ಉತ್ತರ ಕನ್ನಡ ಜಿಲ್ಲಾ ಪ್ರವಾಸಕ್ಕೆ ಇದೀಗ ಸಕಾಲ. ದಬ್ಬೆಸಾಲ್ ಜಲಪಾತದಿಂದ ಹರಿಯುವ ನೀರು ಸಾತೊಡ್ಡಿಯಲ್ಲಿ ಧುಮುಕಿ ಮುಂದೆ ಕಾಳಿ ನದಿ ಸೇರುತ್ತಿದೆ. ಇದನ್ನು ನೋಡಲು ಯಲ್ಲಾಪುರ ತಾಲೂಕಿನ ಸಾತೊಡ್ಡಿ ಜಲಪಾತಕ್ಕೆ ನಿತ್ಯ ನೂರಾರು ಜನ ಬರುತ್ತಿದ್ದಾರೆ.
#S News Digitel Advertisement: ಪ್ರವಾಸಿ ತಾಣಗಳ ಪರಿಚಯ, ಊಟ-ವಸತಿ ಜೊತೆ ಮಾರ್ಗದರ್ಶನಕ್ಕಾಗಿ ಯುಕೆ ನೇಚರ್ ಸ್ಟೇ’ಗೆ ಭೇಟಿ ಕೊಡಿ. ಸಾತೊಡ್ಡಿ ಜೊತೆ ಸುತ್ತಮುತ್ತಲಿನ ಪೃಕೃತಿ ಸೌಂದರ್ಯ ಆಹ್ವಾದಿಸಲು ಇಲ್ಲಿ ಫೋನ್ ಮಾಡಿ: 9449567673.
ರಾಜ್ಯದ ನಾನಾ ಭಾಗಗಳಿಂದ ಸಾತೊಡ್ಡಿ ಪ್ರದೇಶಕ್ಕೆ ಜನರ ಆಗಮನವಾಗಿದ್ದು ಭಾನುವಾರ ಬೆಳಗ್ಗೆಯ ವಿಡಿಯೋ ಇಲ್ಲಿ ನೋಡಿ..