ಕುಮಟಾದ ಮಲ್ಲಾಪುರದಲ್ಲಿ ನಾಯಿ ಬೆನ್ನಟ್ಟಿ ಬಂದ ಚಿರತೆ ಬಾವಿಗೆ ಬಿದ್ದಿದ್ದು, ಅದನ್ನು ಅರಣ್ಯ ಸಿಬ್ಬಂದಿ ಬದುಕಿಸಿದರು. ಉದ್ದನೇಯ ಕೋಲಿಗೆ ಹಗ್ಗ ಕಟ್ಟಿ ಅದನ್ನು ಬಾವಿಗೆ ಇಳಿಸಿ ಚಿರತೆಯನ್ನು ಮೇಲೆತ್ತಿದರು.
ಬಾವಿಗೆ ಬಿದ್ದ ಚಿರತೆ ಬದುಕಿದ್ದು ಹೇಗೆ? ವಿಡಿಯೋ ಇಲ್ಲಿ ನೋಡಿ..
ADVERTISEMENT
6
You cannot copy content of this page