ಹಳಿಯಾಳ: ದುಡಿಯುವ ಆಸೆಯಿಂದ ತುಮಕೂರಿಗೆ ಹೋಗಿದ್ದ ಸಂತೋಷ ಸುರೇಶಿ (25) ಮೂರು ತಿಂಗಳು ಕಳೆದರೂ ಮನೆಗೆ ಮರಳಿಲ್ಲ. ಆಘಾತಕ್ಕೆ ಒಳಗಾದ ಮನೆಯವರು ಆತನಿಗಾಗಿ ಹುಡುಕಾಡುತ್ತಿದ್ದಾರೆ.
ಬಿಕೆ ಹಳ್ಳಿಯ ಸಂತೋಷ ಇಲ್ಲಿಯೇ ಗೌಂಡಿ ಕೆಲಸ ಮಾಡಿಕೊಂಡಿದ್ದ. ಕಳೆದ ಮಾರ್ಚಿನಲ್ಲಿ ಆತ ಗೌಂಡಿ ಕೆಲಸಕ್ಕಾಗಿ ತುಮಕೂರಿಗೆ ಹೊರಟ ಆತ, ನಂತರ ಯಾರಿಗೂ ಸಿಕ್ಕಿಲ್ಲ. ಆತನ ಸಂಬoಧಿಕರ ಮನೆಯಲ್ಲಿ ವಿಚಾರಿಸಿದಾಗಲೂ ಸುಳಿವು ಸಿಕ್ಕಿಲ್ಲ. ಹೀಗಾಗಿ ನೊಂದ ಕುಟುಂಬದವರು ಇದೀಗ ಪೊಲೀಸ್ ಮೊರೆ ಹೋಗಿದ್ದಾರೆ.
ತುಮಕೂರು ಎಂದವ ಎಲ್ಲಿ ಹೋದ?

Leave a comment