6
ಆತ್ಮವಿಶ್ವಾಸವೇ ಯಶಸ್ಸಿನ ಹೆಬ್ಬಾಗಿಲು

ಪರೀಕ್ಷೆಗಳು ಎಂದರೆ ಕೇವಲ ಜ್ಞಾನದ ಪರೀಕ್ಷೆ ಮಾತ್ರವಲ್ಲ ಬದಲಿಗೆ ಅವು ಸ್ಪರ್ಧಾರ್ಥಿಗಳ ತಾಳ್ಮೆ, ದೃಢಸಂಕಲ್ಪ ಮತ್ತು ಆತ್ಮವಿಶ್ವಾಸದ ಪರೀಕ್ಷೆ ಕೂಡ ಹೌದು. ಅದರಲ್ಲೂ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಲಕ್ಷಾಂತರ ಅಭ್ಯರ್ಥಿಗಳ ನಡುವೆ ಸ್ಪರ್ಧಿಸಿ ಯಶಸ್ಸು ಗಳಿಸಬೇಕೆಂದರೆ ಸಂಬಂಧಿಸಿದ ವಿಷಯ ಜ್ಞಾನದ ಜೊತೆಗೆ ಅಭ್ಯರ್ಥಿಗಳಿಗೆ…

ಆನೆ ಬಂತೊಂದಾನೆ…

ಯಲ್ಲಾಪುರ ತಾಲೂಕಿನ ಮಂಚಿಕೇರಿ ಸುತ್ತಮುತ್ತ ತೋಟಗಳಲ್ಲಿ ಆನೆಯೊಂದು ಓಡಾಟ, ಸ್ಥಳೀಯರಲ್ಲಿ ಆತಂಕ ಉಂಟು ಮಾಡಿದೆ. ಎರಡು ದಿನಗಳ‌ ಹಿಂದೆ ಮಂಚಿಕೇರಿ ಸಮೀಪದ ಕೊಕ್ಕಾರ ಭಾಗದಲ್ಲಿ ಆನೆ ಓಡಾಡಿದೆ. ಕೊಕ್ಕಾರ‌ ಹಾಗೂ ಸುತ್ತಲಿನ ಕೆಲ ಅಡಕೆ ತೋಟಗಳಲ್ಲಿ ಆನೆ ನಡೆದು ಹೋಗಿದೆ. ಆದರೆ…

ರೇಖಾ ನಾಯ್ಕ ಯಲ್ಲಾಪುರದ ಪ್ರಭಾರಿ ಕ್ಷೇತ್ರ ಶಿಕ್ಷಣಾಧಿಕಾರಿ

ಕಳೆದ 8 ವರ್ಷಗಳಿಂದ ಯಲ್ಲಾಪುರದ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಕಾರ್ಯನಿರ್ವಹಿಸಿ, ಪದೋನ್ನತಿ ಹೊಂದಿ ವರ್ಗಾವಣೆಗೊಂಡ ಎನ್.ಆರ್.ಹೆಗಡೆ ಅವರನ್ನು ಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದಲ್ಲಿ ಇಲಾಖೆಯ ವತಿಯಿಂದ ಗೌರವಿಸಿ ಬೀಳ್ಕೊಡಲಾಯಿತು. ಕುಮಟಾದ ಡಯಟ್ ನ ಉಪನಿರ್ದೇಶಕರಾಗಿ ಬಡ್ತಿ ಹೊಂದಿದ ಎನ್.ಆರ್.ಹೆಗಡೆ ಅವರನ್ನು ಶಿಕ್ಷಕರು, ಇಲಾಖೆಯ…

ಬೈಕ್ ಸವಾರನ ಮೇಲೆ ಎಗರಿದ ಚಿರತೆ

ಬೈಕ್ ಸವಾರನ ಮೇಲೆ ಚಿರತೆ ದಾಳಿ ಮಾಡಿ ಗಾಯಗೊಳಿಸಿದ ಘಟನೆ ಸಿದ್ದಾಪುರ ತಾಲೂಕಿನ ಭುವನಗಿರಿಯಲ್ಲಿ ನಡೆದಿದೆ. ಡೊಂಬೇಕೈ ನಿವಾಸಿ ಸುವೇಕ ಶಿವಾನಂದ ಗೌಡ ಗಾಯಗೊಂಡ ವ್ಯಕ್ತಿ. ಕೆಲಸ ಮುಗಿಸಿ ಮನೆಗೆ ತೆರಳುತ್ತಿರುವಾಗ ಭುವನಗಿರಿ ಬಳಿ ಚಿರತೆಯೊಂದು ಬೈಕ್ ಮೇಲೆ ಎರಗಿದ್ದು ಸವಾರನ…

ಟಿಎಂಎಸ್ ನಿಂದ ವಿ.ಟಿ.ಹೆಗಡೆ ಅವರಿಗೆ ಗೌರವದ ಬೀಳ್ಕೊಡುಗೆ

ಯಲ್ಲಾಪುರದ ತಾಲೂಕು ಮಾರ್ಕೆಟಿಂಗ್ ಸೊಸೈಟಿಯಲ್ಲಿ ವಿವಿಧ ಹುದ್ದೆಗಳಲ್ಲಿ 35 ವರ್ಷಗಳಿಂದ ಕಾರ್ಯನಿರ್ವಹಿಸಿ, ಮುಖ್ಯ ಕಾರ್ಯನಿರ್ವಾಹಕರಾಗಿ ನಿವೃತ್ತರಾದ ವಿ.ಟಿ.ಹೆಗಡೆ ತೊಂಡೆಕೆರೆ ಅವರನ್ನು ಸಂಸ್ಥೆಯ ವತಿಯಿಂದ ಗೌರವಿಸಿ, ಬೀಳ್ಕೊಡಲಾಯಿತು. ನಿವೃತ್ತರಾದ ವಿ.ಟಿ.ಹೆಗಡೆ ಅವರು ಸ್ವರ್ಣವಲ್ಲೀ ಮಠದ ಅಂಗ ಸಂಸ್ಥೆಯಾದ ಕರಡೊಳ್ಳಿಯ ಗೋವರ್ಧನ ಗೋಶಾಲೆಗೆ ನಿಧಿ…

ವಿಘ್ನನಿವಾರಕನ ಪೂಜೆಗೆ ಸರ್ಕಾರದಿಂದ ವಿಘ್ನ: ರಾಮು ನಾಯ್ಕ ಆಕ್ರೋಶ

ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಕಾರ್ಯ ಸರ್ಕಾರದಿಂದ ನಿರಂತರವಾಗಿ ನಡೆಯುತ್ತಿದೆ ಎಂದು ನಾಗರಿಕ ವೇದಿಕೆ ಅಧ್ಯಕ್ಷ, ಬಿಜೆಪಿ ಮುಖಂಡ ರಾಮು ನಾಯ್ಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.‌ ಇನ್ನು ಮುಂದೆ ಗಣೇಶ ಹಬ್ಬವನ್ನು ನಿಮ್ಮ ಪುರಾತನ ಪದ್ಧತಿಯಂತೆ ಆಚರಿಸುವುದನ್ನು ಬಿಡಿ, ಆಚರಿಸುವದಿದ್ದರೆ ಪರಿಸರ…

ಬೆಂಕಿಯಲ್ಲಿ ಬೆಂದವಳ ಬದುಕು ಅಂತ್ಯ

ಯಲ್ಲಾಪುರ ತಾಲೂಕಿನ ಆನಗೋಡ ಸಮೀಪದ ಬೆಲ್ತರಗದ್ದೆಯಲ್ಲಿ ಸುರಿದು ಬೆಂಕಿ ಹಚ್ಚಿಕೊಂಡು ಗಾಯಗೊಂಡಿದ್ದ ಮಹಿಳೆ ಕೊನೆಯುಸಿರೆಳೆದಿದ್ದಾರೆ. ಮಾದೇವಿ ನಾಗೇಶ ಸಿದ್ದಿ (48) ಮೃತ ಮಹಿಳೆ. ಗಂಡನಿಂದ ದೂರವಾಗಿ ವಾಸವಾಗಿದ್ದ ಈಕೆ, ಬಡತನದಿಂದ ನೊಂದು ಡೀಸೆಲ್ ಸುರಿದು ಬೆಂಕಿ ಹಚ್ಚಿಕೊಂಡಿದ್ದರು. ಗಾಯಗೊಂಡ ಈಕೆಗೆ ಹುಬ್ಬಳ್ಳಿಯ…

ವಿ.ಟಿ.ಹೆಗಡೆ ತೊಂಡೆಕೆರೆಯವರಿಗೆ ಆತ್ಮೀಯ ಬೀಳ್ಕೊಡುಗೆ ನಾಳೆ

ಯಲ್ಲಾಪುರದ ತಾಲೂಕಾ ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘದಲ್ಲಿ ವಿ.ಟಿ. ಹೆಗಡೆ ತೊಂಡೆಕೆರೆ ಅವರು ವಿವಿಧ ಹುದ್ದೆಗಳಲ್ಲಿ 35 ವರ್ಷಗಳಿಂದ ಸೇವೆ ಸಲ್ಲಿಸಿ, ಇದೀಗ ಮುಖ್ಯ ಕಾರ್ಯನಿರ್ವಾಹಕರಾಗಿ ಕಾರ್ಯನಿರ್ವಹಿಸಿ ನಿವೃತ್ತರಾಗಿದ್ದಾರೆ. ಹೆಗಡೆ ಅವರನ್ನು ಸಂಸ್ಥೆಯ ವತಿಯಿಂದ ಗೌರವಿಸಿ ಬೀಳ್ಕೊಡುವ ಕಾರ್ಯಕ್ರಮ ಸಂಸ್ಥೆಯ…

ಶಾಸಕರ ಮುಹೂರ್ತಕ್ಕಾಗಿ ಕಾದು ಕುಳಿತ 11 ಮಳಿಗೆಗಳು

ಯಲ್ಲಾಪುರದ ತರಕಾರಿ‌ ಮಾರುಕಟ್ಟೆಯ ಪ್ರಾಂಗಣದಲ್ಲಿ ಹೊಸದಾಗಿ 11 ಮಳಿಗೆಗಳನ್ನು ನಿರ್ಮಿಸಿ ವರ್ಷವೇ ಕಳೆದರೂ, ಇನ್ನೂ ಉದ್ಘಾಟನೆಯ ಭಾಗ್ಯ ಕೂಡಿ ಬಂದಿಲ್ಲ. ಕಾರಣ ಶಾಸಕರ ಮುಹೂರ್ತ ಸಿಕ್ಕಿಲ್ಲ. ಇದು ಅಧಿಕಾರಿಗಳೇ ಹೇಳುವ ಮಾತು. ತರಕಾರಿ ಮಾರುಕಟ್ಟೆಯಲ್ಲಿ 15 ಗುಂಟೆ ಜಾಗವನ್ನು ಎಪಿಎಂಸಿಯವರು ಪಟ್ಟಣ…

ಗ್ಯಾರಂಟಿ ಸಮಿತಿ ಸದಸ್ಯರಿಗೆ ಪಂಚಾಯತ ಮೇಲುಸ್ತುವಾರಿ

ಯಲ್ಲಾಪುರ ತಾಲೂಕಿನಲ್ಲಿ ಪಂಚ ಗ್ಯಾರಂಟಿ ಯೋಜನೆ ಸಮರ್ಪಕ ಅನುಷ್ಠಾನದ ಸಲುವಾಗಿ ಸಮಿತಿಯ ಸದಸ್ಯರಿಗೆ ಆಯಾ ಗ್ರಾ.ಪಂ ಮಟ್ಟದ ಮೇಲುಸ್ತುವಾರಿಯನ್ನು ನೀಡಲಾಗಿದೆ ಎಂದು ತಾಲೂಕು ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ಉಲ್ಲಾಸ ಶಾನಭಾಗ ಹೇಳಿದರು. ಅವರು ಬುಧವಾರ ಪಟ್ಟಣದ ಸಾಮರ್ಥ್ಯಸೌಧದಲ್ಲಿ ಹಮ್ಮಿಕೊಂಡಿದ್ದ…

You cannot copy content of this page