6
  • Latest
Save January.. Light up Brahminy The sacred thread that unites Brahmins!

ಜನಿವಾರ ಉಳಿಸಿ.. ಬ್ರಾಹ್ಮಣ್ಯ ಬೆಳಸಿ: ಬ್ರಾಹ್ಮಣರನ್ನು ಒಂದುಗೂಡಿಸಿದ ಪವಿತ್ರ ದಾರ!

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ADVERTISEMENT
  • Home
Thursday, February 12, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ರಾಜ್ಯ

ಜನಿವಾರ ಉಳಿಸಿ.. ಬ್ರಾಹ್ಮಣ್ಯ ಬೆಳಸಿ: ಬ್ರಾಹ್ಮಣರನ್ನು ಒಂದುಗೂಡಿಸಿದ ಪವಿತ್ರ ದಾರ!

AchyutKumar by AchyutKumar
April 22, 2025
in ರಾಜ್ಯ
Save January.. Light up Brahminy The sacred thread that unites Brahmins!
advt advt advt
ADVERTISEMENT

ಶಿವಮೊಗ್ಗ ಹಾಗೂ ಬೀದರಿನಲ್ಲಿ ಸಿಇಟಿ ಪರೀಕ್ಷೆಗೆ ಹಾಜರಾಗಬೇಕಿದ್ದ ಬ್ರಾಹ್ಮಣ ವಿದ್ಯಾರ್ಥಿಗಳ ಜನಿವಾರಕ್ಕೆ ಕೈ ಹಾಕಿದ ಅಧಿಕಾರಿಗಳ ವಿರುದ್ಧ ರಾಜ್ಯದ ಎಲ್ಲಡೆ ಪ್ರತಿಭಟನೆ ನಡೆಯುತ್ತಿದೆ. ಶಿರಸಿಯಲ್ಲಿ ಸಹ ವಿವಿಧ ಬ್ರಾಹ್ಮಣ ಸಂಘಟನೆಯವರು ಪ್ರತಿಭಟನೆ ನಡೆಸಿ ಅಧಿಕಾರಿಗಳ ಕ್ರಮವನ್ನು ಖಂಡಿಸಿದ್ದಾರೆ.

ರಾಜ್ಯದಲ್ಲಿ ಹತ್ತು-ಹಲವು ಬ್ರಾಹ್ಮಣ ಸಂಘಟನೆಗಳಿದ್ದರೂ ಜನಿವಾರ ಪ್ರಕರಣದಿಂದಾಗಿ ಆ ಸಂಘಟನೆಗಳೆಲ್ಲವೂ ಒಂದಾಗಿದೆ. `ಜನಿವಾರ ಉಳಿಸಿ.. ಬ್ರಾಹ್ಮಣ್ಯ ಬೆಳಸಿ’ ಎಂಬ ತತ್ವದ ಅಡಿ ಒಗ್ಗಟ್ಟು ಪ್ರದರ್ಶನ ನಡೆಸಿವೆ. ರಾಜ್ಯದ ವಿವಿಧ ಮಠಾಧೀಶರು ಸಹ ಜನಿವಾರ ಮುಟ್ಟಿದ ಪ್ರಕರಣವನ್ನು ಖಂಡಿಸಿ, ಸರ್ಕಾರಕ್ಕೆ ಚಾಟಿ ಬೀಸಿದ್ದಾರೆ. ಹೀಗಾಗಿ ಆಡಳಿತ ಪಕ್ಷದ ಶಾಸಕರು ಸಹ ಜನಿವಾರ ತುಂಡರಿಸಿದ ಅಧಿಕಾರಿಗಳ ವಿರುದ್ಧ ತಿರುಗಿ ಬಿದ್ದಿದ್ದಾರೆ.

Advertisement. Scroll to continue reading.
Advertisement. Scroll to continue reading.
ADVERTISEMENT
ADVERTISEMENT

ಇನ್ನೂ ವಿದ್ಯಾರ್ಥಿಗಳ ಜನಿವಾರ ತೆಗಿಸಿದ ಪ್ರಕರಣ ರಾಜ್ಯ ಸರ್ಕಾರಕ್ಕೂ ಇರುಸು-ಮುರುಸುಂಟು ಮಾಡಿದೆ. ಅದಾಗಿಯೂ ಜನಿವಾರ ಪ್ರಕರಣದ ಮುಖ್ಯ ರೂವಾರಿ ಯಾರು? ಎಂಬುದನ್ನು ಈವರೆಗೂ ಸರ್ಕಾರ ಬಹಿರಂಗಪಡಿಸಿಲ್ಲ. ಬದಲಾಗಿ, ಅತ್ಯಂತ ಕೆಳಹಂತದ ಅರೆಕಾಲಿಕ ನೌಕರರಾದ ಹೋಂ ಗಾರ್ಡ’ರನ್ನು ಈ ಪ್ರಕರಣದಲ್ಲಿ ಅಮಾನತು ಮಾಡಿ ಮರುದಿನವೇ ಅವರ ಸೇವೆ ಮತ್ತೆ ಪಡೆಯಲಾಗಿದೆ.

ಈ ಹಿನ್ನಲೆ ಶಿರಸಿಯಲ್ಲಿ ಮಂಗಳವಾರ ಪ್ರತಿಭಟನಾ ಮೆರವಣಿಗೆ ನಡೆದಿದ್ದು, ಬ್ರಾಹ್ಮಣೇತರರು ಸಹ ಅದರಲ್ಲಿ ಭಾಗವಹಿಸಿ `ಹಿಂದುಗಳೆಲ್ಲರೂ ಒಂದು’ ಎಂಬ ಸಂದೇಶ ಸಾರಿದರು. `ಹಿಂದು ಧರ್ಮಕ್ಕೆ ಜೈಯವಾಗಲಿ. ಸನಾತನ ಸಂಸ್ಕೃತಿ ಸದಾ ಇರಲಿ’ ಎಂಬ ಘೋಷಣೆಗಳು ಕೇಳಿಸಿದವು. ವಿವಿಧ ಪಾಠಶಾಲೆಯ ವಿದ್ಯಾರ್ಥಿಗಳು, ಮಹಿಳೆಯರು ಸಹ ಈ ಪ್ರತಿಭಟನೆಯಲ್ಲಿ ಕಾಣಿಸಿಕೊಂಡರು. ಸರಿ ಸುಮಾರು 3 ಸಾವಿರದಷ್ಟು ಜನ ಈ ಪ್ರತಿಭಟನಾ ಮೆರವಣಿಗೆಯಲ್ಲಿದ್ದರು.

ShareSendTweetShare
ADVERTISEMENT
Previous Post

ಕೆರೆ ಮೀನಿನ ಅಸಹಜ ಸಾವು

Next Post

ಬೈಕಿಗೆ ಗುದ್ದಿದ ಲಾರಿ: ಚಾಲಕ ಪರಾರಿ!

Next Post
ಬೈಕ್ ಸವಾರನ ಜೀವ ತೆಗೆದ ರಸ್ತೆ ಗುಂಡಿ!

ಬೈಕಿಗೆ ಗುದ್ದಿದ ಲಾರಿ: ಚಾಲಕ ಪರಾರಿ!

The district administration's instructions are of no value Ananthana's struggle is even more fierce!

ಜಿಲ್ಲಾಡಳಿತದ ಸೂಚನೆಗೆ ಇಲ್ಲ ಬೆಲೆ: ಅನಂತಣ್ಣ ಹೋರಾಟ ಇನ್ನಷ್ಟು ಉಗ್ರ!

A car accident on the way to engagement Two people died!

ನಿಶ್ಚಿತಾರ್ಥಕ್ಕೆ ಬರುತ್ತಿದ್ದ ಕಾರು ಅಪಘಾತ: ಇಬ್ಬರ ದುರ್ಮರಣ!

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.