6
September 28, 2026

ಸ್ಥಳೀಯ

ಭೌಗೋಳಿಕವಾಗಿ ವಿಸ್ತಿರ್ಣವಾಗಿರುವ ಉತ್ತರ ಕನ್ನಡ ಜಿಲ್ಲೆಯಲ್ಲಿ ಗುಡ್ಡ ಪ್ರದೇಶ ಹೆಚ್ಚಾಗಿದ್ದು, ಮಳೆಗಾಲದಲ್ಲಿ ವಿದ್ಯುತ್ ತಂತಿ ಹಾಗೂ ಕಂಬ ಮುರಿದು ಬೀಳುವುದು ಸಾಮಾನ್ಯ. ಈ ರೀತಿ ಮುರಿದ ಕಂಬ...

ಕಳೆದ ಒಂದು ವಾರದಿಂದ ಶಾಲಾ-ಕಾಲೇಜುಗಳಿಗೆ ನೀಡಿದ್ದ `ಮಳೆ ರಜೆ' ಸೋಮವಾರ ಮುಕ್ತಾಯವಾಗಿದೆ. ಜಿಲ್ಲೆಯಲ್ಲಿ ಆರಂಜ್ ಅಲರ್ಟ ಘೋಷಿಸಲಾಗಿದ್ದು, ಸದ್ಯಕ್ಕೆ ರೆಡ್ ಅಲರ್ಟ ಮುಕ್ತಾಯವಾಗಿದೆ. ಈ ಹಿನ್ನಲೆ ಜುಲೈ...

ಉತ್ತರ ಕನ್ನಡ ಜಿಲ್ಲೆಯಲ್ಲಿ ಸೋಮವಾರ ಸರಾಸರಿ 48.66ರಷ್ಟು ಮಳೆಯಾಗಿದೆ. ಹೊನ್ನಾವರದಲ್ಲಿ ಹೊನ್ನಾವರ 111.3ಮಿ.ಮೀ ಮಳೆ ಮುಂದುವರೆದಿದೆ. ಉಳಿದoತೆ ಅಂಕೋಲಾ 40.5ಮಿ.ಮೀ ಭಟ್ಕಳ 25ಮಿ.ಮೀ, ದಾಂಡೇಲಿ 37.6ಮಿ.ಮೀ, ಹಳಿಯಾಳ...

ಹಳಿಯಾಳ: ಹವಗಿ ತಿಮ್ಮಾಪುರ ರಸ್ತೆಯಲ್ಲಿ ಸ್ಪಿಕರ್ ಅಳವಡಿಸಿಕೊಂಡು ದೊಡ್ಡದಾಗಿ ಕೂಗುತ್ತಿದ್ದ ಸಂತೋಷ ಚಲುವಾದಿ (32)ಗೆ ಇದೀಗ ಸಂಕಷ್ಟ ಶುರುವಾಗಿದೆ. ಚಾಲಕ ವೃತ್ತಿ ಮಾಡುವ ಸಂತೋಷ ಚಲುವಾದಿ ಜುಲೈ...

ಯಲ್ಲಾಪುರ: ರಭಸ ಮಳೆಗೆ ಮಾವಿನಕಟ್ಟಾದ ಚಿಪಗೇರಿಯಲ್ಲಿ ಮನೆ ಕುಸಿದಿದೆ. ಜುಲೈ 21ರ ರಾತ್ರಿ ಮನೆಯ ಗೋಡೆ ಕುಸಿದಿದ್ದು, ಹಂಚುಗಳೆಲ್ಲವೂ ನೆಲಕ್ಕೆ ಅಪ್ಪಳಿಸಿದೆ. ಮಜ್ಜಿಗೆಹಳ್ಳದ 71 ವರ್ಷದ ವೃದ್ಧೆ...

ದಾಂಡೇಲಿ: 20 ವರ್ಷದ ಚಂದ್ರು ತಳವಾರ ಎಂಬಾತ 720 ಗ್ರಾಂ ಗಾಂಜಾ ಮಾರಾಟಕ್ಕೆ ತೆರಳಿ ಪೊಲೀಸರ ಬಳಿ ಸಿಕ್ಕಿಬಿದ್ದಿದ್ದಾನೆ. ದಾಂಡೇಲಿ ಬಾಂಬುಗೇಟ್ ಬಳಿಯ ಚಂದ್ರು ತಳವಾರ್ ಜುಲೈ...

ಕಾರವಾರ: `ಸಾಮಾಜಿಕ ಸೇವೆಯಲ್ಲಿ ಲಯನ್ಸ್ ಸಂಸ್ಥೆ ಪ್ರಾಮಾಣಿಕ ಸೇವೆ ಸಲ್ಲಿಸುತ್ತಿದೆ' ಎಂದು ದಂತವೈದ್ಯ ಡಾ ಸಂದೀಪ್ ಅಣ್ವೇಕರ ಹೇಳಿದರು. ಸದಾಶಿವಗಡದಲ್ಲಿ ಲಯನ್ಸ್ ಪದಗ್ರಹಣ ಕಾರ್ಯಕ್ರಮದಲ್ಲಿ ಪ್ರತಿಜ್ಞಾ ವಿಧಿ...

ಉತ್ತರ ಕನ್ನಡ ಜಿಲ್ಲೆಯ ಕರಾವಳಿಯಲ್ಲಿ ಸಿ ಆರ್ ಜಡ್ ನಿಯಮಗಳನ್ನು ಮೀರಿ ಅನೇಕ ರೆಸಾರ್ಟ ನಿರ್ಮಾಣವಾಗಿದೆ. ಮಲೆನಾಡು ಭಾಗದಲ್ಲಿ ಗುಡ್ಡಗಳನ್ನು ಕಡಿದು ಗಣಿಕಾರಿಕೆ ನಡೆಸಲಾಗಿದೆ. ತೋಟ ಅಭಿವೃದ್ಧಿ,...

`ಹಳೆ ಕಾಲದಲ್ಲಿ ಗಿಡಮರ, ಮಳೆಯೂ ಹೆಚ್ಚಿತ್ತು. ಈ ಗುಡ್ಡ ಕುಸಿತ ಆಗ ಇರಲಿಲ್ಲ. ಈಚೆಗಿನ ಗುಡ್ಡಗಳ ಕುಸಿತಕ್ಕೆ ಗಿಡ ಮರಗಳು ಕಡಿಮೆ ಆಗಿದ್ದೇ ಪ್ರಮುಖ ಕಾರಣ' ಎಂದು...

You cannot copy content of this page