6 Skip to content

ಆತ್ಮಹತ್ಯೆಗೆ ಮುಂದಾದವನ ಆಕಸ್ಮಿಕ ಸಾವು

ಲಾತೂರ್: ಬಿಜೆಪಿ ನಾಯಕಿ ಪಂಕಜಾ ಮುಂಡೆ ಲೋಕಸಭೆ ಚುನಾವಣೆಯಲ್ಲಿ ಸೋತರೆ ಪ್ರಾಣ ತ್ಯಾಗ ಮಾಡುವುದಾಗಿ ಹೇಳಿಕೊಂಡಿದ್ದ ಟ್ರಕ್ ಚಾಲಕ ಬಸ್ಸಿನ ಅಡಿ ಬಿದ್ದು ಸಾವನಪ್ಪಿದ್ದಾನೆ.
ಶುಕ್ರವಾರ ರಾತ್ರಿ 9 ಗಂಟೆ ಸುಮಾರಿಗೆ ಬೋರ್ಗಾಂವ್ ಪಾಟಿ ಬಳಿಯ ಅಹ್ಮದ್‌ಪುರ-ಅಂಧೋರಿ ರಸ್ತೆಯಲ್ಲಿ ಅಹಮದ್‌ಪುರದ ಯೆಸ್ಟಾರ್ ನಿವಾಸಿ ಸಚಿನ್ ಕೊಂಡಿಬಾ ಮುಂಡೆ (38) ಸಾವಪ್ಪಿದ್ದಾನೆ. ಅಪಘಾತಕ್ಕೆ ಸಂಬAಧಿಸಿದAತೆ ಬಸ್ ಚಾಲಕನನ್ನು ಬಂಧಿಸಲಾಗಿದೆ. ತನಿಖೆಯ ಭಾಗವಾಗಿ ಮಹಾರಾಷ್ಟ್ರ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಅನ್ನು ವಶಪಡಿಸಿಕೊಳ್ಳಲಾಗಿದೆ.

Leave a comment

Leave a Reply

You cannot copy content of this page