ಯತ್ನಾಳ್–ಈಶ್ವರಪ್ಪ ವಾಪ್ಸಿ ಬಗ್ಗೆ ಬೊಮ್ಮಾಯಿ ಮಹತ್ವದ ಸುಳಿವು
ಬಿಜೆಪಿಯಲ್ಲಿ ಘರ್ ವಾಪ್ಸಿ ಚರ್ಚೆಗೆ ಬೊಮ್ಮಾಯಿ ಸುಳಿವು; ಶೀಘ್ರದಲ್ಲೇ ಒಳ್ಳೆಯ ಬೆಳವಣಿಗೆ ಎಂದ ಮಾಜಿ ಸಿಎಂ ಹಾವೇರಿ: ಬಿಜೆಪಿಯಲ್ಲಿ ಮತ್ತೆ ಒಗ್ಗಟ್ಟಿನ ಪ್ರಯತ್ನಗಳು ನಡೆಯುತ್ತಿವೆಯೇ ಎಂಬ ಚರ್ಚೆಗೆ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಹೇಳಿಕೆ ಮತ್ತಷ್ಟು ಮಹತ್ವ ತಂದಿದೆ. ವಿಜಯಪುರದ…







