ಐ.ಸಿ.ಎ.ಆರ್ ಕೇಂದ್ರೀಯ ಸಮುದ್ರ ಮೀನುಗಾರಿಕಾ ಸಂಶೋಧನಾ ಸಂಸ್ಥೆಯೂ ಕಾರವಾರ ಪ್ರಾದೇಶಿಕ ಕಚೇರಿ ಮೂಲಕ ಪರಿಶಿಷ್ಟ ಜಾತಿ ಸಮುದಾಯದವರಿಗಾಗಿ ಜಲಕೃಷಿ ಚಟುವಟಿಕೆಗಳಿಗೆ ಹಣಕಾಸಿನ ನೆರವು ನೀಡುತ್ತದೆ.
ಭಾರತ ಸರಕಾರವು ಪ್ರಾರಂಭಿಸುತ್ತಿರುವ ಈ ಯೋಜನೆ ಆರ್ಥಿಕ ನೆರವು ನೀಡಿ ಪರಿಶಿಷ್ಟ ಸಮುದಾಯದವರು ಬಡತನದಿಂದ ಹೊರಬರಲು ಸಹಾಯ ಮಾಡಲಿದೆ. ಅವರ ಸಾಮಾಜಿಕ ಮತ್ತು ಆರ್ಥಿಕ ಬೆಳವಣಿಗೆ ಹೆಚ್ಚಿಸುವ ಉದ್ದೇಶ ಈ ಯೋಜನೆಯದ್ದಾಗಿದೆ. ಕರಾವಳಿ ಜಿಲ್ಲೆಗಳಲ್ಲಿ ವಾಸಿಸುವ ವೈಯಕ್ತಿಕ/ಸ್ವಸಹಾಯ ಗುಂಪುಗಳು ಇದಕ್ಕೆ ಅರ್ಜಿ ಸಲ್ಲಿಸಬಹುದು.
ಮಾಹಿತಿಗೆ:
ಪ್ರಭಾರ ವಿಜ್ಞಾನಿಗಳು
ಐ.ಸಿ.ಎ.ಆರ್ – ಸಿ.ಎಮ್.ಎಫ್.ಆರ್.ಐ
ಕಾರವಾರ ಪ್ರಾದೇಶಿಕ ಸ್ಟೇಶನ್, ಪಿ. ಬಿ. ನಂ. 05, ಕಾರವಾರ- 581 302
ಫೋನ್ ನಂ: 08382-200320 ಸಂಪರ್ಕಿಸಿ




Discussion about this post