ಅಧಿಕಾರಿಗಳೇನು ಕತ್ತೆ ಕಾಯುತ್ತಿದ್ದಾರಾ? ಬಿಸಿ ಪಾಟೀಲ್ ಗರಂ
ಹಲಗೇರಿ–ಹರಿಹರ ಮಾರ್ಗದಲ್ಲಿ 18 ರೋಡ್ ಹಂಪ್ಸ್: ಅಧಿಕಾರಿಗಳ ವಿರುದ್ಧ ಬಿ.ಸಿ. ಪಾಟೀಲ್ ಆಕ್ರೋಶ! ಹಾವೇರಿ: ಹಲಗೇರಿಯಿಂದ ರಾಷ್ಟ್ರೀಯ ಹೆದ್ದಾರಿ ಮಾರ್ಗವಾಗಿ ಹರಿಹರಕ್ಕೆ ತೆರಳುವ ರಸ್ತೆಯಲ್ಲಿ 18 ರೋಡ್ ಹಂಪ್ಸ್ಗಳನ್ನು ದಾಟಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಮಾಜಿ ಕೃಷಿ ಸಚಿವ ಬಿ.ಸಿ. ಪಾಟೀಲ್…







