6
  • Latest

ಸುಂದರ ಗೂಡಿಗೆ ಕೊಳ್ಳಿ ಇಟ್ಟವರಾರು? ಅಭಿಜಿತ್ ಮೇಲೆ ಎಲ್ಲರ ಅನುಮಾನ!

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Friday, July 3, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಸುಂದರ ಗೂಡಿಗೆ ಕೊಳ್ಳಿ ಇಟ್ಟವರಾರು? ಅಭಿಜಿತ್ ಮೇಲೆ ಎಲ್ಲರ ಅನುಮಾನ!

AchyutKumar by AchyutKumar
in ಸ್ಥಳೀಯ

ಕುಮಟಾ: ಪ್ರವಾಸೋದ್ಯಮ ಚಟುವಟಿಕೆ ನಡೆಸಲು ಜಿಲ್ಲೆಗೆ ಬಂದ ಬೆಂಗಳೂರಿನ ಯುವತಿಯ ಉದ್ದಿಮೆಗೆ ಬೆಂಕಿ ಬಿದ್ದಿದೆ. ಎರಡು ತಿಂಗಳ ಹಿಂದೆ ಹೋಂ ಸ್ಟೇ ಶುರು ಮಾಡಿದ್ದ ಅವರ ಟೆಂಟ್ ಹೌಸ್’ಗಳಿಗೆ ಕಿಡಿಗೇಡಿಯೊಬ್ಬರು ಬೆಂಕಿ ಹಚ್ಚಿದ್ದು, ದುಷ್ಕರ್ಮಿಗಳ ಕಾಟಕ್ಕೆ ಅವರು ನಲುಗಿದ್ದಾರೆ!

ಬೆಂಗಳೂರಿನ ಬನ್ನೆರುಘಟ್ಟ ನಿಸರ್ಗ ಲೇಔಟಿನ ರುತ್ವಿಕಾ ಸಿಂಗ್ ದುಬ್ಬಿನಸಸಿ ಬಳಿಯಿರುವ ಪತಂಗ ಬೀಚ್ ರೆಸಾರ್ಟ ಬಳಿ `ಬಿಂಬಾ ಗ್ಲೋಂಪಿoಗ್ ರಿಟ್ರೀಟ್’ ಎಂಬ ಹೋಂ ಸ್ಟೇ ನಡೆಸುತ್ತಿದ್ದರು. ಎರಡು ತಿಂಗಳ ಹಿಂದಷ್ಟೇ ಅವರು ತಮ್ಮ ಉದ್ದಿಮೆ ಶುರು ಮಾಡಿದ್ದರು. ಇದನ್ನು ಸಹಿಸದ ಕಿಡಿಗೇಡಿಗಳು ಅಕ್ಟೋಬರ್ 1ರಂದು ಟೆಂಟ್’ವೊoದನ್ನು ಹರಿದಿದ್ದಾರೆ. ಇನ್ನೊಂದು ಟೆಂಟ್’ಗೆ ಬೆಂಕಿ ಹಚ್ಚಿದ್ದಾರೆ.

ಇದರಿಂದ ಹೊಸದಾಗಿ ಪ್ರವಾಸೋದ್ಯಮ ಕ್ಷೇತ್ರಕ್ಕೆ ಕಾಲಿರಿಸಿದ ರುತ್ವಿಕಾ ಅವರಿಗೆ 2. 40ಲಕ್ಷ ರೂ ನಷ್ಟವಾಗಿದೆ. ಅಭಿಜಿತ್ ಹೊನ್ನಪ್ಪ ನಾಯಕ ಈ ಕೃತ್ಯ ಎಸಗಿರುವ ಅನುಮಾನವಿರುವುದಾಗಿ ರುತ್ವಿಕಾ ಹೇಳಿಕೊಂಡಿದ್ದಾರೆ. ಈ ಬಗ್ಗೆ ಅವರು ಪೊಲೀಸ್ ದೂರು ನೀಡಿದ್ದು, ವಿಚಾರಣೆ ನಡೆಯುತ್ತಿದೆ.

ShareSendTweetShare
Previous Post

ಅರಬೈಲ್ ಘಟ್ಟ: ಪ್ರಯಾಣಿಕರಿಗೆ ತುಸು ನೆಮ್ಮದಿಯ ಸುದ್ದಿ!

Next Post

ಕೊಲೆಗೆ ಯತ್ನಿಸಿದವನಿಗೆ ಜೈಲು

Next Post

ಕೊಲೆಗೆ ಯತ್ನಿಸಿದವನಿಗೆ ಜೈಲು

ಮತ್ಸ್ಯಕನ್ಯೆಯರಿಗೆ ಬಂಪರ್ ಸುದ್ದಿ: ಮೀನು ಮಾರಾಟಕ್ಕೆ ಮೂರು ಚಕ್ರದ ಗಾಡಿ!

ಸಂಗೀತ ಆಲಾಪ | ತೇಜಸ್ವಿನಿ ಮುಡಿಗೆ ರಾಷ್ಟ್ರಮಟ್ಟದ ಪ್ರಶಸ್ತಿ

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.