6
  • Latest
Forestry illegality Sandalwood cutters arrested!

ಅರಣ್ಯ ಅಕ್ರಮ: ಶ್ರೀಗಂಧ ಕಡಿದವರ ಬಂಧನ!

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ADVERTISEMENT
  • Home
Thursday, February 12, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಅರಣ್ಯ ಅಕ್ರಮ: ಶ್ರೀಗಂಧ ಕಡಿದವರ ಬಂಧನ!

AchyutKumar by AchyutKumar
March 19, 2025
in ಸ್ಥಳೀಯ
Forestry illegality Sandalwood cutters arrested!
advt advt advt
ADVERTISEMENT

ಶಿರಸಿಯ ಹುಲೆಕಲ್ ಅರಣ್ಯ ಪ್ರದೇಶದಲ್ಲಿ ಶ್ರೀಗಂಧದ ಮರ ಕಡಿದ ಮೂವರನ್ನು ಅರಣ್ಯ ಇಲಾಖೆ ಸಿಬ್ಬಂದಿ ಪತ್ತೆ ಮಾಡಿದ್ದಾರೆ. ಅರಣ್ಯಾಧಿಕಾರಿಗಳು ಆ ಮೂವರನ್ನು ಬಂಧಿಸಿ ಪರಿಸರದ ಪಾಠ ಮಾಡಿದ್ದಾರೆ.

ಸಿಂಗನಹಳ್ಳಿ ಗ್ರಾಮದ ಅರಣ್ಯದಲ್ಲಿ ಶ್ರೀಗಂಧದ ಮರಗಳಿರುವುದನ್ನು ಅದೇ ಊರಿನ ಸುಬ್ರಾಯ ನಾಯ್ಕ ನೋಡಿದ್ದರು. ಆ ಮರ ಕಡಿದು ಮಾರಾಟ ಮಾಡಿದರೆ ಬೇಗ ಶ್ರೀಮಂತರಾಗಬಹುದು ಎಂದು ಅವರು ಅಂದಾಜಿಸಿದ್ದರು. ಈ ಬಗ್ಗೆ ಸ್ನೇಹಿತ ರಾಮ ನಾಯ್ಕ ಹಾಗೂ ಬನವಾಸಿ ರಸ್ತೆಯ ಗಡಳ್ಳಿ ಕ್ರಾಸ್ ಬಿಳಿಗಿರಿ ಕೊಪ್ಪದ ಅಬ್ದುಲ್ ಸಾಬ್ ಬಳಿ ಹೇಳಿಕೊಂಡಿದ್ದರು.

Advertisement. Scroll to continue reading.
ADVERTISEMENT
ADVERTISEMENT

ನoತರ ಆ ಮೂವರು ಸೇರಿ ಅಕ್ರಮವಾಗಿ ಕಾಡು ಪ್ರವೇಶಿಸಿದ್ದರು. ಅಲ್ಲಿಂದ ಶ್ರೀಗಂಧದ ಮರ ಕಡಿದಿದ್ದರು. ಆ ಮರವನ್ನು ಹಲವು ತುಂಡುಗಳನ್ನಾಗಿಸಿದ್ದರು. ನಂತರ ಅದನ್ನು ಕಾಡಿನಿಂದ ಸಾಗಿಸಿ ಸಿಕ್ಕಿ ಬಿದ್ದರು. ಹುಲೇಕಲ್ ವಲಯ ಅರಣ್ಯ ಅಧಿಕಾರಿ ಶಿವಾನಂದ್ ನಿಂಗಾಣಿ ನೇತೃತ್ವದ ಅರಣ್ಯ ಸಿಬ್ಬಂದಿ ಆ ಮೂವರನ್ನು ಬಂಧಿಸಿದರು.

Advertisement. Scroll to continue reading.

41 ಸಾವಿರ ರೂ ಮೌಲ್ಯದ ಮರದ ತುಂಡುಗಳನ್ನು ವಶಕ್ಕೆ ಪಡೆದರು. ಜೊತೆಗೆ ಅವರ ಬಳಿಯಿದ್ದ ಕತ್ತಿ, ಗರಗಸ, ನೀರಿನ ಬಾಟಲಿಗಳನ್ನು ಮುಖ್ಯ ಸಾಕ್ಷಿಯಾಗಿ ಅರಣ್ಯಾಧಿಕಾರಿಗಳು ಪರಿಗಣಿಸಿದರು.

ShareSendTweetShare
ADVERTISEMENT
Previous Post

ಅಂತಿ0ಥ ಕಳ್ಳ ಅವನಲ್ಲ.. ಸೊಸೈಟಿ ಕಂಡರೆ ಆತ ಬಿಡಲ್ಲ!

Next Post

50 ಸಾವಿರ ಪರಿಹಾರಕ್ಕೆ ಮೀನಾಮೇಷ: ಪ ಪಂ ಕಚೇರಿ ಜಪ್ತಿಗೆ ನ್ಯಾಯಾಲಯದ ಆದೇಶ!

Next Post
Meena Mesha for 50 thousand compensation: Court orders confiscation of P&P office!

50 ಸಾವಿರ ಪರಿಹಾರಕ್ಕೆ ಮೀನಾಮೇಷ: ಪ ಪಂ ಕಚೇರಿ ಜಪ್ತಿಗೆ ನ್ಯಾಯಾಲಯದ ಆದೇಶ!

Society that gave loans beyond the rules: Complaint filed in court!

ನಿಯಮ ಮೀರಿ ಸಾಲ ನೀಡಿದ ಸೊಸೈಟಿ: ನ್ಯಾಯಾಲಯಕ್ಕೆ ದೂರು!

The day of the dead A man dies after his car falls into a ditch!

ತಿಥಿಗೆ ಹೋದವನ ತಿಥಿ: ಕಂದಕಕ್ಕೆ ಕಾರು ಬಿದ್ದು ವ್ಯಕ್ತಿ ಸಾವು!

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.