ಚುಕುಪುಕು ರೈಲು: ಇಲ್ಲಿ ಪುಕ್ಕಟ್ಟೆ ಸಿಗುವುದು ಮತ್ತು ಬರುವ ಚಾಕಲೇಟು!
ರೈಲಿನಲ್ಲಿ ಸಿಕ್ಕ ಅಪರಿಚಿತ ನೀಡಿದ ಚಾಕಲೇಟು ಸೇವಿಸಿದ ಹೊನ್ನಾವರದ ಕುಟುಂಬವೊoದು ಇಡೀ ದಿನ ನಿದ್ರೆಗೆ ಜಾರಿದೆ. ರೈಲ್ವೆ ಪ್ರಯಾಣ ಮುಗಿಸಿ ಮನೆಗೆ ಬಂದ ನಂತರ ಆ ಚಾಕಲೇಟು ತಿಂದ ಕಾರಣ ಅವರೆಲ್ಲರೂ ದರೋಡೆ ಗ್ಯಾಂಗಿನಿAದ ಬಚಾವಾಗಿದ್ದಾರೆ! ಹೆಸರನ್ನು ಬಹಿರಂಗಪಡಿಸಲು ಇಚ್ಚಿಸದ ಯುವತಿಯೊಬ್ಬರು…
ಯೋಗ ಸಾಧಕನಿಗೆ ಸಂದ ಗೌರವ: ಒಂದೇ ದಿನ ಮೂರು ಕಡೆ ಸನ್ಮಾನ!
ಯಲ್ಲಾಪುರದ ಹುಟಕಮನೆ ಶಾಲೆ ಶಿಕ್ಷಕ ಸುಬ್ರಾಯ ಭಟ್ಟ ಆನೆಜಡ್ಡಿ ಅವರ ಯೋಗ ಸಾಧನೆಗೆ ಒಂದೇ ದಿನ ಮೂರು ಕಡೆ ಸನ್ಮಾನ ಸಿಕ್ಕಿದೆ. ಶನಿವಾರ ವಿಶ್ವ ಯೋಗ ದಿನಾಚರಣೆ ಅಂಗವಾಗಿ ಮಹಿಳಾ ಪತಂಜಲಿ ಯೋಗ ಸಮಿತಿಯವರು ಎನ್‌ಟಿಕೋ ಆವಾರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶಾಸಕ…
ಕಾರವಾರ | ಮಹಿಳೆಯರೇ ಮಾಡಿದ ಮನೆ ಊಟ: ಬಿಸಿ ಬಿಸಿ ಬಿರಿಯಾನಿ ಜೊತೆ ಬಗೆ ಬಗೆಯ ಖಾದ್ಯಕ್ಕಾಗಿ ಅಕ್ಕ ಕಫೆ!
ಕಾರವಾರದ ತಹಶೀಲ್ದಾರ್ ಕಚೇರಿ ಎದುರು ಶನಿವಾರ ಅಕ್ಕ ಕಫೆ ಉದ್ಘಾಟನೆಯಾಗಿದೆ. ಮಹಿಳೆಯರು ಸಿದ್ಧಪಡಿಸಿದ ಮನೆ ಅಡುಗೆಯ ಸವಿ ಇಲ್ಲಿ ಸಿಗಲಿದೆ. ಸಂಜೀವಿನಿ ಯೋಜನೆ ಅಡಿ ನೋಂದಣಿಯಾದ ಮಹಿಳಾ ಸ್ವ ಸಹಾಯ ಗುಂಪುಗಳ ಸದಸ್ಯರಿಗೆ ಸ್ವಾವಲಂಭಿ ಬದುಕು ಕಟ್ಟಿಕೊಳ್ಳಲು ಸರ್ಕಾರ `ಅಕ್ಕ ಕಫೆ’…
ಮುದಿ ವಯಸ್ಸಿನಲ್ಲಿ ಸಿಕ್ಕಿತು ಸರ್ಕಾರಿ ಪರಿಹಾರ: ಸೀಬರ್ಡ ಸಂತ್ರಸ್ತರ ಖಾತೆಗೆ 10 ಕೋಟಿ ರೂ!
ಕಾರವಾರದ ಸೀಬರ್ಡ್ ನೌಕಾನೆಲೆ ಯೋಜನೆಯಡಿ ಭೂಮಿ ಕಳೆದುಕೊಂಡಿದ್ದ 57 ಭೂ ಮಾಲೀಕರಿಗೆ 10 ಕೋಟಿ ರೂ ಹೆಚ್ಚುವರಿ ಪರಿಹಾರ ದೊರೆತಿದೆ. ಶನಿವಾರ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಸಚಿವ ಮಂಕಾಳು ವೈದ್ಯ ಹಾಗೂ ಶಾಸಕ ಸತೀಶ್ ಸೈಲ್ ಈ ಪರಿಹಾರದ ಹಣ…
ಫ್ಯಾಮಿಲಿ ಫಾರ್ಮಹೌಸಿನಲ್ಲಿ ಪ್ರೇಂಡ್ಸ್ ಜೊತೆ ಜೂಜಾಟ!
ಮುರುಡೇಶ್ವರದ ಮೂಡಲಕಟ್ಟಾ ಫ್ಯಾಮಿಲಿ ಫಾರಂ ಹೌಸ್‌ನಲ್ಲಿ ಅಂದರ್ ಬಾಹರ್ ಆಡುತ್ತಿದ್ದ ಆಟೋ ಚಾಲಕರ ಮೇಲೆ ಪಿಎಸ್‌ಐ ಹಣುಮಂತ ಬೀರಾದರ್ ಕಾನೂನು ಕ್ರಮ ಜರುಗಿಸಿದ್ದಾರೆ. ಆಟೋ ಚಾಲಕರ ಜೊತೆಯಾಗಿದ್ದ ಕೂಲಿ ಕಾರ್ಮಿಕ ಹಾಗೂ ಸೆಂಟ್ರಿಕ್ ಕೆಲಸದವನ ಮೇಲೆಯೂ ಪೊಲೀಸ್ ಪ್ರಕರಣ ದಾಖಲಾಗಿದೆ. ಭಟ್ಕಳದ…
ಮುಂಡಗೋಡ: ಸಂಬಳ ಕೊಡದ ಸಾಹುಕಾರನ ವಿರುದ್ಧ ಕಾನೂನು ಹೋರಾಟ!
ಸರ್ಕಾರಿ ಯೋಜನೆಯೊಂದರ ಗುತ್ತಿಗೆಪಡೆದ ಬೆಂಗಳೂರಿನ ಸದ್ಗುರು ಕನ್ಸಟ್ರೆಕ್ಷನ್ ಕಂಪನಿ ಸ್ಥಳೀಯ ನೌಕರರಿಗೆ ಸಂಬಳ ಕೊಡದೇ ದುಡಿಸಿಕೊಂಡಿದ್ದು, ಅಲ್ಲಿ ದುಡಿದವರಿಬ್ಬರು ಇದೀಗ ಕಾನೂನು ಹೋರಾಟ ಶುರು ಮಾಡಿದ್ದಾರೆ. ಸದ್ಗುರು ಕನ್ಸಟ್ರೆಕ್ಷನ್ ಕಂಪನಿ ಮುಂಡಗೋಡದಲ್ಲಿ ಕೋಟಿ ಲೆಕ್ಕಾಚಾರದಲ್ಲಿ ಕೆಲಸ ಮಾಡಿದೆ. ಏತ ನೀರಾವರಿ ಯೋಜನೆಯ…
ಚರಂಡಿಗೆ ಬಿದ್ದ ಬಾವನ ಬೈಕು: ಸಾವಿರ ರೂಪಾಯಿಗಾಗಿ ಬಾಮೈದನಿಂದ ದೂರು!
ಶಿರಸಿಯ ರಾಗಿಬೈಲಿನ ಬಳಿ ನಡೆದ ಜಗಳದಲ್ಲಿ ಮಾತಿಗೆ ಮಾತು ಬೆಳೆದಿದ್ದು, ಈ ವೇಳೆ ಬೈಕು ಚರಂಡಿಗೆ ಬಿದ್ದಿದೆ. ಬೈಕನ್ನು ಚರಂಡಿಗೆ ದೂಡಿದ ದೇವು ಮರಾಠಿ 1 ಸಾವಿರ ರೂ ನಷ್ಠ ಭರಿಸದ ಕಾರಣ ಅವರ ವಿರುದ್ಧ ಕೃಷ್ಣ ಮರಾಠಿ ನ್ಯಾಯಾಲಯದ ಮೊರೆ…
ಮನೆ ಬಳಿ ಬಂದ ಕಾಡುಪ್ರಾಣಿ: ಬೇಲಿ ನಿರ್ಮಾಣ ಮಾಡುವವನ ಮೇಲೆ ಮಾರಣಾಂತಿಕ ದಾಳಿ
ಮನೆ ಬಳಿ ಬರುವ ವನ್ಯಜೀವಿ ಉಪಟಳ ಸಹಿಸದೇ ಬೇಲಿ ನಿರ್ಮಾಣಕ್ಕೆ ಪ್ರಯತ್ನಿಸಿದ ಮನುಷ್ಯನ ಕಾರ್ಯಕ್ಕೆ ಕರಡಿ ಅಡ್ಡಪಡಿಸಿದೆ. ಜೊಯಿಡಾದಲ್ಲಿ ಬೇಲಿ ನಿರ್ಮಿಸುತ್ತಿದ್ದ ತುಕಾರಾಮ ದೇಸಾಯಿ ಅವರ ಮೇಲೆ ಕರಡಿ ದಾಳಿ ನಡೆಸಿದೆ. ಜೊಯಿಡಾದ ಹುಡಸಾ ಗ್ರಾಮದದಲ್ಲಿ ತುಕಾರಾಮ ದೇಸಾಯಿ (45) ಅವರು…
ಕಂಪನಿ ಕೊಟ್ಟಿದ್ದು ಕ್ಷೇತ್ರಕ್ಕೆ ತರಲು ಹರಸಾಹಸ: ಸರ್ಕಾರದ ವಿರುದ್ಧ ಶಾಸಕರ ಹೋರಾಟ!
2022ರಲ್ಲಿ `ಭಾರತ ಎಲೆಕ್ಟಾನಿಕ್’ ಕಂಪನಿ ತಮ್ಮ ಸಾಮಾಜಿಕ ಜವಾಬ್ದಾರಿ ಯೋಜನೆ ಅಡಿ ಕುಮಟಾಗೆ ಟ್ರಾಮಾ ಕೇರ್ ಸೆಂಟರ್ ಜೊತೆ ವೈದ್ಯಕೀಯ ಸಿಬ್ಬಂದಿ ನೇಮಿಸಿದರೂ ಆ ಸಿಬ್ಬಂದಿ ನೇಮಕಾತಿ ಈವರೆಗೂ ನಡೆದಿರಲ್ಲ. ಕಾರಣ ಖಾಸಗಿ ಕಂಪನಿ ದುಡ್ಡು ಕೊಟ್ಟರೂ ಅದನ್ನು ಖರ್ಚು ಮಾಡಲು…
ಅರಣ್ಯ ಹಕ್ಕು | ಕಾಯ್ದೆ ಸರಳೀಕರಣಕ್ಕೆ ಕೇಂದ್ರದ ನಕಾರ: ಹೋರಾಟಗಾರನಿಂದ ಮುಖ್ಯಮಂತ್ರಿಗೆ ಪತ್ರ
ವಸತಿ ಮತ್ತು ಜೀವನೋಪಾಯ ಉದ್ದೇಶಕ್ಕೆ ರಾಜ್ಯದ ಅನೇಕ ಕಡೆ ಹಿಂದುಳಿದ ಸಮುದಾಯದ ಜನ ಅರಣ್ಯ ಭೂಮಿ ಅತಿಕ್ರಮಿಸಿಕೊಂಡಿದ್ದು, ಅವರಿಗೆ ಹಕ್ಕು ನೀಡುವ ವಿಷಯದಲ್ಲಿ ಹಿನ್ನಡೆಯಾಗಿದೆ. 2006ರಲ್ಲಿ ಅರಣ್ಯ ಹಕ್ಕು ಕಾಯ್ದೆ ಅನುಷ್ಠಾನಕ್ಕೆ ಕೇಂದ್ರ ಸರ್ಕಾರ ತಂದ ಕಾಯ್ದೆಯಲ್ಲಿನ ತಪ್ಪು ಗ್ರಹಿಕೆಯಿಂದ ಅನುಷ್ಠಾನಕ್ಕೆ…
















