಗುತ್ತಿಗೆದಾರನಿಗೂ ಜೈಲೂಟ!

ಹಳಿಯಾಳ: ಅಂಚೆ ಕಚೇರಿ ರಸ್ತೆಯಲ್ಲಿ ಸಾರ್ವಜನಿಕರೊಂದಿಗೆ ಅಸಭ್ಯವಾಗಿ ವರ್ತಿಸುತ್ತಿದ್ದವರನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದು, ಅವರು ಗಾಂಜಾ ಸೇವಿಸಿರುವುದು ದೃಢವಾಗಿದೆ. ಈ ಹಿನ್ನಲೆ ಒಂದೇ ಮನೆಯ ಇಬ್ಬರನ್ನು ಸೇರಿ...

Read more

ಮಗನ ಸಾವಿನ ಬಗ್ಗೆ ತಂದೆಗೆ ಸಂಶಯ

ಮುoಡಗೋಡ: ಪಾಳಾ ಹೊಸನಗರದ ರವಿ ಅಕ್ಕಸಾಲಿ (25) ಎಂಬಾತ ಹುಡೇಲಕೊಪ್ಪದ ಮಾವಿನ ತೋಟದಲ್ಲಿ ನೇಣಿಗೆ ಶರಣಾಗಿದ್ದಾನೆ. ಕೆಲ ದಿನಗಳಿಂದ ಬೇಸರದಲ್ಲಿರುತ್ತಿದ್ದ ಈತ ಸರಾಯಿ ಕುಡಿಯುವುದನ್ನು ರೂಢಿಸಿಕೊಂಡಿದ್ದ. ಜುಲೈ...

Read more

ಎದೆನೋವಿನಿಂದ ಸಾವನಪ್ಪಿದ ಐಸ್ ಕ್ರೀಂ ಕಂಪನಿ ಸಹಾಯಕ

ಯಲ್ಲಾಪುರ: ಹೊಸಳ್ಳಿಯ ಹ್ಯಾಂಗ್ಯೋ ಐಸ್ ಕ್ರೀಂ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ವೆಂಕಟ್ರಮಣ ಪಟಗಾರ (51) ಎದೆನೋವಿನಿಂದ ಸಾವನಪ್ಪಿದ್ದಾರೆ. ಕುಮಟಾ ಪಡುವಣೆಯವರಾಗಿದ್ದ ಅವರು ಕಂಪನಿಯ ವಸತಿ ಗೃಹದಲ್ಲಿ ವಾಸವಾಗಿದ್ದರು....

Read more

ಕರಾವಳಿಯಲ್ಲಿ ಮಳೆ ಮುನ್ಸೂಚನೆ: ಶಾಲೆಗಳಿಗೆ ಇಲ್ಲ ರಜೆ!

ಸೋಮವಾರ ತಪ್ಪದೇ ಶಾಲೆಗೆ ಬನ್ನಿ! ಜುಲೈ 29ರ ಸೋಮವಾರ ಕರಾವಳಿ ಭಾಗದಲ್ಲಿ ಮಳೆ ಮುಂದುವರೆಯುವ ಬಗ್ಗೆ ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಆದರೂ, ಶಾಲಾ-ಕಾಲೇಜುಗಳಿಗೆ ರಜೆ...

Read more

ಪತ್ರಕರ್ತೆಯರಿಗೆ ಮುಡಿಗೆ ಪ್ರಶಸ್ತಿಯ ಗಿರಿ!

ಶಿರಸಿ: ಉತ್ತರ ಕನ್ನಡ ಜಿಲ್ಲೆಯ ಇಬ್ಬರು ಪತ್ರಕರ್ತೆಯರಿಗೆ ಧಾರವಾಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಪ್ರಶಸ್ತಿ ಘೋಷಿಸಿದೆ. ಅತ್ಯುತ್ತಮ ನಗರ ವರದಿಗಾರಿಕೆ ಪ್ರಶಸ್ತಿಗೆ ಪ್ರಜಾವಾಣಿಯ ಹುಬ್ಬಳ್ಳಿ ಬ್ಯೂರೊ...

Read more

ದೋಣಿ ಮೇಲೆ ಬಿದ್ದ ಮರ

ಕುಮಟಾ: ದುಬ್ಬನಸಶಿ ಕಡಲತೀರದದಲ್ಲಿ ಲಂಗರು ಹಾಕಿದ್ದ `ಶ್ರೀಗುರು ರಾಘವೇಂದ್ರ' ಹೆಸರಿನ ನಾಡದೋಣಿ ಮೇಲೆ ಮರ ಬಿದ್ದಿದೆ. ಪರಿಣಾಮ ದೋಣಿ ಮುರಿದಿದೆ. ಪಂಢರಿನಾಥ ಪಟ್ಟು ಮೊರ್ಜೆ ಅವರಿಗೆ ಸೇರಿದ...

Read more

ಸರಾಯಿ ಕುಡಿದು ಸಾವನಪ್ಪಿದ ಕಟ್ಟಡ ಕಾರ್ಮಿಕ

ಕಾರವಾರ: ವಿಜಯನಗರದ ಖುರ್ಸೆವಾಡ ಚಮನ್ ಶೇಖ್ (38) ಎಂಬಾತ ವಿಪರೀತ ಸರಾಯಿ ಕುಡಿತಕ್ಕೆ ಒಳಗಾಗಿ ಸಾವನಪ್ಪಿದ್ದಾನೆ. ಕಟ್ಟಡಗಳನ್ನು ಕಟ್ಟುವ ಕಡೆ ಗೌಂಡಿ ಕೆಲಸ ಮಾಡುತ್ತಿದ್ದ ಈತ ನಿತ್ಯ...

Read more

`ಸಾತ್ವಿಕ ನೆಮ್ಮದಿಗೆ ತಪಸ್ಸು ಅಗತ್ಯ’

ಶಿರಸಿ: `ಇಂದ್ರಿಯಗಳ ಭೋಗದಿಂದ ಬರುವ ಸುಖ ತಾತ್ಕಾಲಿಕ, ಇಂದ್ರಿಯಗಳ ನಿಯಮನದಿಂದ ಶಾಶ್ವತವಾದ ನೆಮ್ಮದಿ ಹಾಗೂ ಸತ್ವಿಕವಾದ ನೆಮ್ಮದಿ' ಎಂದು ಸೋಂದಾ ಸ್ವರ್ಣವಲ್ಲಿಯ ಶ್ರೀಗಂಗಾಧರೇoದ್ರ ಸರಸ್ವತೀ ಸ್ವಾಮೀಜಿ ಹೇಳಿದರು....

Read more

ಕೊನೆ ಪ್ರಯತ್ನ: ಲಾರಿ ಸಿಗದಿದ್ದರೆ ಕಾರ್ಯಾಚರಣೆ ಸ್ಥಗಿತ!

ಶಿರೂರು ಗುಡ್ಡ ಕುಸಿತದಿಂದ ನದಿ ಆಳಕ್ಕೆ ಸೇರಿದ ಲಾರಿ ಹುಡುಕಲು ಭಾನುವಾರ ಕೊನೆಯ ಪ್ರಯತ್ನ ನಡೆಸಲಾಗುತ್ತದೆ. ಈ ದಿನ ಸಹ ಲಾರಿ ಸಿಕ್ಕಿಲ್ಲ ಎಂದಾದರೆ ಮತ್ತೆ ಲಾರಿ...

Read more
Page 317 of 377 1 316 317 318 377

Welcome Back!

Login to your account below

Retrieve your password

Please enter your username or email address to reset your password.

Add New Playlist

You cannot copy content of this page