6
  • Latest

ಕಾಸಿಗಾಗಿ ಕಾಡಿಸಿದವರ ವಿರುದ್ಧ ದೂರು: ಅಸಲಿಗಿಂತ ಬಡ್ಡಿ ಮೊತ್ತವೇ ದುಬಾರಿ!

ಶ್ರೀಶಂಕರ ಕ್ಯಾನ್ಸರ್ ಆಸ್ಪತ್ರೆಗೆ LIC ಗೋಲ್ಡನ್ ಜ್ಯೂಬಿಲಿ ಫೌಂಡೇಶನ್‌ನಿಂದ 4.31 ಕೋಟಿ ಮೌಲ್ಯದ ಯಂತ್ರಗಳ ದೇಣಿಗೆ!

ಶ್ರೀಶಂಕರ ಕ್ಯಾನ್ಸರ್ ಆಸ್ಪತ್ರೆಗೆ LIC ಗೋಲ್ಡನ್ ಜ್ಯೂಬಿಲಿ ಫೌಂಡೇಶನ್‌ನಿಂದ 4.31 ಕೋಟಿ ಮೌಲ್ಯದ ಯಂತ್ರಗಳ ದೇಣಿಗೆ!

ಸಾಮಾಜಿಕ ಜವಾಬ್ದಾರಿ ಸಹಭಾಗಿತ್ವದ ಮೂಲಕ ಸಿ ಆರ್‌ ಪಿ ಎಫ್ ಆವರಣದಲ್ಲಿ ನೂತನ ಕೆರೆ ನಿರ್ಮಾಣ

ಸಾಮಾಜಿಕ ಜವಾಬ್ದಾರಿ ಸಹಭಾಗಿತ್ವದ ಮೂಲಕ ಸಿ ಆರ್‌ ಪಿ ಎಫ್ ಆವರಣದಲ್ಲಿ ನೂತನ ಕೆರೆ ನಿರ್ಮಾಣ

ಮೈಸೂರು: ಮೆಡಾಲ್ ಕ್ಲುಮ್ಯಾಕ್ಸ್ ಡಯಾಗ್ನೋಸ್ಟಿಕ್ಸ್‌ ಉದ್ಘಾಟನೆ

ಮೈಸೂರು: ಮೆಡಾಲ್ ಕ್ಲುಮ್ಯಾಕ್ಸ್ ಡಯಾಗ್ನೋಸ್ಟಿಕ್ಸ್‌ ಉದ್ಘಾಟನೆ

ADVERTISEMENT
  • Home
Tuesday, March 31, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಕಾಸಿಗಾಗಿ ಕಾಡಿಸಿದವರ ವಿರುದ್ಧ ದೂರು: ಅಸಲಿಗಿಂತ ಬಡ್ಡಿ ಮೊತ್ತವೇ ದುಬಾರಿ!

AchyutKumar by AchyutKumar
in ಸ್ಥಳೀಯ
advt advt advt
ADVERTISEMENT

ಸಿದ್ದಾಪುರ: ಸಣ್ಣಪುಟ್ಟ ಅಡಿಕೆ ವ್ಯಾಪಾರ ಮಾಡುವ ಕೊಂಡ್ಲಿಯ ಹಾಳಾದಕಟ್ಟಾ ಶಬ್ಬಿರ ಇಬ್ರಾಹಿಂ ಶೇಖ್ ಹಣಕಾಸಿನ ಅಡಚಣೆ ಕಾರಣ ಕೈಗಡ ಪಡೆದಿದ್ದು, ಬಡ್ಡಿಸಹಿತ ಆ ಹಣ ಮರುಪಾವತಿ ಮಾಡಿದ ನಂತರವೂ ಇನ್ನಷ್ಟು ಹಣಕ್ಕಾಗಿ ಸಾಲ ನೀಡಿದವರು ಪೀಡಿಸುತ್ತಿದ್ದಾರೆ.

Advertisement. Scroll to continue reading.

ಈ ಹಿನ್ನಲೆ ಮಾನಸಿಕ ಹಿಂಸೆ ನೀಡುತ್ತಿದ್ದ ಶಿರಳಗಿ ಬಿಕ್ಕಳಸೆಯ ವಿಜೇತ ಚಂದ್ರಶೇಖರ ನಾಯ್ಕ ಹಾಗೂ ಕೋಲಸಿರ್ಸಿ ಕುಣಜಿಯ ಶಿವಕುಮಾರ ಮಂಜಪ್ಪ ನಾಯ್ಕ ಎಂಬಾತರ ವಿರುದ್ಧ ಅವರು ಪೊಲೀಸ್ ದೂರು ನೀಡಿದ್ದಾರೆ. ಹಣಕಾಸಿನ ಅಡಚಣೆ ಇದ್ದ ಕಾರಣ ಶಬ್ಬಿರ ಅವರು 1.50 ಲಕ್ಷ ರೂ ಕೈಗಡ ಪಡೆದಿದ್ದರು. 9 ತಿಂಗಳ ಬಡ್ಡಿ 32 ಸಾವಿರ ರೂ ಸೇರಿ ಅಸಲನ್ನು ಸಹ ಅವರು ಪಾವತಿ ಮಾಡಿದ್ದರು. ಅದಾಗಿಯೂ ಒಟ್ಟು 2 ಲಕ್ಷ ರೂ ಬಾಕಿಯಿರುವ ಬಗ್ಗೆ ವಿಜೇತ ನಾಯ್ಕ ಹಾಗೂ ಶಿವಕುಮಾರ ನಾಯ್ಕ ದುಂಬಾಲು ಬಿದ್ದಿದ್ದರು. ಈ ಇಬ್ಬರು ಪದೇ ಪದೇ ಶಬ್ಬಿರ ಅವರ ಮನೆಗೆ ಆಗಮಿಸಿ ತೊಂದರೆ ನೀಡುತ್ತಿದ್ದರು. ಕೊನೆಗೆ `94 ಸಾವಿರ ರೂ ಬಡ್ಡಿ ಹೆಚ್ಚುವರಿಯಾಗಿ ಕೊಡಬೇಕು’ ಎಂದು ತಾಕೀತು ಮಾಡಿದ್ದರು.

Advertisement. Scroll to continue reading.
ADVERTISEMENT
ADVERTISEMENT

ಅಕ್ಟೊಬರ್ 3ರಂದು ಮತ್ತೆ ಶಬ್ಬಿರ್ ಅವರ ಮನೆ ಬಳಿ ಬಂದ ವಿಜೇತ ನಾಯ್ಕ ಹಾಗೂ ಶಿವಕುಮಾರ ನಾಯ್ಕ ಕೆಟ್ಟದಾಗಿ ಬೈದು `ಖಾಲಿ ಚೆಕ್‌ಗೆ ಸಹಿ ಮಾಡು’ ಎಂದು ದಬಾಯಿಸಿದ್ದರು. `ಹಣ ಪಾವತಿಸದೇ ಇದ್ದರೆ ಸುಮ್ಮನೆ ಬಿಡುವುದಿಲ್ಲ’ ಎಂದು ಜೀವ ಬೆದರಿಕೆಯನ್ನು ಒಡ್ಡಿದ್ದರು. ಈ ಎಲ್ಲಾ ಹಿನ್ನಲೆ ನ್ಯಾಯಾಲಯದ ಮೊರೆ ಹೋದ ಶಬ್ಬಿರ್ ಅಲ್ಲಿ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ShareSendTweetShare
ADVERTISEMENT
Previous Post

ಬೈಕಿಗೆ ಗುದ್ದಿದ ಕಾರು: ಇಬ್ಬರಿಗೆ ಗಾಯ

Next Post

ಮದ್ಯ ರಾತ್ರಿ ಬಾಗಿಲು ಬಡಿದ ಸದ್ದು.. ಹೊರಗೆ ಬರೀ ಕತ್ತಲು.. ಆಮೇಲೆ ನಡೆದಿದ್ದೇ ಬೇರೆ!

Next Post

ಮದ್ಯ ರಾತ್ರಿ ಬಾಗಿಲು ಬಡಿದ ಸದ್ದು.. ಹೊರಗೆ ಬರೀ ಕತ್ತಲು.. ಆಮೇಲೆ ನಡೆದಿದ್ದೇ ಬೇರೆ!

ಬದುಕಿಗೆ ಬಡಿದ ಸಿಡಿಲು!

ಹಿರಿಯ ನಾಗರಿಕರಿಗೆ ಬೇಕು ಮಗುವಿನ ವಾತ್ಸಲ್ಯ: ಮನಸಿನ ಮಾತೂ ಒಮ್ಮೆ ಕೇಳಿ!

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page