6
ಗೊರವಯ್ಯನ ವೇಷದಲ್ಲಿ ಹೋದ ವ್ಯಕ್ತಿ ನಾಪತ್ತೆ

ಪುರುಷ ಕಾಣೆ ಹಾವೇರಿ: ಅ.29 : ರಾಣೇಬೆನ್ನೂರು ತಾಲೂಕು ಕರುರ ಗ್ರಾಮದ ನಿವಾಸಿ 51 ವರ್ಷದ ಅಜ್ಜಪ್ಪ ನಿಂಗಪ್ಪ ಕರಿಗಾರ ಎಂಬುವವರು 30-08-2026ರಂದು ಗೊರವಯ್ಯನ ವೇಷದಲ್ಲಿ ಭಿಕ್ಷಾಟನೆ ಮಾಡಲು ಹೋದವರು ಮರಳಿ ಬಾರದೆ ಕಾಣೆಯಾಗಿರುವುದಾಗಿ ಕುಮಾರಪಟ್ಟಣಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.…

You cannot copy content of this page