6
ಯುವನಿಧಿ ಹಣಕ್ಕೆ ಆಧಾರ್ ಕಡ್ಡಾಯ

ಯುವನಿಧಿ ಯೋಜನೆಯಲ್ಲಿ ನೋಂದಣಿಯಾದ ಅಭ್ಯರ್ಥಿಗಳಿಗೆ ಆಧಾರ್ ಕಡ್ಡಾಯ. ಯೋಜನೆಗೆ ಒಳಪಡುವವರು ಕಡ್ಡಾಯವಾಗಿ ಆಧಾರ ಸೀಡೆಡ್ ಬ್ಯಾಂಕ್ ಖಾತೆ ಹೊಂದಿರಬೇಕು. ವೆಬ್ ಸೈಟ್ https://sevasindhugs.karnataka.gov.in ನಲ್ಲಿ ತಮ್ಮ ಅರ್ಜಿಯು ಯಾವ ಹಂತದಲ್ಲಿದೆ ಎಂಬುದನ್ನು ಪರಿಶೀಲಿಸಿಕೊಂಡು, ಹಣ ಬಾರದೇ ಬಾಕಿ ಉಳಿದಿರುವ ಅಭ್ಯರ್ಥಿಗಳು ಮಾತ್ರ…

ಖಾಸಗಿ ರೆಸಾರ್ಟಿನಲ್ಲಿ ಸರ್ಕಾರಿ ದಿನಾಚರಣೆ!

ಉತ್ತರ ಕನ್ನಡ ಜಿಲ್ಲಾ ಪಂಚಾಯತವೂ ಭಟ್ಕಳದ ಖಾಸಗಿ ರೆಸಾರ್ಟಿನಲ್ಲಿ `ಮೀನು ಕೃಷಿ ದಿನಾಚರಣೆ’ ಆಯೋಜಿಸಿದೆ. ಜುಲೈ 10ರಂದು ಬೆಳಗ್ಗೆ 10.30ಕ್ಕೆ ಗೊರಟೆ ಕ್ರಾಸಿನ ಎಂ ಎಂ ರೆಸಾರ್ಟಿನಲ್ಲಿ ಈ ಸಡಗರ ನಡೆಯಲಿದೆ. ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಸಚಿವ…

ಆಂಬುಲೆನ್ಸ್ ಓಡಿಸಿದ ಮಾಜಿ ಲಾರಿ ಚಾಲಕ!

ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಶಿವರಾಮ ಹೆಬ್ಬಾರ್ ಬನವಾಸಿಯಲ್ಲಿ ಆಂಬುಲೆನ್ಸ್ ಓಡಿಸಿದರು. 108 ಆರೋಗ್ಯ ಕವಚ ವಾಹನ ಉದ್ಘಾಟಿಸಿದ ಅವರು ಅದರ ಮೇಲೆ ಏರಿ ಚಾವಿ ತಿರಿಸಿದ್ದು, ನಂತರ ಸುಮಾರು 5 ನಿಮಿಷಗಳ ಕಾಲ ಆ ವಾಹನ ಓಡಿಸಿದರು. ಆಂಬುಲೈನ್ಸ್ ಸೈರನ್…

ಉತ್ತರ ಕನ್ನಡದ ಅಭಿವೃದ್ಧಿ ನನ್ನ ಹೊಣೆ: ಸಂಸದ ಕಾಗೇರಿ

`ಶಾಸಕನಾಗಿದ್ದಾಗ ನಾನು ಅನಿವಾರ್ಯವಾಗಿ ಶಿರಸಿ-ಸಿದ್ದಾಪುರಕ್ಕೆ ಮಾತ್ರ ಸೀಮಿತವಾಗಿದ್ದೆ. ಆದರೆ, ಇದೀಗ ಇಡೀ ಉತ್ತರ ಕನ್ನಡ ಜಿಲ್ಲೆಯ ಅಭಿವೃದ್ಧಿಯ ಹೊಣೆ ನನ್ನದಾಗಿದೆ’ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದ್ದಾರೆ. ಕುಮಟಾದ ಹವ್ಯಕ ಸಭಾಭವನದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು `ಎಲ್ಲಿಯೂ ತಾರತಮ್ಯ…

4 ಸಾವಿರ ಲಂಚ ಪಡೆದವರಿಗೆ ಒಂದುವರೆ ವರ್ಷ ಜೈಲು

ಲಂಚ ಸ್ವೀಕರಿಸುವ ವೇಳೆ ಸಿಕ್ಕಿಬಿದ್ದಿದ್ದ ಯಲ್ಲಾಪುರ ಪಟ್ಟಣ ಪಂಚಾಯತ ತೆರಿಗೆ ವಸೂಲಿ ಸಹಾಯಕ ಪ್ರತಾಪ ಸಿಂಗ್ ಭವಾನಿಸಿಂಗ್ ರಜಪೂತ್ ಎಂಬಾತರಿಗೆ ಒಂದುವರೆ ವರ್ಷ ಜೈಲು ಶಿಕ್ಷೆ ಜೊತೆ ದಂಡ ವಿಧಿಸಿ ನ್ಯಾಯಾಲಯ ಆದೇಶ ಹೊರಡಿಸಿದೆ. ಈತನಿಗೆ ಲಂಚ ಸ್ವೀಕರಿಸಲು ತಿಳಿಸಿದ ಪ್ರಕಾಶ…

ಜುಲೈ 10: ಕಾರವಾರ – ಕುಮಟಾದಲ್ಲಿ ಕರೆಂಟ್ ಇರಲ್ಲ

ವಿದ್ಯುತ್ ತಂತಿ ಸರಿಪಡಿಸುವ ಕೆಲಸದ ಅಂಗವಾಗಿ ಕಾರವಾರ ಹಾಗೂ ಕುಮಟಾದಲ್ಲಿ ಜುಲೈ 10ರಂದು ವಿದ್ಯುತ್ ಸರಬರಾಜು ಸ್ಥಗಿತವಾಗಲಿದೆ. ಬೆಳಗ್ಗೆ 10 ಗಂಟೆಯಿoದ ಮಧ್ಯಾಹ್ನ 1 ಗಂಟೆಯವರೆಗೂ ಈ ಎರಡು ತಾಲೂಕುಗಳಲ್ಲಿ ವಿದ್ಯುತ್ ಸರಬರಾಜು ಇರುವುದಿಲ್ಲ.

ಮೈ ತುಂಬಿ ಧುಮುಕುವ ಮತ್ತಿಘಟ್ಟ ಜಲಧಾರೆ

ಸಂಚಾರಿ ಪತ್ರಕರ್ತ ವಿನಯ ಹೆಗಡೆ ವಿಡಿಯೋ ಮೂಲಕ ನಮ್ಮನ್ನು ಮತ್ತಿಘಟ್ಟ ಜಲಪಾತಕ್ಕೆ ಕರೆದೊಯ್ದಿದ್ದಾರೆ. ಅಲ್ಲಿನ ನೀರ ವೈಯ್ಯಾರವನ್ನು ನೋಡಿ ಬರೋಣ, ಬನ್ನಿ! ವಿಡಿಯೋ ಇಲ್ಲಿದೆ

ಮೈತ್ರಿ ರಾಜಕಾರಣದ ಬಗ್ಗೆ ಸಂಸದ ಕಾಗೇರಿ ಮಾತು

`ಬಿಜೆಪಿ ಹಾಗೂ ಜೆಡಿಎಸ್ ವಿಧಾನಸಭಾ ಚುನಾವಣೆ ಅವಧಿಯಲ್ಲಿಯೇ ಮೈತ್ರಿ ಆಗಿದ್ದರೆ ರಾಜ್ಯದಲ್ಲಿನ ಫಲಿತಾಂಶವೇ ಬೇರೆ ಆಗಿರುತ್ತಿತ್ತು’ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದ್ದಾರೆ. ಕುಮಟಾದಲ್ಲಿ ಮಾತನಾಡಿದ ಅವರು `ಬಿಜೆಪಿ ಕಾರ್ಯಕರ್ತರು ಜೆಡಿಎಸ್ ಪಕ್ಷದವರನ್ನು ಸಹೋದರರಂತೆ ಕಾಣುತ್ತಿದ್ದಾರೆ. ಜೆಜೆಪಿಯವರು ಮೈತ್ರಿ ಪಕ್ಷದೊಂದಿಗೆ…

ಪೊದೆಗಳಲ್ಲಿ ಅಡಗಿದ ಪುಸ್ತಕ ಕೇಂದ್ರ: ಗಾಳಿ ಬೆಳಕಿಗೂ ತತ್ವಾರ

ಕುಮಟಾ: ಹಳೆಯ ಮೀನು ಮಾರುಕಟ್ಟೆ ರಸ್ತೆಯಲ್ಲಿ ಪುರಸಭೆ ಗ್ರಂಥಾಲಯವಿದ್ದು, ಸುತ್ತಲಿನ ತೆರವು ಮಾಡದೇ ಇದ್ದಲ್ಲಿ ಪೂರ್ತಿಯಾಗಿ ಪೊದೆಗಳಿಂದ ಮುಚ್ಚುವ ಸಾಧ್ಯತೆಯಿದೆ. ಈ ಕೇಂದ್ರದ ಸುತ್ತ ಅಶುಚಿತ್ವ ಕಾಡುತ್ತಿದ್ದು, ಪುಸ್ತಕ ಓದಲು ಆಗಮಿಸುವ ಮಕ್ಕಳು ಹೆದರುತ್ತಿದ್ದಾರೆ. ಮೊದಲು ಇಲ್ಲಿ ನಿತ್ಯ ಸಾವಿರಾರು ಜನ…

ಶಿಕ್ಷಕರ ಪರ ವಿಪ ಸದಸ್ಯರ ಹೋರಾಟ

ಹೊನ್ನಾವರ: `2015ರ ನಂತರ ಅನುದಾನಿತ ಪದವಿ ಪೂರ್ವ ಕಾಲೇಜುಗಳಲ್ಲಿ ನಿವೃತ್ತಿ, ಮರಣ ಮತ್ತು ರಾಜೀನಾಮೆಯಿಂದ ತೆರವಾದ ಹುದ್ದೆಗಳು ಕೂಡಲೇ ಭರ್ತಿಯಾಗಬೇಕು’ ಎಂದು ವಿಧಾನ ಪರಿಷತ್ತಿನ ಶಾಸಕ ಎಸ್ ವಿ ಸಂಕನೂರ್ ಒತ್ತಾಯಿಸಿದ್ದಾರೆ. `ಅನುದಾನಿತ ಪದವಿ ಪೂರ್ವ ಕಾಲೇಜುಗಳಲ್ಲಿ ಅನುದಾನಿತ ಶಿಕ್ಷಕರ ಕೊರತೆಯಿಂದಾಗಿ…

You cannot copy content of this page