ಕೋಲ್ಕತ್ತಾ: ಚಿತ್ರೀಕರಣವೊಂದರ ವೇಳೆ ಸಂಸದ ಅಭಿಷೇಕ್ ಬ್ಯಾನರ್ಜಿ ಕುರಿತು ಮಾತನಾಡಿದ ರೆಸ್ಟೋರೆಂಟ್ ಮಾಲೀಕನ ಮೇಲೆ ಟಿಎಂಸಿ ಶಾಸಕ ಸೋಹಮ್ ಚಕ್ರವರ್ತಿ ಹಲ್ಲೆ ನಡೆಸಿದ್ದಾರೆ. ನಟರೂ ಆಗಿರುವ ಚರ್ಕವರ್ತಿ ಕಲಾವಿದನ ಕುರಿತು ಕೆಟ್ಟದಾಗಿ ಮಾತನಾಡಿರುವುದಕ್ಕೆ ಹಲ್ಲೆ ನಡೆಸಿರುವುದನ್ನು ಸಮರ್ಥಿಸಿಕೊಂಡಿದ್ದಾರೆ.
ನ್ಯೂ ಟೌನ್‌ನಲ್ಲಿರುವ ಉಪಾಹಾರ ಗೃಹದ ಮುಂದೆ ಚಕ್ರವರ್ತಿ ಮತ್ತು ಅವರ ಕಡೆಯವರ ಕಾರುಗಳನ್ನು ನಿಲ್ಲಿಸುವ ವಿಚಾರದಲ್ಲಿ ಎರಡು ಕಡೆಯ ನಡುವೆ ವಿವಾದ ಶುರುವಾಗಿದೆ. ನಂತರ ಪರಿಸ್ಥಿತಿ ಬಿಗಡಾಯಿಸಿದ್ದು, ಸೋಹಮ್ ಚಕ್ರವರ್ತಿ, ಆಲಂ ಮೇಲೆ ಹಲ್ಲೆ ನಡೆಸುತ್ತಿರುವುದು ರೆಸ್ಟೋರೆಂಟ್‌ನ ಸಿಸಿಟಿವಿ ದೃಶ್ಯಾವಳಿಗಳಲ್ಲಿ ದಾಖಲಾಗಿದೆ.
ಚಿತ್ರಿಕರಣದ ವೇಳೆ ಗಲಾಟೆ: ಸಂಸದನಿAದ ಹಲ್ಲೆ

Leave a comment