6
  • Latest

ಹೆದ್ದಾರಿ ಹೊಂಡಕ್ಕೆ ಜಾರಿದ ಜಾರ್ಖಂಡ್ ಯುವತಿ: ಕಂಟೇನರ್ ಹಾಯ್ದು ಬೈಕ್ ಜಖಂ!

ಮೈ ವಾಪಸ್ ಆವುಂಗಾ’ ಥಿಯೇಟರ್ ಟೂರ್: ಬೆಂಗಳೂರಿನಲ್ಲಿ ಇಮ್ತಿಯಾಜ್ ಅಲಿಗೆ ಸಿಕ್ಕಿತು ಭವ್ಯ ಸ್ವಾಗತ!

ಮೈ ವಾಪಸ್ ಆವುಂಗಾ’ ಥಿಯೇಟರ್ ಟೂರ್: ಬೆಂಗಳೂರಿನಲ್ಲಿ ಇಮ್ತಿಯಾಜ್ ಅಲಿಗೆ ಸಿಕ್ಕಿತು ಭವ್ಯ ಸ್ವಾಗತ!

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Friday, July 3, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ದೇಶ - ವಿದೇಶ

ಹೆದ್ದಾರಿ ಹೊಂಡಕ್ಕೆ ಜಾರಿದ ಜಾರ್ಖಂಡ್ ಯುವತಿ: ಕಂಟೇನರ್ ಹಾಯ್ದು ಬೈಕ್ ಜಖಂ!

AchyutKumar by AchyutKumar
in ದೇಶ - ವಿದೇಶ

ಬೈಕಿನಲ್ಲಿ ಪ್ರವಾಸಕ್ಕೆ ಬಂದಿದ್ದ ಜಾರ್ಖಂಡ್ ಮೂಲದ ಸಾಪ್ಟ್ವೇರ್ ಇಂಜಿನಿಯರ್ ನಿಹಾರಿಕಾ ಶರ್ಮಾ (25) ಯಲ್ಲಾಪುರದ ಅರಬೈಲ್ ಹೆದ್ದಾರಿ ಹೊಂಡಕ್ಕೆ ಬಿದ್ದು ಗಾಯಗೊಂಡಿದ್ದು, ಅವರ ಬೈಕ್ ಮೇಲೆ ಕಂಟೇನರ್ ಹತ್ತಿದೆ.

ಸಾಹಸ ಚಟುವಟಿಕೆಗಳಲ್ಲಿ ಹೆಚ್ಚಿಗೆ ಭಾಗವಹಿಸುತ್ತಿದ್ದ ನಿಹಾರಿಕಾ ಶರ್ಮ ಪಶ್ಚಿಮಘಟ್ಟದಲ್ಲಿ ಏಕಾಂಕಿಯಾಗಿ ಬೈಕ್ ಓಡಿಸುವ ಹುಮ್ಮಸ್ಸು ಮಾಡಿದ್ದರು. ಇದಕ್ಕಾಗಿ ಯಲ್ಲಾಪುರದ ಅರಬೈಲ್ ಘಟ್ಟವನ್ನು ಅವರು ಪ್ರವೇಶಿಸಿದ್ದರು. ಆದರೆ, ಹೆದ್ದಾರಿಯ ಹೊಂಡಗಳ ಬಗ್ಗೆ ಅವರಿಗೆ ಅರಿವಿರಲಿಲ್ಲ!

ಅರಬೈಲ್ ಘಟ್ಟದಲ್ಲಿ ಸಹ ಎಂದಿನ ವೇಗದಲ್ಲಿ ಬೈಕ್ ಓಡಿಸಿಕೊಂಡು ಬಂದ ಅವರಿಗೆ ಹೆದ್ದಾರಿ ಹೊಂಡ ಮಾರಕವಾಯಿತು. ಹೊಂಡ ಹಾರಿದ ಬೈಕ್ ಜೊತೆ ಅವರು ರಸ್ತೆಗೆ ಬಿದ್ದರು. ಇದರಿಂದ ಅವರು ಪೆಟ್ಟು ಮಾಡಿಕೊಂಡಿದ್ದು, ಚೇತರಿಸಿಕೊಳ್ಳುವುದರೊಳಗೆ ಅಂಕೋಲಾ ಕಡೆಯಿಂದ ಬಂದ ಕೇರಳದ ಕಂಟೇನರ್ ಲಾರಿ ರಸ್ತೆ ಮೇಲೆ ಬಿದ್ದಿದ್ದ ಬೈಕಿನ ಮೇಲೆ ಹತ್ತಿ ಮುಂದೆ ಹೋಯಿತು. ಅಲ್ಲಿಯೇ ಬಿದ್ದಿದ್ದ ನಿಹಾರಿಕಾ ಶರ್ಮಾ ಕೂದಲೆಳೆಯ ಅಂತರದಿoದ ಪಾರಾಗಿದ್ದಾರೆ. ಈ ಆಘಾತದಿಂದ ಎರಡು ದಿನಗಳ ಕಾಲ ಸುಧಾರಿಸಿಕೊಂಡು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಅವರು ಅಗಸ್ಟ್ 5ರಂದು ಪೊಲೀಸ್ ಠಾಣೆಗೆ ಬಂದು ಘಟನಾವಳಿಗಳ ಬಗ್ಗೆ ವಿವರಿಸಿದ್ದಾರೆ.
ತನ್ನ ಬೈಕ್ ಜಖಂ ಮಾಡಿದ ಲಾರಿ ಚಾಲಕನನ್ನು ಪತ್ತೆ ಮಾಡಿ, ಕ್ರಮ ಜರುಗಿಸುವಂತೆ ದೂರು ಸಲ್ಲಿಸಿದ್ದಾರೆ.

ಹೆದ್ದಾರಿ ಹೊಂಡಕ್ಕೆ ಹೊಣೆ ಯಾರು?
ಹುಬ್ಬಳ್ಳಿ – ಅಂಕೋಲಾ ಹೆದ್ದಾರಿಯಲ್ಲಿ ದೊಡ್ಡ ದೊಡ್ಡ ಹೊಂಡಗಳಾಗಿದ್ದು, ಇದಕ್ಕೆ ಹೊಣೆಯಾರು ಎಂಬ ಪ್ರಶ್ನೆ ಎಲ್ಲರನ್ನು ಕಾಡುತ್ತಿದೆ. ಪ್ರತಿ ವರ್ಷ ಇಲ್ಲಿ ಹೊಂಡ ಮುಚ್ಚುವ ಕೆಲಸ ನಡೆದರೂ ಮತ್ತೆ ಮತ್ತೆ ಹೊಂಡ ಬೀಳುವುದು ಕಡಿಮೆಯಾಗಿಲ್ಲ. ನಿತ್ಯ ಸಾವಿರ ಸಂಖ್ಯೆಯಲ್ಲಿ ವಾಹನ ಸಂಚರಿಸುವ ಈ ಮಾರ್ಗದಲ್ಲಿ ಹೊಂಡಗಳನ್ನು ತಪ್ಪಿಸಲು ಹೋಗಿಯೇ ಆಗುವ ಅನಾಹುತಗಳು ಲೆಕ್ಕಕ್ಕಿಲ್ಲ. ಅತಿ ಹೆಚ್ಚು ತಿರುವುಗಳಿರುವ ಪ್ರದೇಶದಲ್ಲಿಯೇ ಹೊಂಡಗಳು ಅಧಿಕವಾಗಿದೆ.

ShareSendTweetShare
Previous Post

ಬಿಜ್ಜೂರು ಗೌಡನಿಂದ ವಾನರ ಸೇವೆ!

Next Post

`ಗಿಡಮೂಲಿಕೆಗಳಲ್ಲಿ ಅಡಗಿದೆ ಆರೋಗ್ಯದ ರಹಸ್ಯ’

Next Post

`ಗಿಡಮೂಲಿಕೆಗಳಲ್ಲಿ ಅಡಗಿದೆ ಆರೋಗ್ಯದ ರಹಸ್ಯ'

SP ಹೆಸರಿನಲ್ಲಿಯೇ ಮೋಸದ ಖಾತೆ!

ಬದುಕಿಗೆ ಮಾರಕ ಮದ್ಯ : ಅಕ್ಬರಗಲ್ಲಿಯ ಆಚಾರಿ ಅಬ್ದುಲ್ಲಾ ಇನ್ನಿಲ್ಲ

Discussion about this post

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.