6

ಅಧಿಕಾರಿಗಳೇನು ಕತ್ತೆ ಕಾಯುತ್ತಿದ್ದಾರಾ? ಬಿಸಿ ಪಾಟೀಲ್ ಗರಂ

ಹಲಗೇರಿ–ಹರಿಹರ ಮಾರ್ಗದಲ್ಲಿ 18 ರೋಡ್ ಹಂಪ್ಸ್‌: ಅಧಿಕಾರಿಗಳ ವಿರುದ್ಧ ಬಿ.ಸಿ. ಪಾಟೀಲ್ ಆಕ್ರೋಶ!

ಹಾವೇರಿ: ಹಲಗೇರಿಯಿಂದ ರಾಷ್ಟ್ರೀಯ ಹೆದ್ದಾರಿ ಮಾರ್ಗವಾಗಿ ಹರಿಹರಕ್ಕೆ ತೆರಳುವ ರಸ್ತೆಯಲ್ಲಿ 18 ರೋಡ್ ಹಂಪ್ಸ್‌ಗಳನ್ನು ದಾಟಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಮಾಜಿ ಕೃಷಿ ಸಚಿವ ಬಿ.ಸಿ. ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸ್ವಾಮಿ ಅಯ್ಯಪ್ಪನ ದರ್ಶನಕ್ಕೆ 18 ಮೆಟ್ಟಿಲುಗಳನ್ನು ಏರಿದ ರೀತಿಯಲ್ಲಿ ಹಲಗೇರಿಯಿಂದ ರಾಷ್ಟ್ರೀಯ ಹೆದ್ದಾರಿಗೆ ಹರಿಹರಕ್ಕೆ ಹೋಗುವ ದಾರಿಯಲ್ಲಿ 18 ರೋಡ್ ಹಂಸ್ (Humps)ಗಳನ್ನು ದಾಟಬೇಕಾಗುತ್ತೆ ಇದು ಯಾವ ಕಾನೂನಿನ ಅಡಿ ಇದೆ, ಇದರಿಂದ ಪ್ರಯಾಣಿಕರಿಗೆ ಎಷ್ಟು ತೊಂದರೆ ಆಗುತ್ತದೆ, ಎಷ್ಟು ಸಮಯ ಹಾಳಾಗುತ್ತದೆ ಹಾಗೂ ಎಷ್ಟು ಇಂಧನ ಹಾಳಾಗುತ್ತದೆ. ಇಲಾಖೆ ಅಧಿಕಾರಿಗಳು ಏನು ಕತ್ತೆ ಕಾಯುತ್ತಿದ್ದಾರಾ ಅಥವಾ ತಾಲೂಕಿನ ಶಾಸಕರು ಇದರ ಬಗ್ಗೆ ಗಮನವನ್ನು ಹರಿಸುತ್ತಿಲ್ಲವಾ? ಇದು ಒಂದು ತರಹ ದುರ್ದೈವದ ಸಂಗತಿ.ಎಂದು ಮಾಜಿ ಸಚಿವ ಬಿಸಿ ಪಾಟೀಲ್ ಸಾಮಾಜಿಕ ಜಾಲತಾಣದ ಮೂಲಕ ವಿಷಯ ಹಂಚಿಕೊಂಡಿದ್ದಾರೆ.

Related Posts

ದೆಹಲಿ ಜಂತರ್ ಮಂತರ್‌ನಲ್ಲಿ ಹಾವೇರಿ ಕಾಂಗ್ರೆಸ್ ಶಾಸಕರು

Share this… Facebook Pinterest Twitter Linkedin Whatsappದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ: ರಾಹುಲ್ ಗಾಂಧಿ ನೇತೃತ್ವದ ಹೋರಾಟದಲ್ಲಿ ಹಾವೇರಿ ಜಿಲ್ಲೆಯ ಶಾಸಕರು ಹಾವೇರಿ: ಮತದಾರರ ಪಟ್ಟಿಯಲ್ಲಿನ ಅಕ್ರಮಗಳ ವಿರುದ್ಧದ ಆರೋಪಗಳು ಹಾಗೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ…

ಹಾವೇರಿ ಜಿ.ಪಂ., ತಾ.ಪಂ. ಮೀಸಲಾತಿ ಪ್ರಕಟ: ಆಕಾಂಕ್ಷಿಗಳಲ್ಲಿ ಹೆಚ್ಚಿದ ಕುತೂಹಲ

Share this… Facebook Pinterest Twitter Linkedin Whatsappಹಾವೇರಿ: ಮುಂಬರುವ ಜಿಲ್ಲಾ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿ ಚುನಾವಣೆಗಳಿಗೆ ಸಂಬಂಧಿಸಿದಂತೆ ಹಾವೇರಿ ಜಿಲ್ಲೆಯ ಕ್ಷೇತ್ರವಾರು ಮೀಸಲಾತಿ ವಿವರ ಪ್ರಕಟವಾಗಿದ್ದು, ಚುನಾವಣಾ ಕಣಕ್ಕೆ ಇಳಿಯಲು ಸಿದ್ಧತೆ ನಡೆಸುತ್ತಿರುವ ಆಕಾಂಕ್ಷಿಗಳಲ್ಲಿ ಕುತೂಹಲ ಹೆಚ್ಚಾಗಿದೆ. ರಾಜ್ಯ…

You cannot copy content of this page