6
  • Latest

ಅಡಿಕೆ ವ್ಯಾಪಾರಿಗೆ ಆತಂಕ | ಫಸಲು ಕೊಯ್ಲಿಗೆ ರಾತ್ರಿ ಬಂದ ಕೊನೆಗೌಡ ಯಾರು ಗೊತ್ತಾ?

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Thursday, July 2, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ವಿಡಿಯೋ

ಅಡಿಕೆ ವ್ಯಾಪಾರಿಗೆ ಆತಂಕ | ಫಸಲು ಕೊಯ್ಲಿಗೆ ರಾತ್ರಿ ಬಂದ ಕೊನೆಗೌಡ ಯಾರು ಗೊತ್ತಾ?

AchyutKumar by AchyutKumar
in ವಿಡಿಯೋ

ಶಿರಸಿ: ತಿಲಕನಗರದ ಅಡಿಕೆ ವ್ಯಾಪಾರಿ ಲೋಕೇಶ ಹೆಗಡೆ ಅವರ ಮನೆ ಮುಂದೆ ಬೆಳೆದಿದ್ದ ಅಡಿಕೆ ಫಸಲು ಕಳ್ಳನ ಪಾಲಾಗಿದೆ!

ನ 30ರ ರಾತ್ರಿ ಅವರ ಮನೆ ಕಪೌಂಡ್ ಹಾರಿದ ಕಳ್ಳ ಯಾವುದೇ ಅಳುಕಿಲ್ಲದೇ ಅಲ್ಲಿದ್ದ ಫಸಲು ಕದ್ದಿದ್ದಾನೆ. ಎಂಟು ವರ್ಷದ ಹಿಂದೆ ಲೋಕೇಶ್ ಹೆಗಡೆ ಅವರು ಮನೆ ಮುಂದೆ ಅಡಿಕೆ ಗಿಡ ನೆಟ್ಟಿದ್ದರು.

ಆ ಗಿಡಕ್ಕೆ ಅವರು ಉತ್ತಮ ಆರೈಕೆ ಮಾಡಿದ್ದರು. ಅದರ ಫಲವಾಗಿ ಈ ಬಾರಿ ಒಳ್ಳೆಯ ಫಸಲು ಬಂದಿತ್ತು. ರಸ್ತೆಯಂಚಿನ ಮನೆ ಅಂಗಳದಲ್ಲಿದ್ದ ಫಸಲು ನೋಡಿದ್ದ ಕಳ್ಳ ರಾತ್ರಿ ವೇಳೆ ಆಗಮಿಸಿ ಅದನ್ನು ಕದ್ದಿದ್ದಾನೆ.

ಕಪೌಂಡ್ ಮೇಲೆ ನಿಂತ ಕಳ್ಳ ಅಲ್ಲಿಂದಲೇ ಮರಕ್ಕೆ ಜೋತಾಡಿ ಕಾಯಿಗಳನ್ನು ಕೊಯ್ದಿದ್ದಾನೆ. ಈ ದೃಶ್ಯಾವಳಿಗಳು ಲೋಕೇಶ ಹೆಗಡೆ ಅವರು ಅಳವಡಿಸಿದ್ದ ಸಿಸಿ ಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಅಡಿಕೆ ಕಳ್ಳನ ಕರಾಮತ್ತಿನ ವಿಡಿಯೋ ಇಲ್ಲಿ ನೋಡಿ..

ShareSendTweetShare
Previous Post

ಬೈಕಿಗೆ ಗುದ್ದಿದ ಲಾರಿ: ಸವಾರನ ಸ್ಥಿತಿ ಗಂಭೀರ

Next Post

ಜೈಲು ಹಕ್ಕಿಗಳಿಗೆ ಸೊಳ್ಳೆ ಕಾಟ!

Next Post

ಜೈಲು ಹಕ್ಕಿಗಳಿಗೆ ಸೊಳ್ಳೆ ಕಾಟ!

ಗನ್ ಲೈಸನ್ಸ'ಗೆ ಈ ತರಬೇತಿ ಕಡ್ಡಾಯ!

ತರಬೇತಿ ಜೊತೆ ಸಂಬಳ: ಪತ್ರಕರ್ತರಾಗಲು ಇಲ್ಲಿದೆ ಒಂದು ಅವಕಾಶ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.