ಕಾಳಜಿ ಕೇಂದ್ರದವರ ಆರೋಗ್ಯದ ಬಗ್ಗೆ ಜಿಲ್ಲಾಧಿಕಾರಿ ಕಾಳಜಿ
`ಕಾಳಜಿ ಕೇಂದ್ರಕ್ಕೆ ಆಗಮಿಸುವವರಿಗೆ ಊಟ, ವಸತಿ ವೈದ್ಯಕೀಯ ಸೇರಿ ಎಲ್ಲಾ ಬಗೆಯ ಮೂಲಭೂತ ಸೌಕರ್ಯ ಒದಗಿಸಲಾಗುತ್ತದೆ’ ಎಂದು ನೂತನ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಹೇಳಿದರು. ಅಧಿಕಾರ ಸ್ವೀಕರಿಸಿದ ಬೆನ್ನಲ್ಲೆ ಅಧಿಕಾರಿಗಳ ಸಭೆ ನಡೆಸಿದ ಅವರು ಸಂತ್ರಸ್ತರ ಮಾಹಿತಿ ಪಡೆದಿದ್ದು, ಜುಲೈ 8 ಮತ್ತು…
ಆಡಳಿತ ನಿರ್ಲಕ್ಷ್ಯಕ್ಕೆ ಸೊರಗಿದ ಐತಿಹಾಸಿಕ ಕೋಟೆ
ಕುಮಟಾ ಬಳಿಯಿರುವ ಐತಿಹಾಸಿಕ ಮಿರ್ಜಾನ್ ಕೋಟೆಗೆ ಅಳವಡಿಸಿದ ನಾಮಫಲಕ ಹಾಗೂ ಅದರ ಕಂಬ ಬೀಳುವ ಹಂತದಲ್ಲಿದ್ದು, ಅದನ್ನು ಸರಿಪಡಿಸುವ ಕೆಲಸ ನಡೆದಿಲ್ಲ. ಪುರಾತತ್ವ ಇಲಾಖೆ ಅಡಿಯಲ್ಲಿ ಮಿರ್ಜಾನ್ ಕೋಟೆಯ ಉಸ್ತುವಾರಿ ನಡೆಯುತ್ತಿದೆ. ಆದರೆ, ಇಲ್ಲಿ ಸ್ವಚ್ಚತೆ, ಕೋಟೆ ನಿರ್ವಹಣೆ ಎಲ್ಲವೂ ಅಷ್ಟಕಷ್ಟೆ.…
ಮರಳಿ ಮನೆ ಸೇರಿದ ಸಂತ್ರಸ್ತರಿಗೆ ಹಲವು ಸವಾಲು
ಕುಮಟಾ ತಾಲೂಕಿನ ಕೋನಳ್ಳಿ ಕಾಳಜಿ ಕೇಂದ್ರವನ್ನು ಮುಚ್ಚಲಾಗಿದ್ದು, ಇಲ್ಲಿ ಆಶ್ರಯ ಪಡೆದಿದ್ದ ಸಂತ್ರಸ್ತರು ಇದೀಗ ಮನೆಗೆ ಮರಳಿದ್ದಾರೆ. ಮನೆ ಮುಂದೆ ನಡೆದ ನೆರೆ ಪ್ರವಾಹದ ಹಾನಿ ನೋಡಿ ಕಣ್ಣೀರಾಗಿದ್ದಾರೆ. ಏಕಾಏಕಿ ಸುರಿದ ಮಳೆಯಿಂದಾಗಿ ಕೋನಳ್ಳಿ ಹಾಗೂ ಸುತ್ತಲಿನ ಪ್ರದೇಶ ಜಲಾವೃತವಾಗಿತ್ತು. ಹೀಗಾಗಿ…
ಲೋಕೋಪಯೋಗಿಯ ಲೋಕೋದ್ದಾರ ಕೆಲಸ ಕಳಪೆ
ಕಾರವಾರದ ಜಾಂಬಾ – ಬೇಳೂರು ಸಂಪರ್ಕ ಸಾಧಿಸಲು 2.5 ಕೋಟಿ ವೆಚ್ಚದಲ್ಲಿ ಡಾಂಬರ್ ರಸ್ತೆ ನಿರ್ಮಿಸಲಾಗಿದ್ದು, ಉದ್ಘಾಟನೆಗೂ ಮುನ್ನವೇ ಈ ರಸ್ತೆ ಮಾರ್ಗದಲ್ಲಿ ಬರುವ ಎರಡು ಸೇತುವೆ ಕುಸಿದಿದೆ. ಕಡವಾಡ ಗ್ರಾ ಪಂ ವ್ಯಾಪ್ತಿಯ ಈ ರಸ್ತೆಗೆ ಅಡ್ಡಲಾಗಿದ್ದ ಸಣ್ಣ-ಪುಟ್ಟ ಹಳ್ಳಗಳಿಗೆ…
ಮುಂಡಿಗೇಜಡ್ಡಿಯ ಪ್ರಜ್ಞಾ ಇದೀಗ ಡಾ ಪ್ರಜ್ಞಾ!
ಶಿರಸಿ: ಮುಂಡಿಗೇಜಡ್ಡಿಯ ಪ್ರಜ್ಞಾ ರಾಜೇಂದ್ರ ಹೆಗಡೆ ಅವರಿಗೆ ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ ಪಿ ಎಚ್ ಡಿ ಪದವಿ ದೊರೆತಿದೆ. ಕಾನಸೂರಿನ ಡಾ ಪ್ರಶಾಂತ್ ಭಟ್ ಅವರ ಮಾರ್ಗದರ್ಶನದಲ್ಲಿ ಪ್ರಜ್ಞಾ ಹೆಗಡೆ `ಡಿಸೈನ್ & ಎನೆಲಿಸಿಸ್ ಆಫ್ ಎಫಿಶಿಯಂಟ್ ನಾಲೆಡ್ಜ್ ಡಿಸ್ಕವರಿ ಎಪ್ರೋಚಸ್…
ಬಸ್ಸಿಗೆ ದುಡ್ಡುಕೊಟ್ಟು ಕಾರಿನಲ್ಲಿ ಹೋದ ಪ್ರಯಾಣಿಕ
ಹೊನ್ನಾವರ: `ಕತಗಾಲ್ ಸೇತುವೆ ಮೇಲೆ ಸಂಚರಿಸುತ್ತಿದ್ದ ಶ್ರೀಕುಮಾರ ಬಸ್ ಮುಂದೆ ಸಂಚರಿಸಲಾಗದೇ ಪ್ರಯಾಣಿಕರು ತೊಂದರೆ ಅನುಭವಿಸಿದ್ದು, ಬಸ್ಸಿನ ಉಸ್ತುವಾರಿಗಳಿಗೆ ಸಂಪರ್ಕಿಸಿದರೂ ಸ್ಪಂದಿಸಿಲ್ಲ’ ಎಂದು ಪ್ರಯಾಣಿಕ ಶ್ರೀನಿವಾಸ ನಾಯ್ಕ ಮಾಡಿದ ವಿಡಿಯೋ ವೈರಲ್ ಆಗಿದೆ. ಹೊನ್ನಾವರ ಪಟ್ಟಣದ ರಾಯಲ್‌ಕೇರಿಯ ಶ್ರೀನಿವಾಸ ನಾಯ್ಕ ಜೊತೆ…
ಬಾಲಕನಿಗೆ ಗುದ್ದಿದ ಬೈಕ್ ಸವಾರ
ಭಟ್ಕಳ: ಶಿರಾಲಿಯ ಗಣಪತಿ ನಾಯ್ಕ ಎಂಬಾತ 8 ವರ್ಷದ ಅಗಸ್ತ ದೇವಾಡಿಗ ಎಂಬಾತನಿಗೆ ಬೈಕ್ ಗುದ್ದಿದ್ದಾನೆ. ಜುಲೈ 4ರಂದು ಚಿತ್ರಾಪುರ ಕಡೆಯಿಂದ ಶಿರಾಲಿ ಕಡೆ ಬರುತ್ತಿದ್ದ ಗಣಪತಿ ನಾಯ್ಕ ಅಂಚೆ ಕಚೇರಿ ಬಳಿ ರಸ್ತೆ ದಾಟಲು ನಿಂತಿದ್ದ ಅಗಸ್ತನಿಗೆ ಗುದ್ದಿದ್ದು, ಇದರಿಂದ…
ಶೃದ್ಧೆಯಿಂದ ನಡೆದ ಶರಸೇತು ತಾಳಮದ್ದಲೆ
ಶಿರಸಿ: ಯಕ್ಷಗಾನ ಕಲಾವಿದರಾಗಿದ್ದ ಕಂಚಿಕೈಯ ಕೃಷ್ಣ ಗೋವಿಂದ ಹೆಗಡೆ ಗದ್ದೆಮನೆ ಅವರ ನಿಧನವಾಗಿರುವುದಕ್ಕೆ ಸಂತಾಪ ಸೂಚಿಸಿ, ಶ್ರದ್ಧಾಂಜಲಿ ಸಭೆ ಮತ್ತು ಯಕ್ಷಗಾನ ತಾಳಮದ್ದಳೆ’ ನಡೆಯಿತು. ಶರಸೇತು ಬಂಧನ ಆಖ್ಯಾನದ ತಾಳಮದ್ದಳೆ ಪ್ರಸಂಗದ ಹಿಮ್ಮೇಳದಲ್ಲಿ ಎಂ.ಪಿ ಹೆಗಡೆ ಉಲ್ಲಾಳಗದೆ ಭಾಗವತವಾಗಿ ಮತ್ತು ಗಜಾನನ…
ಹಿತ್ತಲಿನಲ್ಲಿ ಗಾಂಜಾ ಬೆಳೆದ ರೈತ
ಹಳಿಯಾಳ: ಗೌಳಿವಾಡದ ರಾಮು ತೋರತ್ ಎಂಬಾತ ತನ್ನ ಮನೆಯ ಹಿತ್ತಲಿನಲ್ಲಿ ಗಾಂಜಾ ಬೆಳೆದಿದ್ದು, ಪೊಲೀಸರು ಅದನ್ನು ವಶಕ್ಕೆ ಪಡೆದಿದ್ದಾರೆ. ಜತಗಾ ಗ್ರಾಮದಲ್ಲಿ ರಾಮು ತೋರತ್ ಗಾಂಜಾ ಬೀಜಗಳನ್ನು ಬಿತ್ತಿದ್ದ. 13 ಗಾಂಜಾ ಗಿಡಗಳು ದಷ್ಟಪುಷ್ಟವಾಗಿ ಬೆಳೆದು 12.8 ಕೆಜಿ ತೂಗುತ್ತಿದ್ದವು. ಈ…
ಕೊಂಕಣ ರೈಲಿನಲ್ಲಿ ಕಳ್ಳರ ಕಾಟ
ಅಂಕೋಲಾ: ಮಂಗಳೂರಿನಿoದ ಪೋರಬಂದರ್’ಗೆ ಸಂಚರಿಸುವ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಮಂಗಳೂರಿನ ಮೀನಾಕ್ಷಿ ಗಂಗೋರಿ ಎಂಬಾತರ ಐಫೋನ್’ನ್ನು ಕಳ್ಳರು ದೋಚಿದ್ದಾರೆ. ಇದರ ಜೊತೆ ಅವರ ಬಳಿಯಿದ್ದ ಪಾನ್ ಕಾರ್ಡ ಹಾಗೂ 500ರೂ ಸಹ ಕಳ್ಳರ ಪಾಲಾಗಿದೆ. ಜೂನ್ 24ರಂದು ಸ್ಲೀಪರ್ ಕ್ಲಾಸಿನ ಟಿಕೆಟ್ ಪಡೆದು…









