6
ಅರಣ್ಯವಾಸಿಗಳ ಪ್ರಶ್ನೆಗಳಿಗೆ ಅಧಿಕಾರಿಗಳು ತತ್ತರ!

ಶಿರಸಿ: ಅರಣ್ಯ ಅತಿಕ್ರಮಣದಾರರ ಪರ ಹೋರಾಡುತ್ತಿರುವ ರವೀಂದ್ರ ನಾಯ್ಕರ ಮುಂದಾಳತ್ವದಲ್ಲಿ ನಡೆದ `ಅರಣ್ಯ ಅತಿಕ್ರಮಣದಾರರ ಸಭೆ’ಯಲ್ಲಿ ಅನೇಕರು ಅಧಿಕಾರಿಗಳ ವಿರುದ್ಧ ತಿರುಗಿಬಿದ್ದರು. ಅರಣ್ಯ ಇಲಾಖೆಯ ಕೆಳ ಹಂತದ ಸಿಬ್ಬಂದಿ `ಬಡವರಿಗೆ ಒಂದು ನ್ಯಾಯ. ಶ್ರೀಮಂತರಿಗೆ ಒಂದು ನ್ಯಾಯ’ ಅನುಸರಿಸುತ್ತಿದ್ದಾರೆ ಎಂದು ಆಕ್ರೋಶ…

ಬೈಕ್ ಅಪಘಾತ: ಹೆಸ್ಕಾಂ ನೌಕರ ಸೇರಿ ಮೂವರಿಗೆ ಗಾಯ

ಯಲ್ಲಾಪುರ: ಮಲ್ಲಿಕಾ ಹೋಟೆಲ್ ಬಳಿ ನಡೆದ ಬೈಕ್ ಅಪಘಾತದಲ್ಲಿ ಗುಳ್ಳಾಪುರದ ಹೆಸ್ಕಾಂ ನೌಕರ ಗಂಗಾಧರ ಬೋವಿ ಸೇರಿ ಮೂವರು ಗಾಯಗೊಂಡಿದ್ದಾರೆ. ಜೂ 16ರಂದು ರಾತ್ರಿ ಗುಲಬರ್ಗಾದ ಶೈಲೇಂದ್ರ ಪೌದಾರ ಹಾಗೂ ಪ್ರತೀಭಾ ಸೌದತ್ತಿ ಎಂಬಾತರು ಸಂಚರಿಸುತ್ತಿದ್ದ ಬೈಕ್ ಗಂಗಾಧರ ಬೋವಿ ಎಂಬಾತರ…

ಚರ್ಚ ಮುಂದೆ ಸರಾಯಿ ಮಾರುತ್ತಿದ್ದ ಚಾಲಕ ಸೆರೆ

ದಾಂಡೇಲಿ: ಬೈಲಪಾರ ಪೈರೋಜ್ ಯಾಸಿನ್ ಯರಗಟ್ಟಿ ಎಂಬಾತ ಬೈಲಪಾರದ ಚರ್ಚಿನ ಮುಂದೆ ನಿಂತು ಸರಾಯಿ ಮಾರುತ್ತಿದ್ದಾಗ ಪೊಲೀಸರು ದಾಳಿ ನಡೆಸಿದ್ದಾರೆ. ಚಾಲಕನಾಗಿರುವ ಈತ ಜೂ 24ರ ಸಂಜೆ 4.15ರ ಸುಮಾರಿಗೆ ಚರ್ಚಿಗೆ ಬಂದು ಹೋಗುವವರಿಗೆ ಸರಾಯಿ ಮಾರಾಟ ಮಾಡುತ್ತಿದ್ದ. ನೀಲಿ ಬಣ್ಣದ…

ಪ್ರಧಾನಿ ಮನಗೆದ್ದ ಕೃಷಿಸಖಿಗೆ ಸನ್ಮಾನ

ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಜಂಬೇಸಾಲ್ ಎಂಬ ಊರನ್ನು ರಾಷ್ಟಮಟ್ಟದಲ್ಲಿ ಪ್ರಸಿದ್ಧಿಗೆ ತಂದ ಕೃಷಿ ಸಾಧಕಿ ಶ್ರೀಲತಾ ಹೆಗಡೆ ಅವರಿಗೆ ಊರಿನವರು ಮಂಗಳವಾರ ಗೌರವಿಸಿದರು. ಶ್ರೀಲತಾ ಅವರು ಪುಷ್ಪಕೃಷಿಯಲ್ಲಿ ಮಾಡಿದ ಸಾಧನೆ ಗುರುತಿಸಿ ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯಾಲಯದಿಂದ…

ಗಾಳಿ-ಮಳೆಯಿಂದ ಹೆಸ್ಕಾಂ ಆದಾಯಕ್ಕೆ ಹೊಡೆತ

ಏ 1ರಿಂದ ಜೂ 17ರವರೆಗೆ ಸುರಿದ ಗಾಳಿಸಹಿತ ಮಳೆಯಿಂದ ಹೆಸ್ಕಾಂ’ಗೆ 31.81 ಕೋಟಿ ರೂ ನಷ್ಟವಾಗಿದೆ. ಈವರೆಗೆ ಸುರಿದ ಮಳೆಯಿಂದ ವಿವಿಧ ಕಡೆ ವಿದ್ಯುತ್ ಕಂಬ, ವಿದ್ಯುತ್ ಪರಿವರ್ತಕಗಳು, ವಿದ್ಯುತ್ ತಂತಿಗಳು ಹಾನಿಯಾಗಿದೆ. ಉತ್ತರ ಕನ್ನಡ ಜಿಲ್ಲೆಯನ್ನು ಒಳಗೊಂಡು ಧಾರವಾಡ, ಬೆಳಗಾವಿ,…

ಅಧಿಕಾರಿಗಳಿಗೆ ಚಳಿ ಬಿಡಿಸಿದ ಆರ್ ವಿ ದೇಶಪಾಂಡೆ

ಜೋಯಿಡಾ: ಕರ್ನಾಟಕ ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ.ದೇಶಪಾಂಡೆ ಅಧಿಕಾರಿಗಳ ಸಭೆ ನಡೆಸಿದ್ದು, ಕೆಲಸ ಮಾಡದೇ ಕಾಲಹರಣ ಮಾಡುತ್ತಿರುವ ಅಧಿಕಾರಿಗಳಿಗೆ ಚಳಿ ಬಿಡಿಸಿದರು. `ತೇಲೋಲಿ-ಗೋಡಶೇತ್ ಪಿ.ಎಮ್.ಜಿ.ಎಸ್‌ವೈ ರಸ್ತೆ ಕಾಮಗಾರಿ ಮುಗಿದಿಲ್ಲ. ವೈಯಕ್ತಿಕ ಜಾಗದ ಸಮಸ್ಯೆ ಇರುವುದರಿಂದ ಕಾಮಗಾರಿ ತಡೆಯಾಗಿದೆ. ಇದನ್ನು…

ವಿದ್ಯಾಂಜಲಿ ಶಾಲೆಗೆ ಪ್ರಶಸ್ತಿಯ ಗರಿ

ಭಟ್ಕಳ: ಐಸಿಎಸ್‌ಇ ಪಠ್ಯಕ್ರಮದ ವಿದ್ಯಾಂಜಲಿ ಪಬ್ಲಿಕ್ ಶಾಲೆಗೆ `ನ್ಯಾಷನಲ್ ಸ್ಕೂಲ್ ಆಫ ಅವಾರ್ಡ್ಸ’ನವರು ನೀಡುವ `ಮೋಸ್ಟ ಇನ್ನೋವೇಟಿವ್ ಶಾಲೆ’ ಎಂಬ ಬಿರುದು ದೊರೆತಿದೆ. ಶಾಲೆಯಲ್ಲಿನ ತಂತ್ರಜ್ಞಾನ, ಪಠ್ಯ ಹಾಗೂ ಪಠ್ಯೇತರ ಚಟುವಟಿಕೆ ಗಮನಿಸಿ ಈ ಪ್ರಶಸ್ತಿ ನೀಡಲಾಗಿದೆ. 2008ರಲ್ಲಿ ಸ್ಥಾಪನೆಯಾದ ಶಾಲೆ…

ಫೈರ್‌ಬ್ಯಾಂಡ್ ಮನೆಗೆ ತಗುಲಿದ ಬೆಂಕಿ!

ಹಿoದೂತ್ವದ ಫೈರ್‌ಬ್ಯಾಂಡ್ ಎಂದು ಗುರುತಿಸಿಕೊಂಡಿರುವ ಮಾಜಿ ಸಂಸದ ಅನಂತಕುಮಾರ ಹೆಗಡೆ ಅವರ ಮನೆಯಲ್ಲಿ ಅಗ್ನಿ ಅವಘಡ ಉಂಟಾಗಿದೆ. ಶಿರಸಿಯ ಕೆ ಎಚ್ ಬಿ ಕಾಲೋನಿಯಲ್ಲಿ ಅವರ ಮನೆಯಿದ್ದು, ವಿದ್ಯುತ್ ಶಾರ್ಟ ಸರ್ಕಿಟ್’ನಿಂದ ಅನಾಹುತ ನಡೆದಿದೆ. ಬೆಂಕಿಯ ಜ್ವಾಲೆಗೆ ಮನೆ ಮೇಲ್ಬಾಗದ ಚಾವಣಿ…

ಪಶ್ಚಿಮಘಟ್ಟದಲ್ಲಿ ಮಳೆ ಕೊರತೆ: ಅರಬ್ಬಿ ಸಮುದ್ರದಲ್ಲಿ ಮೀನು ಅಭಾವ!

ಮೀನುಗಾರಿಕೆ ಉತ್ತರ ಕನ್ನಡ ಪ್ರಮುಖ ಆದಾಯದ ಮೂಲ. ಪ್ರತಿ ವರ್ಷ 1 ಸಾವಿರ ಕೋಟಿಗೂ ಅಧಿ ವಹಿವಾಟು ಮೀನುಗಾರಿಕೆಯಿಂದ ನಡೆಯುತ್ತದೆ. ಲಕ್ಷಕ್ಕೂ ಅಧಿಕ ಕುಟುಂಬಗಳು ಈ ವೃತ್ತಿ ನಂಬಿ ಬದುಕು ಕಟ್ಟಿಕೊಂಡಿದ್ದಾರೆ. ಕಾರವಾರದ ಬೈತಖೋಲ್, ಮುದಗಾ, ಬೇಲೆಕೇರಿ, ತದಡಿ, ಹೊನ್ನಾವರ, ಕಾಸರಕೋಡು,…

ಈ ಪುಟ್ಟ ಗಣಪತಿ ನ್ಯಾಯಮೂರ್ತಿಯೂ ಹೌದು!

ನ್ಯಾಯಾಲಯದಲ್ಲಿ ಬಗೆಹರಿಯದ ವ್ಯಾಜ್ಯಗಳು ಗೋಕರ್ಣದ ಪುಟ್ಟ ಗಣಪನ ಮುಂದೆ ಬಗೆಹರಿದಿವೆ. ಅಂಥಹ ವಿಶೇಷ ಗಣಪತಿ ಕೋಟಿತೀರ್ಥದ ಸನೀಹದಲ್ಲಿದೆ. ವರ್ಷಕ್ಕೊಮ್ಮೆ ಆಗಮಿಸುವ ಅಂಗಾರಕ ಸಂಕಷ್ಟಿ ದಿನದ ಗಣಪತಿ ಆರಾಧನೆಗೆ ಗೋಕರ್ಣದಲ್ಲಿ ವಿಶೇಷ ಮಹತ್ವವಿದೆ. ಗೋಕರ್ಣದ ಕೋಟಿತೀರ್ಥದ ಉತ್ತರ ದಿಕ್ಕಿನಲ್ಲಿರುವ ತೀರ್ಥ ಗಣೇಶ ಸನ್ನಿಧಾನದಲ್ಲಿಯೂ…

You cannot copy content of this page