ಪ್ರ-ರಾವಣನ ಮೇಲಿರುವುದು ಮೂರೇ ದೂರು!
ಹಾಸನ: 2 ಸಾವಿರಕ್ಕೂ ಅಧಿಕ ಮಹಿಳೆಯರ ಮೇಲೆ ಅತ್ಯಾಚಾರ ಆರೋಪ ಹೊತ್ತಿರುವ ಜೆಡಿಎಸ್ ಮುಖಂಡ ಪ್ರಜ್ವಲ್ ರೇವಣ್ಣ ಮೇಲೆ ದಾಖಲಾಗಿರುವುದು ಬರೀ 3 ದೂರು ಮಾತ್ರ. ಈ ದೂರುಗಳ ವಿಚಾರಣೆಗಾಗಿ ವಿಶೇಷ ತನಿಖಾ ತಂಡ ಶನಿವಾರ ಹಾಸನ ಜಿಲ್ಲೆಯ ಹೊಳೆನರಸೀಪುರದಲ್ಲಿರುವ ಮನೆಗೆ…
ಚಿತ್ರಿಕರಣದ ವೇಳೆ ಗಲಾಟೆ: ಸಂಸದನಿAದ ಹಲ್ಲೆ
ಕೋಲ್ಕತ್ತಾ: ಚಿತ್ರೀಕರಣವೊಂದರ ವೇಳೆ ಸಂಸದ ಅಭಿಷೇಕ್ ಬ್ಯಾನರ್ಜಿ ಕುರಿತು ಮಾತನಾಡಿದ ರೆಸ್ಟೋರೆಂಟ್ ಮಾಲೀಕನ ಮೇಲೆ ಟಿಎಂಸಿ ಶಾಸಕ ಸೋಹಮ್ ಚಕ್ರವರ್ತಿ ಹಲ್ಲೆ ನಡೆಸಿದ್ದಾರೆ. ನಟರೂ ಆಗಿರುವ ಚರ್ಕವರ್ತಿ ಕಲಾವಿದನ ಕುರಿತು ಕೆಟ್ಟದಾಗಿ ಮಾತನಾಡಿರುವುದಕ್ಕೆ ಹಲ್ಲೆ ನಡೆಸಿರುವುದನ್ನು ಸಮರ್ಥಿಸಿಕೊಂಡಿದ್ದಾರೆ. ನ್ಯೂ ಟೌನ್‌ನಲ್ಲಿರುವ ಉಪಾಹಾರ…
`ಮೋದಿ ಗೆದ್ದರೂ ಸೋತಂತೆ’
ನವದೆಹಲಿ: `ಲೋಕಸಭೆ ಚುನಾವಣಾ ಫಲಿತಾಂಶ ಪ್ರಧಾನಿ ನರೇಂದ್ರ ಮೋದಿಯ ರಾಜಕೀಯ ಮತ್ತು ನೈತಿಕ ಸೋಲಾಗಿದೆ. ಅವರು ನಾಯಕತ್ವ ವಹಿಸಲು ನೈತಿಕ ಹಕ್ಕು ಕಳೆದುಕೊಂಡಿದ್ದಾರೆ’ ಎಂದು ಕಾಂಗ್ರೆಸ್ ಸಂಸದೀಯ ಮಂಡಳಿ ಅಧ್ಯಕ್ಷೆ ಸೋನಿಯಾ ಗಾಂಧಿ ಶನಿವಾರ ಹೇಳಿದ್ದಾರೆ. `ಹೊಣೆಗಾರಿಕೆ ವೈಫಲ್ಯದ ಹೊರತಾಗಿ, ಪ್ರಧಾನಿಯವರು…
ಅಮಾಯಕರಿಗೆ ವೇಶ್ಯೆ ಹಣೆಪಟ್ಟಿ
ಶಿರಸಿ: `ಉಚಿತ ಶಿಬಿರ’ಗಳಲ್ಲಿ ನೀವು ಭಾಗವಹಿಸಿದ್ದೀರಾ? ಹಾಗಾದರೇ, ದಾಖಲೆಗಳ ಪ್ರಕಾರ ನೀವು ವೇಶ್ಯೆ ಆಗಿರಬಹುದು. ಎಚ್ಚರ! ಮಹಿಳಾ ಕ್ರಾಂತಿ ಎಂಬ ಸಂಘಟನೆಯವರು ಉಚಿತ ಶಿಬಿರಗಳಗಳಲ್ಲಿ ಭಾಗವಹಿಸಿದ ಮಹಿಳೆಯರ ವಿವರ ಪಡೆದು ಅವರನ್ನು ಸೆಕ್ಸ್ ವರ್ಕರ್ ಎಂದು ಬಿಂಬಿಸಿ ತಾವು ಹಣ ಮಾಡಿಕೊಳ್ಳುತ್ತಿದ್ದಾರೆ.…
ಸಾವಿನ ಹಾದಿ ತುಳಿದ ಮಾನಸಿಕ ಅಸ್ವಸ್ಥ
ಕಾರವಾರ: ಬಿಣಗಾದ ಚರ್ಚ ರಸ್ತೆಯಲ್ಲಿ ವಾಸವಾಗಿದ್ದ ಮೂವರು ಮಾನಸಿಕ ಅಸ್ವಸ್ಥರಲ್ಲಿ ಒಬ್ಬ ಸಾವನಪ್ಪಿದ್ದಾನೆ. ಕೃಷ್ಣ ಪೆಡ್ನೇಕರ್ ಎಂಬಾತ ಮೂರ್ಚೆ ತಪ್ಪಿ ಬಿದ್ದು ಸಾವನಪ್ಪಿದ್ದು, ಈತನ ಇಬ್ಬರು ಸಹೋದರರು ಸಹ ಮಾನಸಿಕ ಅಸ್ವಸ್ಥರು. ಈ ಮೂವರು ನಿತ್ಯ ಎಲ್ಲೆಂದರಲ್ಲಿ ತಿರುಗಾಡುತ್ತಿದ್ದರು. ಇವರಿಗೆ ತಂದೆ-ತಾಯಿ…
ಬೈಕಿನಲ್ಲಿ ತ್ರಿಬಲ್ ರೈಡ್: ಗುದ್ದಿದ ಜೆಸಿಬಿ
ಶಿರಸಿ: ಹುಸೇರಿ ರಸ್ತೆಯ ಗಾಯಗುಡ್ಡೆಯ ಬಳಿ ಬೈಕ್ ಮೇಲೆ ತೆರಳುತ್ತಿದ್ದ ಮೂವರಿಗೆ ಜೆಸಿಬಿ ಗುದ್ದಿದೆ. ಯಾಕೂಬ ಅಬ್ದುಲ್ ಖಾದರ್ ಎಂಬಾತ ತನ್ನ ಮಗಳು ಹಾಗೂ ಮೊಮ್ಮಗಳ ಜೊತೆ ಬೈಕಿನಲ್ಲಿ ಸಂಚರಿಸುತ್ತಿದ್ದ. ಆಗ, ವಿನಾಯಕ ಹನುಮಂತ ನಾಯ್ಕ ಎಂಬಾತ ಚಲಾಯಿಸಿಕೊಂಡು ಬಂದ ಜೆಸಿಬಿ…
ಅಂಡಗಿಯಲ್ಲಿ ಅಕ್ರಮ ಸರಾಯಿ ಅಡ್ಡೆ
ಶಿರಸಿ: ಬನವಾಸಿ ಅಂಡಗಿಯ ಸಾಲುಮರದ ಹಕ್ಕಲು ಕ್ರಾಸ್ ಬಳಿ ಅಕ್ರಮ ಸರಾಯಿ ಅಡ್ಡೆಯಿದ್ದು, ಪೊಲೀಸರು ದಾಳಿ ನಡೆಸಿದ್ದಾರೆ. ಇಲ್ಲಿ ಸಾರ್ವಜನಿಕ ಸ್ಥಳದಲ್ಲಿ ಶೆಡ್ ನಿರ್ಮಿಸಿ ರಾಜಾರೋಷವಾಗಿ ಸರಾಯಿ ಮಾರಾಟ ಮಾಡಲಾಗುತ್ತಿತ್ತು. ಮಹೇಶ್ ನಾಯ್ಕ ಎಂಬಾತ ಈ ಅಕ್ರಮದಲ್ಲಿ ಭಾಗಿಯಾಗಿದ್ದು, ಈತನ ಬಳಿಯಿದ್ದ…
ವಿದ್ಯಾರ್ಥಿಗೆ ಗುದ್ದಿದ ಸರ್ಕಾರಿ ಬಸ್
ಹಳಿಯಾಳ: ಕಾಲೇಜಿಗೆ ಹೋಗುತ್ತಿದ್ದ ಜ್ಞಾನೇಶ್ವರ ಗೌಡ ಎಂಬಾತನಿಗೆ ಕೆಎಸ್‌ಆರ್‌ಟಿಸಿ ಬಸ್ ಗುದ್ದಿದೆ. ಪರಿಣಾಮ ವಿದ್ಯಾರ್ಥಿಯ ಮುಖ, ಕೈ ಕಾಲುಗಳಿಗೆ ಗಾಯವಾಗಿದೆ. ಕೆಸರೊಳ್ಳಿ ಕ್ರಾಸ್ ಬಳಿ ಅಪಘಾತ ನಡೆದಿದ್ದು, ಬಸ್ಸಿನಲ್ಲಿದ್ದ 22 ಪ್ರಯಾಣಿಕರಿಗೂ ಗಾಯವಾಗಿದೆ.
ವಾಟ್ಸಪ್ ನಂಬಿ ಹಣ ಕಳೆದುಕೊಂಡ ಲೆಕ್ಕಾಧಿಕಾರಿ
ಸಿದ್ದಾಪುರ: ಬಿಳೆಕಲ್ಲು ಗ್ರಾಮದ ಆದಿತ್ಯ ಹೆಗಡೆ (27) ಎಂಬಾತರು ವಾಟ್ಸಪ್ ಮೆಸೆಜ್ ನಂಬಿ ತನ್ನ ಬ್ಯಾಂಕ್ ಖಾತೆಯಲ್ಲಿದ್ದ ಹಣವನ್ನು ಕಳೆದುಕೊಂಡಿದ್ದಾರೆ. ಲೈಕ್ ಮಾಡಿದರೆ ಹಣ ಬರುತ್ತದೆ ಎಂಬ ಸಂದೇಶ ನಂಬಿದ ಅವರು ವಂಚಕರ ಖಾತೆಗೆ 7.78 ಲಕ್ಷ ರೂ ಹಣ ವರ್ಗಾಯಿಸಿದ್ದಾರೆ.…







