6 Skip to content

ಧನ್ವಂತರಿ ದೇಗುಲಕ್ಕೆ ಧರ್ಮಸ್ಥಳ ಧರ್ಮಾಧಿಕಾರಿ ನೆರವು

ಕುಮಟಾ: ಮೂರೂರಿನಲ್ಲಿರುವ ಧನ್ವಂತರಿ ದೇವಸ್ಥಾನದ ಜೀಣೋದ್ದಾರಕ್ಕಾಗಿ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರು ಗ್ರಾಮಾಭಿವೃದ್ದಿ ಯೋಜನೆ ಮೂಲಕ 1 ಲಕ್ಷ ರೂ ಹಣ ರವಾನಿಸಿದ್ದಾರೆ.
ಈ ದೇಣಿಗೆಯ ಚೆಕ್ಕನ್ನು ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಕುಮಟಾ ಘಟಕದ ಯೋಜನಾಧಿಕಾರಿ ಕಲ್ಮೇಶ ಅವರು ದೇಗುಲ ಆಡಳಿತ ಮಂಡಳಿಗೆ ಹಸ್ತಾಂತರಿಸಿದರು. ಸಂಘದ ಮೂರೂರು ವಲಯದ ಮೇಲ್ವಿಚಾರಕ ನಾಗಪ್ಪ, ಒಕ್ಕೂಟದ ಅಧ್ಯಕ್ಷ ಜಗದೀಶ ನಾಯಕ, ಕಮಲ ಭಟ್ ಹಾಗೂ ದೇವಸ್ಥಾನ ಕಮಿಟಿಯ ಪದಾಧಿಕಾರಿಗಳ ಉಪಸ್ಥಿತಿತರಿದ್ದರು.

Leave a comment

Leave a Reply

You cannot copy content of this page