6 Skip to content

ಹಿಂದೂ ಹಾಗೂ ಜೈನರ ಆರಾದ್ಯದೇವ ಪದ್ಮಾವತಿ ದೇವಿ

ಶಿವಮೊಗ್ಗ ಜಿಲ್ಲೆಯ ಹೊಸನರ ಹೊಮಚದಲ್ಲಿರುವ ಪದ್ಮಾವತಿ ದೇವಿ ಅತ್ಯಂತ ಶಕ್ತಿಕೇಂದ್ರ ಎಂದು ನಂಬಲಾಗಿದೆ.
ಜೈನ ಧರ್ಮವು ತನ್ನ ಉತ್ತುಂಗದ ಸ್ಥಿತಿಯಲ್ಲಿ ಇದ್ದಾಗ ನಾಡಿನಲ್ಲಿ ಹಲವು ಪುಣ್ಯ ಕ್ಷೇತ್ರಗಳು ಮೆರೆದಾಡಿದವು. ಜೈನ ಮತಾವಲಂಬಿ ರಾಜರ ಅವನತಿಯೊಂದಿಗೆ ಆ ಕ್ಷೇತ್ರಗಳೂ ಸಹ ಪಾಳುಬಿದ್ದವು. ಆದರೆ, ಜೈನರ ಪವಿತ್ರ ಯಾತ್ರಾ ಕ್ಷೇತ್ರವಾಗಿ ಈಗಲೂ ಪದ್ಮಾವತಿ ದೇವಿ ಭಕ್ತರನ್ನು ಸೆಳೆಯುತ್ತಿದ್ದು ಹಿಂದೂ ಧರ್ಮಿಯರು ಇಲ್ಲಿ ನಡೆದುಕೊಳ್ಳುತ್ತಾರೆ.
ಈ ಕ್ಷೇತ್ರದ ವಿಡಿಯೋ ಇಲ್ಲಿ ನೋಡಿ…

 

Leave a comment

Leave a Reply

You cannot copy content of this page