ಚಾಮರಾಜನಗರ: ಯುವತಿಯ ಬೆತ್ತಲೆ ಫೋಟೋ ನೋಡಿದ ಆಕೆಯ ಮನೆಯವರು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಯುವಕನೊಬ್ಬ ಯುವತಿಯ ಫೋಟೋವನ್ನು ವಾಟ್ಸಪ್’ಗೆ ಕಳುಹಿಸಿದ್ದು, ಮರ್ಯಾದೆಗೆ ಅಂಜಿದ ಒಂದೇ ಕುಟುಂಬದ ನಾಲ್ವರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಮಹದೇಶ್ವರ ಬೆಟ್ಟ ಬಳಿಯ ತಾಳ ಬೆಟ್ಟದಲ್ಲಿನ ಮಹದೇವ ನಾಯಕ (65) ಸಾವನಪ್ಪಿದ್ದು, ಉಳಿದವರು ಆಸ್ಪತ್ರೆಯಲ್ಲಿದ್ದಾರೆ.
ಬೆತ್ತಲೆ ಫೋಟೋ ನೋಡಿ ವಿಷ ಕುಡಿದರು!

Leave a comment