6
  • Latest

ಮಂಚಿಕೇರಿ | ಮುಂದುವರೆದ ಮಟ್ಕಾ ದಾಳಿ: ಓಸಿ ಆಟಗಾರನಿಗೆ ಲಾಠಿ ಬಿಸಿ!

ಶ್ರೀಶಂಕರ ಕ್ಯಾನ್ಸರ್ ಆಸ್ಪತ್ರೆಗೆ LIC ಗೋಲ್ಡನ್ ಜ್ಯೂಬಿಲಿ ಫೌಂಡೇಶನ್‌ನಿಂದ 4.31 ಕೋಟಿ ಮೌಲ್ಯದ ಯಂತ್ರಗಳ ದೇಣಿಗೆ!

ಶ್ರೀಶಂಕರ ಕ್ಯಾನ್ಸರ್ ಆಸ್ಪತ್ರೆಗೆ LIC ಗೋಲ್ಡನ್ ಜ್ಯೂಬಿಲಿ ಫೌಂಡೇಶನ್‌ನಿಂದ 4.31 ಕೋಟಿ ಮೌಲ್ಯದ ಯಂತ್ರಗಳ ದೇಣಿಗೆ!

ಸಾಮಾಜಿಕ ಜವಾಬ್ದಾರಿ ಸಹಭಾಗಿತ್ವದ ಮೂಲಕ ಸಿ ಆರ್‌ ಪಿ ಎಫ್ ಆವರಣದಲ್ಲಿ ನೂತನ ಕೆರೆ ನಿರ್ಮಾಣ

ಸಾಮಾಜಿಕ ಜವಾಬ್ದಾರಿ ಸಹಭಾಗಿತ್ವದ ಮೂಲಕ ಸಿ ಆರ್‌ ಪಿ ಎಫ್ ಆವರಣದಲ್ಲಿ ನೂತನ ಕೆರೆ ನಿರ್ಮಾಣ

ಮೈಸೂರು: ಮೆಡಾಲ್ ಕ್ಲುಮ್ಯಾಕ್ಸ್ ಡಯಾಗ್ನೋಸ್ಟಿಕ್ಸ್‌ ಉದ್ಘಾಟನೆ

ಮೈಸೂರು: ಮೆಡಾಲ್ ಕ್ಲುಮ್ಯಾಕ್ಸ್ ಡಯಾಗ್ನೋಸ್ಟಿಕ್ಸ್‌ ಉದ್ಘಾಟನೆ

ADVERTISEMENT
  • Home
Sunday, March 29, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಮಂಚಿಕೇರಿ | ಮುಂದುವರೆದ ಮಟ್ಕಾ ದಾಳಿ: ಓಸಿ ಆಟಗಾರನಿಗೆ ಲಾಠಿ ಬಿಸಿ!

AchyutKumar by AchyutKumar
in ಸ್ಥಳೀಯ
advt advt advt
ADVERTISEMENT

ಯಲ್ಲಾಪುರ: ಉಮ್ಮಚ್ಗಿ ಬಳಿಯ ಟೇಲಿಫೋನ್ ಕಚೇರಿ ಹತ್ತಿರ ಓಸಿ ಆಡಿಸುತ್ತಿದ್ದ ಉಮೇಶ ನಾಯ್ಕ’ಗೆ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ.

ಉಮ್ಮಚ್ಗಿ ಜನತಾ ಕಾಲೋನಿಯ ಉಮೇಶ ತಿಮ್ಮಯ್ಯ ನಾಯ್ಕ ನ 12ರ ಸಂಜೆ 7 ಗಂಟೆಗೆ ಸಾರ್ವಜನಿಕ ಸ್ಥಳದಲ್ಲಿ ನಿಂತು ಜೂಜಾಟದ ಹಣ ಸಂಗ್ರಹಿಸುತ್ತಿದ್ದ. `1ರೂಪಾಯಿಗೆ 80ರೂ, ಅದೃಷ್ಟ ಇದ್ದವರಿಗೆ ಕಾಸು’ ಎಂದು ಆತ ಮಟ್ಕಾ ಬಗ್ಗೆ ಪ್ರಚಾರ ಮಾಡುತ್ತಿದ್ದ. ಅಲ್ಲಿ ಓಡಾಡುವ ಜನರಿಂದ ಒಟ್ಟು 1150ರೂ ಹಣವನ್ನು ಸಂಗ್ರಹಿಸಿದ್ದ.

Advertisement. Scroll to continue reading.
ADVERTISEMENT
ADVERTISEMENT

ಪೊಲಿಸ್ ಉಪನಿರೀಕ್ಷಕ ಸಿದ್ದಪ್ಪ ಗುಡಿ ಆತನ ಮೇಲೆ ದಾಳಿ ನಡೆಸಿ ಮಟ್ಕಾ ಆಡಿಸಲು ಬಳಸುತ್ತಿದ್ದ ಪರಿಕ್ಕರಗಳನ್ನು ವಶಕ್ಕೆ ಪಡೆದರು. ಸಂಗ್ರಹಿಸಿದ ಹಣವನ್ನು ಸಹ ನ್ಯಾಯಾಲಯಕ್ಕೆ ಒಪ್ಪಿಸಿದರು. ಎಎಸ್‌ಐ ನೀಲಕಂಠ ಆಚಾರಿ ಈ ಪ್ರಕರಣ ತನಿಖೆ ನಡೆಸುತ್ತಿದ್ದಾರೆ.

Advertisement. Scroll to continue reading.
ShareSendTweetShare
ADVERTISEMENT
Previous Post

ವಕ್ಟ್ ಸಚಿವನ ವಿರುದ್ಧ ವಾಗ್ದಾಳಿ: ಜಮೀನು ಕಬಳಿಸುವವನೇ ಜೋಕರ್ ಜಮೀರ!

Next Post

ಈ ಚಿರತೆ ನರಭಕ್ಷಕ | ವ್ಯಾಘ್ರನ ಬಾಯಿಗೆ ಸಿಕ್ಕಿಬಿದ್ದ ಶಿಕ್ಷಕ: ಆತ ಬಚಾವಾಗಿದ್ದು ಪವಾಡ!

Next Post

ಈ ಚಿರತೆ ನರಭಕ್ಷಕ | ವ್ಯಾಘ್ರನ ಬಾಯಿಗೆ ಸಿಕ್ಕಿಬಿದ್ದ ಶಿಕ್ಷಕ: ಆತ ಬಚಾವಾಗಿದ್ದು ಪವಾಡ!

ಪರಸ್ತ್ರೀ ಮೇಲೆ ಮೋಹ | ಪೊಲೀಸ್ ಠಾಣೆಯಲ್ಲಿ ರಾಜಿ: ರಾತ್ರಿ ನಡೆದದ್ದು ದೊಡ್ಡ ಕಾಳಗ!

ಅಜ್ಜಿ ಹೋರಾಟಕ್ಕೆ ಸಿಕ್ಕಿದ ನ್ಯಾಯ!

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page