6
  • Latest
“ಹಿರೇಕೆರೂರು ಬರಪಟ್ಟಿಗೆ ಸೇರ್ಪಡೆ: ಬಿಜೆಪಿ ವಿಜಯೋತ್ಸವ!”

“ಹಿರೇಕೆರೂರು ಬರಪಟ್ಟಿಗೆ ಸೇರ್ಪಡೆ: ಬಿಜೆಪಿ ವಿಜಯೋತ್ಸವ!”

ಹಾನಗಲ್ ಅಭಿವೃದ್ಧಿ ವಿಚಾರ: ಯು.ಟಿ.ಖಾದರ್ ಜೊತೆ ಮಾನೆ ಶ್ರೀನಿವಾಸ ಚರ್ಚೆ

ಹಾನಗಲ್ ಅಭಿವೃದ್ಧಿ ವಿಚಾರ: ಯು.ಟಿ.ಖಾದರ್ ಜೊತೆ ಮಾನೆ ಶ್ರೀನಿವಾಸ ಚರ್ಚೆ

ಮಳೆ-ಬೆಳೆಗಾಗಿ ಜೋಕುಮಾರಸ್ವಾಮಿ ಆರಾಧನೆ!

ಮಳೆ-ಬೆಳೆಗಾಗಿ ಜೋಕುಮಾರಸ್ವಾಮಿ ಆರಾಧನೆ!

ಹಿರೇಕೆರೂರು ಬರ ಘೋಷಣೆ: ಬಿ.ಸಿ. ಪಾಟೀಲ್ ಹರ್ಷ!

ಹಿರೇಕೆರೂರು ಬರ ಘೋಷಣೆ: ಬಿ.ಸಿ. ಪಾಟೀಲ್ ಹರ್ಷ!

ADVERTISEMENT
  • Home
Wednesday, September 23, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
ADVERTISEMENT
ADVERTISEMENT
Home ಸ್ಥಳೀಯ

“ಹಿರೇಕೆರೂರು ಬರಪಟ್ಟಿಗೆ ಸೇರ್ಪಡೆ: ಬಿಜೆಪಿ ವಿಜಯೋತ್ಸವ!”

ಹಿರೇಕೆರೂರು ಬರಪೀಡಿತ ಪಟ್ಟಿಗೆ ಸೇರ್ಪಡೆ: ಹೋರಾಟಕ್ಕೆ ಜಯ

Kiran Reporter Haveri by Kiran Reporter Haveri
September 23, 2026
in ಸ್ಥಳೀಯ
advt advt advt
ADVERTISEMENT

ಹಿರೇಕೆರೂರು: ತಾಲೂಕನ್ನು ಬರಪೀಡಿತ ತಾಲೂಕುಗಳ ಪಟ್ಟಿಗೆ ಸೇರ್ಪಡೆ ಮಾಡಬೇಕೆಂದು ಆಗ್ರಹಿಸಿ ನಡೆಸಿದ ಹೋರಾಟಕ್ಕೆ ಫಲ ಸಿಕ್ಕಿದೆ ಎಂದು ಬಿಜೆಪಿ ಮುಖಂಡರು ತಿಳಿಸಿದ್ದಾರೆ.

ADVERTISEMENT

ಮಾಜಿ ಸಚಿವ ಬಿ.ಸಿ. ಪಾಟೀಲ್ ಅವರ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಇತ್ತೀಚೆಗೆ ಹಿರೇಕೆರೂರು ತಾಲೂಕನ್ನು ಬರಪೀಡಿತ ಪಟ್ಟಿಯಿಂದ ಕೈಬಿಟ್ಟಿರುವುದನ್ನು ಖಂಡಿಸಿ ಪ್ರತಿಭಟನೆ ನಡೆಸಿ, ತಾಲೂಕನ್ನು ಬರಪಟ್ಟಿಗೆ ಸೇರ್ಪಡೆ ಮಾಡಬೇಕೆಂದು ಸರ್ಕಾರವನ್ನು ಒತ್ತಾಯಿಸಿದ್ದರು.

ADVERTISEMENT
ADVERTISEMENT

ಪ್ರತಿಭಟನೆ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ರುದ್ರಪ್ಪ ಲಮಾಣಿ ಅವರು ಸ್ಥಳಕ್ಕೆ ಭೇಟಿ ನೀಡಿ, ಈ ಕುರಿತು ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದರು

Advertisement. Scroll to continue reading.
Advertisement. Scroll to continue reading.

ಇದೀಗ ಸರ್ಕಾರ ಹಿರೇಕೆರೂರು ತಾಲೂಕನ್ನು ಬರಪೀಡಿತ ತಾಲೂಕುಗಳ ಪಟ್ಟಿಗೆ ಸೇರ್ಪಡೆ ಮಾಡಿರುವ ಹಿನ್ನೆಲೆಯಲ್ಲಿ, ಸರ್ವಜ್ಞ ಸರ್ಕಲ್‌ನಲ್ಲಿ ಬಿಜೆಪಿ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು.

Advertisement. Scroll to continue reading.

ರೈತರ ಹಿತಕ್ಕಾಗಿ ನಡೆಸಿದ ಹೋರಾಟಕ್ಕೆ ಸಾರ್ಥಕ ಫಲಿತಾಂಶ ದೊರೆತಿದೆ ಎಂದು ಮುಖಂಡರು ಸಂತಸ ವ್ಯಕ್ತಪಡಿಸಿದರು.

ಹಿರೇಕೆರೂರು ತಾಲೂಕಿನ ರೈತರ ಸಮಸ್ಯೆಗಳ ಪರವಾಗಿ ಮುಂದೆಯೂ ಹೋರಾಟ ಮುಂದುವರಿಸುವುದಾಗಿ ಇದೇ ವೇಳೆ ಮುಖಂಡರು ತಿಳಿಸಿದರು.

Tags: #ಹಿರೇಕೆರೂರು #ಬರಪೀಡಿತ #ಬರಪಟ್ಟಿ #BCPatil #ಬಿಸಿಪಾಟೀಲ್ #ರುದ್ರಪ್ಪಲಮಾಣಿ #ರೈತರಹೋರಾಟ #ರೈತರು #ಹಿರೇಕೆರೂರುಸುದ್ದಿ #ಹಾವೇರಿಸುದ್ದಿ #ಕರ್ನಾಟಕಸುದ್ದಿ #ಬಿಜೆಪಿ #Hirekerur #HaveriNews #ShreeKarnataka
ShareSendTweetShare
ADVERTISEMENT
Previous Post

ಹಾನಗಲ್ ಅಭಿವೃದ್ಧಿ ವಿಚಾರ: ಯು.ಟಿ.ಖಾದರ್ ಜೊತೆ ಮಾನೆ ಶ್ರೀನಿವಾಸ ಚರ್ಚೆ

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಜನಪರ ವರದಿಗಳಿಂದ ಮುನ್ನಡೆಯುತ್ತಿದೆ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page