6
  • Latest

Heart attack: ಬಡಿತ ನಿಲ್ಲಿಸಿತು ಸ್ವಚ್ಛತಾ ಕರ್ಮಿಯ ಹೃದಯ

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Friday, July 3, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

Heart attack: ಬಡಿತ ನಿಲ್ಲಿಸಿತು ಸ್ವಚ್ಛತಾ ಕರ್ಮಿಯ ಹೃದಯ

AchyutKumar by AchyutKumar
in ಸ್ಥಳೀಯ

ಯಲ್ಲಾಪುರ: ಬಸ್ ನಿಲ್ದಾಣದಿಂದ ಬೆಲ್ ರಸ್ತೆಯವರೆಗೆ ಬಿದ್ದ ತ್ಯಾಜ್ಯ ಆರಿಸುತ್ತಿದ್ದ ಪೌರ ಕಾರ್ಮಿಕ ಲಕ್ಷ್ಮಣ ಆಯತ್ರಾ ಹರಿಜನ (53) ಎಂಬಾತರು ಸೋಮವಾರ ಹೃದಯಘಾತದಿಂದ (Heart attack)  ಸಾವನಪ್ಪಿದ್ದಾರೆ.

ಭಾನುವಾರ ನಡೆದ ಸಂತೆಯಿoದ ಬೆಲ್ ರಸ್ತೆಯಲ್ಲಿ ವ್ಯಾಪಕ ಪ್ರಮಾಣದಲ್ಲಿ ತ್ಯಾಜ್ಯ ಬಿದ್ದಿತ್ತು. ಅಗಸ್ಟ 12ರ ಬೆಳಗ್ಗೆ ಪಟ್ಟಣ ಪಂಚಾಯತ ಪೌರ ಕಾರ್ಮಿಕರಾದ ದ್ಯಾಮಣ್ಣ ಮಾದರ್, ಮುತ್ತಲಯ್ಯ, ನಾಗರಾಜ ಕೋರಾರ್, ಶ್ರೀನಿವಾಸ ಮಾದರ್ ಜೊತೆ ಲಕ್ಷ್ಮಣ ಹರಿಜನ ಸಹ ತ್ಯಾಜ್ಯ ಆರಿಸುವ ಕೆಲಸಕ್ಕೆ ಹೋಗಿದ್ದರು. ಬುಟ್ಟಿಯಲ್ಲಿ ತುಂಬಿದ ತ್ಯಾಜ್ಯವನ್ನು ಟಾಕ್ಟರ್’ಗೆ ಹಾಕುತ್ತಿದ್ದ ಅವರು `ತಲೆ ಸುತ್ತಿ ಬರುತ್ತಿದೆ’ ಎಂದು ಹೇಳಿ ರಸ್ತೆ ಪಕ್ಕ ಕುಳಿತು ವಿಶ್ರಾಂತಿ ಪಡೆದಿದ್ದರು. ಆದರೆ, ಎಷ್ಟು ಹೊತ್ತು ಕಳೆದರೂ ಅಲ್ಲಿಂದ ಮೇಲೆ ಏಳಲಿಲ್ಲ.

ಇತರೆ ಪೌರ ಕಾರ್ಮಿಕರೆಲ್ಲರೂ ಸೇರಿ ಲಕ್ಷ್ಮಣರನ್ನು ಎಬ್ಬಿಸುವ ಪ್ರಯತ್ನ ನಡೆಸಿದರು. ಆಗಲೂ ಅವರು ಏನೂ ಮಾತನಾಡಲಿಲ್ಲ. ಎಚ್ಚರ ತಪ್ಪಿರಬಹುದು ಎಂದು ಭಾವಿಸಿ ಆಸ್ಪತ್ರೆಗೆ ದಾಖಲು ಮಾಡಿದರು. ಆಗ ಅಲ್ಲಿನ ವೈದ್ಯರು ಲಕ್ಷ್ಮಣ ಹರಿಜನ್ ಈಗಾಗಲೇ ಸಾವನಪ್ಪಿರುವ ಬಗ್ಗೆ ಘೋಷಿಸಿದರು. ಲಕ್ಷ್ಮಣ ಹರಿಜನ್ ತಮ್ಮ ಜೀವಿತ ಅವಧಿಯಲ್ಲಿ ಉದ್ಯಮನಗರದಲ್ಲಿ ವಾಸವಾಗಿದ್ದರು.

ShareSendTweetShare
Previous Post

Hescom announcements: ಕಾರವಾರದಲ್ಲಿಯೂ ನಾಳೆ ಕರೆಂಟ್ ಇರಲ್ಲ..

Next Post

Accident/ ಪೊಲೀಸ್ ಠಾಣೆ ಬಳಿಯೇ ಅಪಘಾತ: ನಡೆದು ಹೋಗುತ್ತಿದ್ದ ಕೂಲಿಯಾಳು ಸಾವು

Next Post

Accident/ ಪೊಲೀಸ್ ಠಾಣೆ ಬಳಿಯೇ ಅಪಘಾತ: ನಡೆದು ಹೋಗುತ್ತಿದ್ದ ಕೂಲಿಯಾಳು ಸಾವು

Lok adalat | ಶತ್ರುನಾಶಕ್ಕೆ ರಾಜಿಯೇ ಸರಳ ಸೂತ್ರ!

Sirsi: ಹುಲೆಕಲ್'ನಲ್ಲಿ ಸಹ ಮಟ್ಕಾ ದಂಧೆ ಜೋರು!

Discussion about this post

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.