ಪ್ರವಾಹದ ಜೊತೆ ಡೆಂಗ್ಯು ಭೀತಿ: ಭಯ ಬೇಡ, ಎಚ್ಚರವಿರಲಿ..
ನೆರೆ ಪ್ರವಾಹ ಹಾಗೂ ಡೆಂಗ್ಯು ಎರಡು ಸಮಸ್ಯೆಗಳು ಒಟ್ಟಿಗೆ ಕಾಡುತ್ತಿದ್ದು, ಸಾಕಷ್ಟು ಮುನ್ನಚ್ಚರಿಕೆ ಅಗತ್ಯ ಎಂದು ಕರೆ ನೀಡಿರುವ ಕುಮಟಾ ಶಾಸಕ ದಿನಕರ ಶೆಟ್ಟಿ ಜನರ ಆರೋಗ್ಯದ ಬಗ್ಗೆ ಕಾಳಜಿವಹಿಸಿದ್ದಾರೆ. ಶುಕ್ರವಾರ ಅಧಿಕಾರಿಗಳ ಸಭೆ ನಡೆಸಿದ ಅವರು ಪ್ರವಾಹ ಹಾಗೂ ಡೆಂಗ್ಯು…
ಅಂಕೋಲಾ ಶಾಲೆಗಳಿಗೂ ರಜೆ ವಿಸ್ತರಣೆ
ಶುಕ್ರವಾರ ಸಂಜೆ 5.40ರ ವೇಳೆಗೆ ಕರಾವಳಿಯ ಅಂಕೋಲಾ ಹೊರತುಪಡಿಸಿ ಉಳಿದ ಎಲ್ಲಾ ತಾಲೂಕಿಗೆ ಶನಿವಾರ ರಜೆ ಘೋಷಿಸಿದ್ದ ಜಿಲ್ಲಾಧಿಕಾರಿ ಗಂಗೂಬಾಯಿ ಮಾನೇಕರ್, 7 ಗಂಟೆಯ ಅವಧಿಗೆ ಅಂಕೋಲಾ ತಾಲೂಕಿನ ಶಾಲೆಗಳಿಗೂ ಶನಿವಾರದ ರಜೆ ಘೋಷಿಸಿದ್ದಾರೆ. ಅಂಕೋಲಾಹೊರತುಪಡಿಸಿ ಕರಾವಳಿಯ ಇತರೆ ತಾಲೂಕಿಗೆ ರಜೆ…
ವ್ಯಾಪಕ ಮಳೆ: 255 ಜನರ ಸ್ಥಳಾಂತರ
ತಗ್ಗು ಪ್ರದೇಶದಲ್ಲಿ ನೀರು ನುಗ್ಗಿದ ಕಾರಣ ಶುಕ್ರವಾರ 255 ಜನ ಅತಂತ್ರರಾಗಿದ್ದು, ಅವರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡಲಾಗಿದೆ. ಬೆಂಗಳೂರಿನಿoದ ಆಗಮಿಸಿರುವ ವಿಪತ್ತು ನಿರ್ವಹಣೆಯ 2 ತಂಡಗಳು ಮಂಕಿಯ ಪ್ರಾಕೃತಿಕ ವಿಕೋಪ ಕೇಂದ್ರದಲ್ಲಿ ತಂಗಿದ್ದು, ತುರ್ತು ಕಾರ್ಯಚರಣೆಗೆ ಅವರು ತಯಾರಾಗಿದ್ದಾರೆ. ಈವರೆಗೆ…
ಬರಪೂರ ಮಳೆ: ಭರ್ತಿಯಾದ ಕದ್ರಾ ಅಣೆಕಟ್ಟು
ಕರಾವಳಿಯಲ್ಲಿ ಸುರಿಯುತ್ತಿರುವ ಭಾರೀ ಪ್ರಮಾಣದ ಮಳೆಯಿಂದಾಗಿ ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿದೆ. ಕಾಳಿ ನದಿ ಅಪಾಯದ ಮಟ್ಟ ಮೀರಿ ಹರಿದಿದ್ದು, ಅಣೆಕಟ್ಟುಗಳು ಭರ್ತಿಯಾಗಿದೆ. ಈ ಹಿನ್ನಲೆ ಶುಕ್ರವಾರ ಸಂಜೆ ಕದ್ರಾ ಅಣೆಕಟ್ಟಿನ ನಾಲ್ಕು ಗೇಟುಗಳ ಮೂಲಕ ನೀರನ್ನು ಹೊರಬಿಡಲಾಯಿತು. ಒಟ್ಟು 6 ಸಾವಿರ…
ಕರಾವಳಿ ಶಾಲೆಗಳಿಗೆ ಶನಿವಾರವೂ ರಜೆ!
ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಭಾಗದ ನಾಲ್ಕು ತಾಲೂಕಿನ ಶಾಲೆಗಳಿಗೆ ಶನಿವಾರವೂ ರಜೆ ಘೋಷಿಸಲಾಗಿದೆ. ಜಿಲ್ಲೆಯಲ್ಲಿ ವ್ಯಾಪಕ ಮಳೆ ಆಗುತ್ತಿರುವ ಹಿನ್ನಲೆ ಶುಕ್ರವಾರ ಮೂರು ತಾಲೂಕಿಗೆ ಸಂಬoಧಿಸಿ ರಜೆ ಘೋಷಿಸಲಾಗಿತ್ತು. ಇದೀಗ ಕಾರವಾರ, ಭಟ್ಕಳ, ಹೊನ್ನಾವರ ಹಾಗೂ ಕುಮಟಾ ತಾಲೂಕಿಗೆ ರಜೆ…
ಉತ್ತರ ಕನ್ನಡಕ್ಕೆ ಲಕ್ಷ್ಮೀಕೃಪೆ
ಉತ್ತರ ಕನ್ನಡದ ನೂತನ ಜಿಲ್ಲಾಧಿಕಾರಿಯಾಗಿ ಲಕ್ಷ್ಮೀಪ್ರಿಯಾ ನೇಮಕವಾಗಿದ್ದಾರೆ. ಇಷ್ಟು ದಿನ ಅವರು ಗ್ರಾಮೀಣಾಭಿವೃದ್ಧಿ ಪಂಚಾಯತ ರಾಜ್ ಇಲಾಖೆಯಲ್ಲಿ ಕರ್ತವ್ಯದಲ್ಲಿದ್ದರು. ಈ ಹಿಂದೆ ಕುಮಟಾದಲ್ಲಿ ಉಪ ವಿಭಾಗಾಧಿಕಾರಿ ಅವರು ಕೆಲಸ ಮಾಡಿದ ಅನುಭವ ಹೊಂದಿದ್ದು, ಜಿಲ್ಲೆಯ ಮಟ್ಟಿಗೆ ಹೊಸಬರಲ್ಲ. ಇಷ್ಟು ದಿನಗಳ ಕಾಲ…
ಕದ್ರಾ ಅಣೆಕಟ್ಟಿನಿಂದ ಹೊರಬಿದ್ದ ನೀರು..
ಕಾಳಿ ನದಿ ನೀರಿನ ಒಳಹರಿವು ಹೆಚ್ಚಾಗಿದ್ದು, ಕದ್ರಾ ಅಣೆಕಟ್ಟಿನ ನಾಲ್ಕು ಗೇಟುಗಳನ್ನು ಶುಕ್ರವಾರ ತೆರೆಯಲಾಗಿದೆ. ಇಲ್ಲಿಂದ ೬ ಸಾವಿರ ಕ್ಯೂಸೆಕ್ ನೀರು ಹೊರ ಹಾಕಲಾಗಿದ್ದು, ಈ ದೃಶ್ಯಾವಳಿಗಳನ್ನು ಇಲ್ಲಿ ನೋಡಿ..
BSNL ಕಚೇರಿಗೆ ಬೀಗ!
ದಾಂಡೇಲಿಯಲ್ಲಿರುವ ಬಿ ಎಸ್ ಎನ್ ಎಲ್ ಕೇಂದ್ರಕ್ಕೆ ಬೀಗ ಜಡಿಯಲಾಗಿದ್ದು, ಈ ಬಗ್ಗೆ ಜನಾಕ್ರೋಶ ವ್ಯಕ್ತವಾಗಿದೆ. ಇಲ್ಲಿ ಸೇವೆ ಲಭ್ಯವಿಲ್ಲದ ಕಾರಣ ಜನ ಸಣ್ಣ-ಪುಟ್ಟ ಕೆಲಸಗಳಿಗೂ ಹಳಿಯಾಳಕ್ಕೆ ತೆರಳಬೇಕಿದೆ. ಮೊದಲು 10 ಸಿಬ್ಬಂದಿ ಇಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ನಂತರ ಅದರ ಸಂಖ್ಯೆ…
ಶಿರಸಿಗೆ ಬಂದ ಚಿಕ್ಕಮಗಳೂರಿನ ಚಂದ್ರಗಿರಿ
ಶಿರಸಿಯಲ್ಲಿ ನಡೆದ `ಕಾಫಿ ಮತ್ತು ಕಾಳುಮೆಣಸು’ ಮಾಹಿತಿ ಕಾರ್ಯಾಗಾರದಲ್ಲಿ ಭಾಗವಹಿಸಿದ್ದ ವಿಜ್ಞಾನಿ ಡಾ ಹರ್ಷ ಮಾತನಾಡಿ `ಶಿರಸಿಯ ಕೆಲವು ಭಾಗಗಳಲ್ಲಿ ಈಗಾಗಲೇ ಚಂದ್ರಗಿರಿ ಕಾಫಿಯನ್ನು ಯಶಸ್ವಿಯಾಗಿ ಬೆಳೆಯಲಾಗಿದೆ. ಚಿಕ್ಕಮಂಗಳೂರಿನಲ್ಲಿ ಬೆಳೆಯುವ ಗುಣಮಟ್ಟವನ್ನು ಇದು ಕಾಯ್ದುಕೊಂಡಿದ್ದು, ಅಲ್ಲಿನ ಕಾಫಿ ಬೆಳೆಗೆ ಸರಿಸಾಟಿಯಾಗಿ ಇಲ್ಲಿ…
ಭಿಕ್ಷೆ ಬೇಡಿ ಭಟ್ಕಳಕ್ಕೆ ಬಂದವ ಶವವಾದ!
ಭಟ್ಕಳ: ಶಿವಮೊಗ್ಗದ ಶಿಖಾರಿಪುರದಿಂದ ಭಿಕ್ಷೆ ಬೇಡಲು ಭಟ್ಕಳಕ್ಕೆ ಬಂದಿದ್ದ ರೆಹಮದ್ದುಲ್ಲಾ ಎಂಬಾತ ಸಾವನಪ್ಪಿದ್ದಾನೆ. 65 ವರ್ಷದ ಈತ ಜುಲೈ 3ರಂದು ಈತ ಹಳೆ ಬಸ್ ನಿಲ್ದಾಣದ ಬೃಂಧಾವನ ಜ್ಯುವೆಲರ್ ಬಳಿ ಬಿದ್ದಿದ್ದ. ತೀವೃ ಅಸ್ವಸ್ಥಗೊಂಡಿದ್ದ ಆತನನ್ನು ರಿಕ್ಷಾ ಚಾಲಕ ಪದ್ದಯ್ಯ ದೇವಾಡಿಗ…








