ಪುರುಷ ಕಾಣೆ
ಹಾವೇರಿ: ಅ.29 : ರಾಣೇಬೆನ್ನೂರು ತಾಲೂಕು ಕರುರ ಗ್ರಾಮದ ನಿವಾಸಿ 51 ವರ್ಷದ ಅಜ್ಜಪ್ಪ ನಿಂಗಪ್ಪ ಕರಿಗಾರ ಎಂಬುವವರು 30-08-2026ರಂದು ಗೊರವಯ್ಯನ ವೇಷದಲ್ಲಿ ಭಿಕ್ಷಾಟನೆ ಮಾಡಲು ಹೋದವರು ಮರಳಿ ಬಾರದೆ ಕಾಣೆಯಾಗಿರುವುದಾಗಿ ಕುಮಾರಪಟ್ಟಣಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
ಕಾಣೆಯಾದ ವ್ಯಕ್ತಿಯ 5.6 ಅಡಿ ಎತ್ತರ, ಸಾಧಾರಣ ಮೈಕಟ್ಟು, ನೀಟಾದ ಮೂಗು ಹೊಂದಿದ್ದು, ಬಿಳಿ ಬಣ್ಣದ ಅಂಗಿ, ಚೌಕಳಿ ಲುಂಗಿ ಹಾಗೂ ಜೋಳಿಗೆ ಹಾಕಿಕೊಂಡಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.







