6
  • Latest

ತಹಶೀಲ್ದಾರ್‌ ಕಚೇರಿ | ಜನರ ಎದುರೇ ಅಧಿಕಾರಿಗಳ ಹೊಡೆದಾಟ!

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ADVERTISEMENT
  • Home
Thursday, February 12, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ತಹಶೀಲ್ದಾರ್‌ ಕಚೇರಿ | ಜನರ ಎದುರೇ ಅಧಿಕಾರಿಗಳ ಹೊಡೆದಾಟ!

AchyutKumar by AchyutKumar
February 18, 2025
in ಸ್ಥಳೀಯ
advt advt advt
ADVERTISEMENT

ಸಾರ್ವಜನಿಕರಿಗೆ ನೀಡುವ ಪ್ರಮಾಣ ಪತ್ರಗಳ ವಿಷಯವಾಗಿ ಇಬ್ಬರು ಅಧಿಕಾರಿಗಳ ನಡುವೆ ಹೊಡೆದಾಟ ನಡೆದಿದೆ. ಜಮಾಯಿಸಿದ ಜನರ ನಡುವೆಯೇ ಅಧಿಕಾರಿಗಳು ಹೊಡೆದಾಡಿಕೊಂಡಿದ್ದಾರೆ.

ಮಂಗಳವಾರ ಮುಂಡಗೋಡು ತಹಶೀಲ್ದಾರ್ ಕಚೇರಿಯ ಕಂದಾಯ ನಿರೀಕ್ಷಕ ವಿಕ್ರಮಸಿಂಗ್ ರಜಪೂತ ಎಂಬಾತರು ಅದೇ ಕಚೇರಿಯಲ್ಲಿ ಕೆಲಸ ನಿರ್ವಹಿಸುವ ಉಪತಹಶಿಒಲ್ದಾ‌ರ್ ಜಿ ಬಿ ಭಟ್ ಅವರ ಮೇಲೆ ಮೊದಲು ಕೈ ಮಾಡಿದ್ದಾರೆ. ಕಂದಾಯ ಇಲಾಖೆಯಿಂದ ಹಲವು ಬಗೆಯ ಪ್ರಮಾಣ ಪತ್ರಗಳನ್ನು ಸಾರ್ವಜನಿಕರಿಗೆ ನೀಡುವುದು ಬಾಕಿಯಿದ್ದು, ಈ ಪ್ರಮಾಣ ಪತ್ರಗಳ ವಿತರಣೆಗೂ ಮುನ್ನ ಗ್ರಾಮ ಆಡಳಿತ ಅಧಿಕಾರಿ ಹಾಗೂ ಕಂದಾಯ ನೀರಿಕ್ಷಕರು ದಾಖಲೆಗಳ ಪರಿಶೀಲಿಸುವುದು ಕಡ್ಡಾಯ. ಪರಿಶೀಲನೆ ನಂತರ ತಹಶೀಲ್ದಾರರಿಗೆ ವರದಿ ಒಪ್ಪಿಸುವುದು ಅಧೀನ ಅಧಿಕಾರಿಗಳ ಜವಾಬ್ದಾರಿ.‌ ಆದರೆ ಕಂದಾಯ ನೀರಿಕ್ಷಕ ವಿಕ್ರಮಸಿಂಗ್ ರಜಪೂತ್ ಸರಿಯಾಗಿ ಪರಿಶೀಲನಾ ವರದಿ ನೀಡದ ಬಗ್ಗೆ ಉಪತಹಸೀಲ್ದಾರ್ ಜಿ ಬಿ ಭಟ್ಟ ಕಂದಾಯ ನೀರಿಕ್ಷಕರಿಗೆ ಪೊನ್ ಮಾಡಿದ್ದು ಹೊಡೆದಾಟಕ್ಕೆ ಕಾರಣ!

Advertisement. Scroll to continue reading.
ADVERTISEMENT
ADVERTISEMENT

‘ವರದಿಯನ್ನು ಸರಿಯಾಗಿ ನೀಡುತ್ತಿಲ್ಲ ಯಾಕೆ?’ ಎಂದು ಉಪತಹಶೀಲ್ದಾರ್ ಜಿ ಬಿ ಭಟ್ಟ ಪೋನ್ ಮಾಡಿದಾಗ ಕಂದಾಯ ನಿರೀಕ್ಷಕ ವಿಕ್ರಮಸಿಂಗ್ ಕೆಟ್ಟದಾಗಿ ಬೈದಿದ್ದಾರೆ. ಈ ವಿಷಯವಾಗಿ ಇಬ್ಬರ ನಡುವೆ ಮಾತಿನ‌ ಚಕಮಕಿ ನಡೆದಿದೆ. ಇದೇ ಸಿಟ್ಟಿನಲ್ಲಿ ತಹಶೀಲ್ದಾರ್ ಕಚೇರಿಗೆ ಬಂದ ಕಂದಾಯ ನೀರಿಕ್ಷಕ ವಿಕ್ರಮಸಿಂಗ್ ಉಪತಹಸೀಲ್ದಾ‌ರ್ ಜಿ ಬಿ ಭಟ್‌ಗೆ ಹೊಡೆದಿದ್ದು, ಜಿ ಬಿ ಭಟ್ಟ ಸಹ ಪ್ರತಿ ದಾಳಿ ನಡೆಸಿದ್ದಾರೆ.

Advertisement. Scroll to continue reading.

ಈ ವೇಳೆ ಕಚೇರಿಯಲ್ಲಿದ್ದ ಸಾರ್ವಜನಿಕರು ಹಾಗೂ ಸಿಬ್ಬಂದಿ ಹೊಡೆದಾಟ ಬಿಡಿಸಿದ್ದಾರೆ. ಅಧಿಕಾರಿಗಳ ಹೊಡೆದಾಟದ ಮಾಡಿಕೊಂಡ ನಂತರ ಕಚೇರಿಯಲ್ಲಿ ರಾಜಿ-ಸಂಧಾನ ಪ್ರಯತ್ನ ನಡೆದಿದೆ.

ShareSendTweetShare
ADVERTISEMENT
Previous Post

ನೌಕಾನೆಲೆ ರಹಸ್ಯ: ಪಾಕಿಸ್ತಾನದ ನಂಟು ಹೊಂದಿದ ದೇಶದ್ರೋಹಿಗಳ ಸೆರೆ!!

Next Post

ಅನಧಿಕೃತ ಆಸ್ತಿಗೂ ಇ-ಖಾತಾ!

Next Post

ಅನಧಿಕೃತ ಆಸ್ತಿಗೂ ಇ-ಖಾತಾ!

ಕುಂಭಮೇಳ | ಭಕ್ತಿ ಪ್ರದರ್ಶನಕ್ಕೆ ರಾಜಕಾರಣಿಗಳ ಪೈಪೋಟಿ!

ಹಳ್ಳದ ಹಾದಿ ಹಿಡಿದ ಲಾರಿ!

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.