6

ಹಾವೇರಿಯಲ್ಲಿ ವೀರ ಮದಕರಿ ನಾಯಕ ಜಯಂತಿ ಆಚರಣೆ

ಹಾವೇರಿಯಲ್ಲಿ ರಾಜವೀರ ಮದಕರಿ ನಾಯಕ ಜಯಂತಿ ಆಚರಣೆ

ಹಾವೇರಿ: ರಾಜವೀರ ಮದಕರಿ ನಾಯಕ ಜಯಂತಿಯ ಪ್ರಯುಕ್ತ ಹಾವೇರಿ ನಗರದ ಹುಬ್ಬಳ್ಳಿ ರಸ್ತೆಯಲ್ಲಿರುವ ವೀರ ಮದಕರಿ ಸರ್ಕಲ್‌ನಲ್ಲಿ ಜಯಂತಿ ಆಚರಿಸಲಾಯಿತು.

ಈ ಸಂದರ್ಭದಲ್ಲಿ ವೀರ ಮದಕರಿ ನಾಯಕ ಅವರ ನಾಮಫಲಕಕ್ಕೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಲಾಯಿತು.

ಮುಂಬರುವ ಜಿಲ್ಲಾ ಪಂಚಾಯಿತಿ ಚುನಾವಣೆಯ ಅಗಡಿ ಕ್ಷೇತ್ರದ ಆಕಾಂಕ್ಷಿ ನಾಗರಾಜ ಚನ್ನೂರ ಸೇರಿದಂತೆ ಸಮಾಜದ ಮುಖಂಡರಾದ ಶ್ರೀಕಾಂತ ಪೂಜಾರ, ಮಂಜುನಾಥ ಇಟಗಿ, ರವಿ ಗೊಡ್ಡೆಮ್ಮಿ, ಜಗದೀಶ ಕೊಂಡೆಮ್ಮನವರ, ಶ್ರೀಮತಿ ಗೀತಾ ಪ್ರಕಾಶ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Related Posts

ಕಬ್ಬು ಬೆಳೆಗಾರರ ಹಿತಕ್ಕೆ ವೈಜ್ಞಾನಿಕ ವ್ಯವಸ್ಥೆ: ಸಚಿವ ರುದ್ರಪ್ಪ ಲಮಾಣಿ

Share this… Facebook Pinterest Twitter Linkedin Whatsappಕಬ್ಬು ಬೆಳೆಗಾರರ ಹಿತರಕ್ಷಣೆಗೆ ವೈಜ್ಞಾನಿಕ ಹಾಗೂ ಪಾರದರ್ಶಕ ವ್ಯವಸ್ಥೆ: ಸಚಿವ ರುದ್ರಪ್ಪ ಲಮಾಣಿ – ಕಬ್ಬು ಕಟಾವು ಅವಧಿ–ರಿಕವರಿ ಕುರಿತು ಕರ್ನಾಟಕದಿಂದ ವೈಜ್ಞಾನಿಕ ಅಧ್ಯಯನ; ಕೇಂದ್ರದ ಜಂಟಿ ಸಮಿತಿಗೆ ವರದಿ – ತೂಕದ…

ಕಬ್ಬಿಗೆ ₹5,500 ಬೆಲೆಗೆ ಆಗ್ರಹಿಸಿ NH-48 ಬಂದ್! | ಹಾವೇರಿ

Share this… Facebook Pinterest Twitter Linkedin Whatsappಹಾವೇರಿ: ಕಬ್ಬಿಗೆ ₹5,500 ಬೆಲೆಗೆ ಆಗ್ರಹಿಸಿ NH-48 ಬಂದ್‌ ಮಾಡಿ ರೈತರ ಪ್ರತಿಭಟನೆ ಹಾವೇರಿ: ಕಬ್ಬಿಗೆ ಸೂಕ್ತ ಬೆಲೆ ನಿಗದಿಪಡಿಸುವಂತೆ ಆಗ್ರಹಿಸಿ ಹಾವೇರಿ ಜಿಲ್ಲೆಯ ರೈತರು ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಬೃಹತ್ ಪ್ರತಿಭಟನೆ…

You cannot copy content of this page